ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು
ಪ್ರೀತಿ ಬೆಸುಗೆ ಜೀವ ಘಳಿಗೆ
ಹಾಕಿದಂತೆ ಈಗ
ನಿನ್ನ ತೋಳಲಿ ನನ್ನನೀಗ
ಬಂಧಿ ಮಾಡು ಬೇಗ
ಈ ಜೀವ ನಿನದಿನ್ನು ಅನುಮಾನವಿಲ್ಲ
ಜೊತೆಯಲ್ಲಿ ನೀನಿರಲು ಜಗ ನನ್ನದು
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
ಅನುರಾಗ ಶುಭಯೋಗ
ಬಳಿಬಂದಂತಿದೆ
ಉಸಿರೆಲ್ಲಾ ನಿನರಾಗ
ಇಂಪಾಗಿ ಹಾಡುತಿರುವಾಗ
ಸಿಹಿಯಾದ ಕನಸ್ಸೊಂದು
ನೀ ನೀಡು ಬಾಡಿಗೆ
ಸೊಗಸಾಗಿ ದಿನ ಕಳೆವೆ
ನಾ ನನ್ನ ಪಾಡಿಗೆ
ಸಿಹಿಯಾದ ಕನಸ್ಸೊಂದು
ನೀ ನೀಡು ಬಾಡಿಗೆ
ಸೊಗಸಾಗಿ ದಿನ ಕಳೆವೆ
ನಾ ನನ್ನ ಪಾಡಿಗೆ
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
ಜೋಡಿತಾರೆಯಂತೆ ನಾವಿಬ್ಬರು
ಪ್ರೀತಿ ಒಂದೆ ಈಗ ನಮ್ಮ ಉಸಿರು
ಅಲೆಯಂತೆ ಹರಿದರಿದು
ನೀ ನನ್ನ ಸೇರುವಾಗ
ತಂಗಾಳಿ ನಾನಾಗಿ
ನಿನ್ನ ದಾರಿಕಾಯುವೆ
ಅಲೆಯಂತೆ ಹರಿದರಿದು
ನೀ ನನ್ನ ಸೇರುವಾಗ
ತಂಗಾಳಿ ನಾನಾಗಿ
ನಿನ್ನ ದಾರಿಕಾಯುವೆ
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು
ಪ್ರೀತಿ ಬೆಸುಗೆ ಜೀವ ಘಳಿಗೆ
ಹಾಕಿದಂತೆ ಈಗ
ನಿನ್ನ ತೋಳಲಿ ನನ್ನನೀಗ
ಬಂಧಿ ಮಾಡು ಬೇಗ
ಈ ಜೀವ ನಿನದಿನ್ನು ಅನುಮಾನವಿಲ್ಲ
ಜೊತೆಯಲ್ಲಿ ನೀನಿರಲು ಜಗ ನನ್ನದು
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
ಅನುರಾಗ ಶುಭಯೋಗ
ಬಳಿಬಂದಂತಿದೆ
ಉಸಿರೆಲ್ಲಾ ನಿನರಾಗ
ಇಂಪಾಗಿ ಹಾಡುತಿರುವಾಗ
ಸಿಹಿಯಾದ ಕನಸ್ಸೊಂದು
ನೀ ನೀಡು ಬಾಡಿಗೆ
ಸೊಗಸಾಗಿ ದಿನ ಕಳೆವೆ
ನಾ ನನ್ನ ಪಾಡಿಗೆ
ಸಿಹಿಯಾದ ಕನಸ್ಸೊಂದು
ನೀ ನೀಡು ಬಾಡಿಗೆ
ಸೊಗಸಾಗಿ ದಿನ ಕಳೆವೆ
ನಾ ನನ್ನ ಪಾಡಿಗೆ
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
ಜೋಡಿತಾರೆಯಂತೆ ನಾವಿಬ್ಬರು
ಪ್ರೀತಿ ಒಂದೆ ಈಗ ನಮ್ಮ ಉಸಿರು
ಅಲೆಯಂತೆ ಹರಿದರಿದು
ನೀ ನನ್ನ ಸೇರುವಾಗ
ತಂಗಾಳಿ ನಾನಾಗಿ
ನಿನ್ನ ದಾರಿಕಾಯುವೆ
ಅಲೆಯಂತೆ ಹರಿದರಿದು
ನೀ ನನ್ನ ಸೇರುವಾಗ
ತಂಗಾಳಿ ನಾನಾಗಿ
ನಿನ್ನ ದಾರಿಕಾಯುವೆ
||ನನ್ನೊಳಗೆ ನಾನಿಲ್ಲದೆ
ನಿನ್ನೊಳಗೆ ಸೆರೆಯಾದೆನು
ಕನಸಿನ ಕೈಯ್ಯ ನಾ ಹಿಡಿಯುತ
ಒಲವಲ್ಲೆ ಮರೆಯಾದೆನು||
Nan Olage song lyrics from Kannada Movie Kshipra starring Daksh, Priya Darshini, Preethi Mirajkar , Lyrics penned by Samarth Sung by Abhishek Rao Kordcal , Victor Logi, Music Composed by Victor Logi, film is Directed by Sathish Krishnaand film is released on 2022