Ene Naati Koli Lyrics

ಏನೆ ನಾಟಿ ಕೋಳಿ Lyrics

in Kshipra

in ಕ್ಷಿಪ್ರ

LYRIC

ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ
 
ಪ್ರೀತಿ ಗರಗಸ ಪ್ರೇಮ ಮಗರಿಸ
ಸರಸ ವಿರಸ ಅಲ್ಲಲ್ಲೇ
ಸರಿಗ ರಿಗಮ ಪದನಿಸ
 
||ಏನೆ ನಾಟಿ ಕೋಳಿ||
 
ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
ಹೆಣ್ಣುಮಕ್ಕಳನ್ನು ಇನ್ನ
ಕಣ್ಣೆತ್ತಿ ನೋಡಲ್ಲ ಚಿನ್ನ
ನಾನೇನೆ ರೋಮಿಯೋ
ನೀನನ್ನ ಜೂಲಿಯೆಟ್‌
ನನ್ನನ್ನೆ ಗಿಫ್ಟಾಗಿ ಕೊಡ್ತೀನಿ ಬಾ
ನೀ ತುಂಬಾ ಕ್ಯೂಟು 
ನೀ ಸ್ವೀಟುಹಾರ್ಟು
ಲವ್‌ ಯೂ ಕಣೆ
ಹೇಟ್‌ ಯೂ ಅಂದ್ರು
ನಿನ್ನೆ ಲವ್‌ ಮಾಡ್ತೀನೆ
 
||ಏನೆ ನಾಟಿ ಕೋಳಿ||
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ||
 
ಭೇಟಿಯಾದ ಮೇಲೆ ನೀನು
ಲೂಟಿನೆ ಆಗೋದೆ ನಾನು
ಹಕ್ಕಿಯ ಹಾಗೆ ನಾ ರೆಕ್ಕೆಯ ಚಾಚುತ
ಎದೆಯಲ್ಲಿ ಬಚ್ಚಿಟ್ಟು ಕಾದೆ ನಿನ್ನ
ಆ ಎದೆಗೂಡಿನಲ್ಲಿ ನಿನ್ನ ರಂಗೋಲಿ
ನಾ ಹಾಕಿದೆ ನೀ ಬಾರದೆ
ಕಾದು ಸಾಕಾಗಿದೆ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ||
 
ಪ್ರೀತಿ ಗರಗಸ ಪ್ರೇಮ ಮಗರಿಸ
ಏ ಸರಸ ವಿರಸ ಅಲ್ಲಲ್ಲೇ
ಸರಿಗ ರಿಗಮ ಪದನಿಸ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ||

ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ
 
ಪ್ರೀತಿ ಗರಗಸ ಪ್ರೇಮ ಮಗರಿಸ
ಸರಸ ವಿರಸ ಅಲ್ಲಲ್ಲೇ
ಸರಿಗ ರಿಗಮ ಪದನಿಸ
 
||ಏನೆ ನಾಟಿ ಕೋಳಿ||
 
ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
ಹೆಣ್ಣುಮಕ್ಕಳನ್ನು ಇನ್ನ
ಕಣ್ಣೆತ್ತಿ ನೋಡಲ್ಲ ಚಿನ್ನ
ನಾನೇನೆ ರೋಮಿಯೋ
ನೀನನ್ನ ಜೂಲಿಯೆಟ್‌
ನನ್ನನ್ನೆ ಗಿಫ್ಟಾಗಿ ಕೊಡ್ತೀನಿ ಬಾ
ನೀ ತುಂಬಾ ಕ್ಯೂಟು 
ನೀ ಸ್ವೀಟುಹಾರ್ಟು
ಲವ್‌ ಯೂ ಕಣೆ
ಹೇಟ್‌ ಯೂ ಅಂದ್ರು
ನಿನ್ನೆ ಲವ್‌ ಮಾಡ್ತೀನೆ
 
||ಏನೆ ನಾಟಿ ಕೋಳಿ||
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ||
 
ಭೇಟಿಯಾದ ಮೇಲೆ ನೀನು
ಲೂಟಿನೆ ಆಗೋದೆ ನಾನು
ಹಕ್ಕಿಯ ಹಾಗೆ ನಾ ರೆಕ್ಕೆಯ ಚಾಚುತ
ಎದೆಯಲ್ಲಿ ಬಚ್ಚಿಟ್ಟು ಕಾದೆ ನಿನ್ನ
ಆ ಎದೆಗೂಡಿನಲ್ಲಿ ನಿನ್ನ ರಂಗೋಲಿ
ನಾ ಹಾಕಿದೆ ನೀ ಬಾರದೆ
ಕಾದು ಸಾಕಾಗಿದೆ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ
ಒಂಟಿಯಾದ ಪುಟ್ಟ ತುಂಟ ಹಾರ್ಟಿಗೊಂದು
ಜಂಟಿ ಹೃದಯ ಬೇಕಾಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ
ತಂಪು ಗಾಳಿಗೊಂದು  ಹೂ ಸೋತ ಹಾಗೆ
ಮನಸ್ಸು ನಿಂಗೆ ಸೋತೋಗಿದೆ||
 
ಪ್ರೀತಿ ಗರಗಸ ಪ್ರೇಮ ಮಗರಿಸ
ಏ ಸರಸ ವಿರಸ ಅಲ್ಲಲ್ಲೇ
ಸರಿಗ ರಿಗಮ ಪದನಿಸ
 
||ಏನೆ ನಾಟಿ ಕೋಳಿ
ತಿರುಗಿ ನೋಡೆ ಒಮ್ಮೆ ನನ್ನ
ನಿನ್ನ ಮೇಲೆ ನನಗೆ ಲವ್‌ ಆಗಿದೆ||
 
|| ಏನೊ ಗೂಳಿ ಸೂರಿ ಕಾಡಬೇಡ ನನ್ನ
ನಿನ್ನ ಹುಚ್ಚು ನಂಗೆ ಹೆಚ್ಚಾಗಿದೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ