ಈ ಸಂತೋಷಕ್ಕೆ ನೀನಾಗು ಬಾ ಕಾರಣ
ನೀನಿದ್ದರೆ ಸಂತೋಷವೆ ಜೀವನ
ಈ ಮರಿದುಂಬಿಗೆ ತುಟಿಯಂಚಿನ ಆಕರ್ಷಣೆ
ನಿನ್ನಿಂದಲೆ ಶುರುವಾಗಿದೆ ಬದಲಾವಣೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
ಕಣ್ಣಲ್ಲಿಯೆ ಶುರುವಾಗಿದೆ
ಮನದಲ್ಲಿ ಸೊಗಸಾದ ಹಿತವಾದ ಸಂಭಾಷಣೆ
ನಿನ್ನಿಂದಲೆ ಈ ಸ್ಪರ್ಶಕೆ
ನನ್ನಲ್ಲಿ ಆನಂದ ಆತ್ಮೀಯ ಸಂವೇದನೆ
ಈ ಮೋಹವು ಒಲವಾಗಿ ಬದಲಾಗಿದೆ
ನಿನ್ನಲ್ಲಿಯೆ ಈ ಜೀವ ಒಂದಾಗಿದೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
ಈ ಕಣ್ಣಲ್ಲಿಯೆ ಕಳ್ಳಾಟವ ಆಡುವೇ
ಮಾತಲ್ಲಿಯೆ ಮುದ್ದಾಡುವ ಜೀವವೇ
ಈ ಮುಂಜಾವಿಗೆ ಆ ಸೂರ್ಯನೆ ಮಾಯಾಂಗನೆ
ಅತಿ ಅದ್ಭುತ ಈ ನಿನ್ನಯ ಸಂಶೋಧನೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
ಈ ಸಂತೋಷಕ್ಕೆ ನೀನಾಗು ಬಾ ಕಾರಣ
ನೀನಿದ್ದರೆ ಸಂತೋಷವೆ ಜೀವನ
ಈ ಮರಿದುಂಬಿಗೆ ತುಟಿಯಂಚಿನ ಆಕರ್ಷಣೆ
ನಿನ್ನಿಂದಲೆ ಶುರುವಾಗಿದೆ ಬದಲಾವಣೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
ಕಣ್ಣಲ್ಲಿಯೆ ಶುರುವಾಗಿದೆ
ಮನದಲ್ಲಿ ಸೊಗಸಾದ ಹಿತವಾದ ಸಂಭಾಷಣೆ
ನಿನ್ನಿಂದಲೆ ಈ ಸ್ಪರ್ಶಕೆ
ನನ್ನಲ್ಲಿ ಆನಂದ ಆತ್ಮೀಯ ಸಂವೇದನೆ
ಈ ಮೋಹವು ಒಲವಾಗಿ ಬದಲಾಗಿದೆ
ನಿನ್ನಲ್ಲಿಯೆ ಈ ಜೀವ ಒಂದಾಗಿದೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
ಈ ಕಣ್ಣಲ್ಲಿಯೆ ಕಳ್ಳಾಟವ ಆಡುವೇ
ಮಾತಲ್ಲಿಯೆ ಮುದ್ದಾಡುವ ಜೀವವೇ
ಈ ಮುಂಜಾವಿಗೆ ಆ ಸೂರ್ಯನೆ ಮಾಯಾಂಗನೆ
ಅತಿ ಅದ್ಭುತ ಈ ನಿನ್ನಯ ಸಂಶೋಧನೆ
ಇರುವೆ ಜೊತೆಯಾಗಿ ಇಂದು ನೀನೇನೆ ಬಂಧು
ಸದಾ ಹೀಗೆ ನಗುತ ಇರು
ಎದೆಯಾಳದಲ್ಲಿ ಹೊಸದೊಂದು ಭಾವ ಶುರು
ಉಸಿರೆ ನೀನಾದೆ ಇಂದು ಉಸಿರಾಟ ನಂದು
ಸದಾ ಹೀಗೆ ಒಂದಾಗಿರು
ಈ ಬಾಳಿನಲ್ಲಿ ಎಂದೆಂದು ನೀನೆ ಗುರು
Ee Santoshake song lyrics from Kannada Movie Kudru starring Harshith Shetty, Farhan,Vinutha Gowda, Lyrics penned bySung by Pratik Kundu, Sudeshna Das, Music Composed by Pratik Kundu , film is Directed byand film is released on 2023