ಬುಲೆಟ್ ಸ್ಪೀಡಲ್ಲಿ ಟೈಗರ್ ಬರ್ತೈತೊ
ಯಾರ ಹಣೆಬರಹ ಹೆಂಗೆಂಗೆ ಕೆಟೈತೊ
ಅಬ್ಬಬ್ಬ ಎಲ್ಲೂನು ಕಂಡಿಲ್ಲ ನಾವಿಂದು
ಇಂತೋನು ಭೂಮೀಲಿ ಹುಟ್ಟಲ್ಲ ಇನ್ನೆಂದು
ಏನಿವನ ಜೋರು ಕೊಟ್ಟೋರು ಯಾರು
ಬಂಧಿಸಲು ಆಗೊಲ್ಲ ಇವ್ನ್ದೆ ದರ್ಬಾರು
ಸಿಡಿಲಿನ ವೀರ ಯಾರು ಕೊಟ್ಟೋರು
ಬಂದ ಜವರಾಯ ತಂದ ಅನುಭವ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ
ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ
ಯಾರೂನು ಇಲ್ರಪ್ಪೋ ಸಿಡಿಲಮರಿನ ಗೆಲ್ಲೋರು
ಗ್ಯಾರಂಟಿ ಸತ್ರಪ್ಪೊ ಇವ್ನೆದುರು ನಿಂತೋರು
ಡಬ್ಬಲ್ಲು ಗುಂಡ್ಗೇನು ಉಂಟಪ್ಪೊ ಇವನಿಗೆ
ಯಾರೂನು ಬರಬೇಡಿ ಎಂದು ಇವನ ತಂಟೆಗೆ
ಎಂಟೆದೆ ಭಂಟ ಮುಟ್ಟೊ ಸೊಂಟ
ನಡೆಯೊ ದಾರಿಯಲಿ ಇವನದೆ ಆರ್ಭಟ
ಬರುತಿರೊ ವೇಳೆ ಎಲ್ಲಾನು ಸೈಲೆನ್ಸು
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
ಹೈವೋಲ್ಟೇಜ್ ಉಂಟಪ್ಪೋ ಅವನೆದೆಯ ಗುಂಡ್ಗೇಲಿ
ಯಾರಾದರು ಮುಟ್ಟಿದ್ರೆ ಸೇರ್ತಾರೆ ಮಣ್ಣಲ್ಲಿ
ಯಾವ್ದುಕ್ಕು ನೀವೆಲ್ಲ ದೂರಾನೆ ಉಳ್ದಿರಿ
ನಮೌವ್ನು ನೀನೆಂದು ಕೈಕಟ್ಟಿ ನಿಂತಿರಿ
ಇವನೆಸರು ಸೂರ್ಯ ತುಂಬಾನೆ ಶೌರ್ಯ
ನಡೆಯಲ್ಲಿ ತುಂಬೈತೆ ಏನಿಂಥ ಗಾಂಭೀರ್ಯ
ನೀ ನುಡಿಯುವ ಮಾತು ತುಂಬಾನೆ ಮಾಧುರ್ಯ
||ಬಂದ ಜವರಾಯ ತಂದ ಅನುಭವ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
ಉಕ್ಕೊ ಸುನಾಮಿ ನೀನಾಗಿ ನುಗ್ಗುತಿರು
ಬಾನ ಆ ಸೂರ್ಯನಂತೆ ನೀ ಉರಿಯುತಿರು
ಯಾರ್ಗೆ ಯಾರೂನು ಇಲ್ಲಿಲ್ಲ ನೀ ಕೇಳು
ನಿಂಗೆ ನೀನೇನೆ ಜೈಅಂತ ಕೂಗೇಳು
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
ಬುಲೆಟ್ ಸ್ಪೀಡಲ್ಲಿ ಟೈಗರ್ ಬರ್ತೈತೊ
ಯಾರ ಹಣೆಬರಹ ಹೆಂಗೆಂಗೆ ಕೆಟೈತೊ
ಅಬ್ಬಬ್ಬ ಎಲ್ಲೂನು ಕಂಡಿಲ್ಲ ನಾವಿಂದು
ಇಂತೋನು ಭೂಮೀಲಿ ಹುಟ್ಟಲ್ಲ ಇನ್ನೆಂದು
ಏನಿವನ ಜೋರು ಕೊಟ್ಟೋರು ಯಾರು
ಬಂಧಿಸಲು ಆಗೊಲ್ಲ ಇವ್ನ್ದೆ ದರ್ಬಾರು
ಸಿಡಿಲಿನ ವೀರ ಯಾರು ಕೊಟ್ಟೋರು
ಬಂದ ಜವರಾಯ ತಂದ ಅನುಭವ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ
ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ
ಯಾರೂನು ಇಲ್ರಪ್ಪೋ ಸಿಡಿಲಮರಿನ ಗೆಲ್ಲೋರು
ಗ್ಯಾರಂಟಿ ಸತ್ರಪ್ಪೊ ಇವ್ನೆದುರು ನಿಂತೋರು
ಡಬ್ಬಲ್ಲು ಗುಂಡ್ಗೇನು ಉಂಟಪ್ಪೊ ಇವನಿಗೆ
ಯಾರೂನು ಬರಬೇಡಿ ಎಂದು ಇವನ ತಂಟೆಗೆ
ಎಂಟೆದೆ ಭಂಟ ಮುಟ್ಟೊ ಸೊಂಟ
ನಡೆಯೊ ದಾರಿಯಲಿ ಇವನದೆ ಆರ್ಭಟ
ಬರುತಿರೊ ವೇಳೆ ಎಲ್ಲಾನು ಸೈಲೆನ್ಸು
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
ಹೈವೋಲ್ಟೇಜ್ ಉಂಟಪ್ಪೋ ಅವನೆದೆಯ ಗುಂಡ್ಗೇಲಿ
ಯಾರಾದರು ಮುಟ್ಟಿದ್ರೆ ಸೇರ್ತಾರೆ ಮಣ್ಣಲ್ಲಿ
ಯಾವ್ದುಕ್ಕು ನೀವೆಲ್ಲ ದೂರಾನೆ ಉಳ್ದಿರಿ
ನಮೌವ್ನು ನೀನೆಂದು ಕೈಕಟ್ಟಿ ನಿಂತಿರಿ
ಇವನೆಸರು ಸೂರ್ಯ ತುಂಬಾನೆ ಶೌರ್ಯ
ನಡೆಯಲ್ಲಿ ತುಂಬೈತೆ ಏನಿಂಥ ಗಾಂಭೀರ್ಯ
ನೀ ನುಡಿಯುವ ಮಾತು ತುಂಬಾನೆ ಮಾಧುರ್ಯ
||ಬಂದ ಜವರಾಯ ತಂದ ಅನುಭವ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
ಉಕ್ಕೊ ಸುನಾಮಿ ನೀನಾಗಿ ನುಗ್ಗುತಿರು
ಬಾನ ಆ ಸೂರ್ಯನಂತೆ ನೀ ಉರಿಯುತಿರು
ಯಾರ್ಗೆ ಯಾರೂನು ಇಲ್ಲಿಲ್ಲ ನೀ ಕೇಳು
ನಿಂಗೆ ನೀನೇನೆ ಜೈಅಂತ ಕೂಗೇಳು
||ಬಂದ ಜವರಾಯ ತಂದ
ರುಂಡ ಚೆಂಡಾಡೊ ಗಂಡು ನಮ್ಮವ
ನ್ಯಾಯ ನೀತೀನ ಎಂದು ಉಳಿಸುವ
ಮೋಸ ದ್ವೇಷ ಕಂಡ್ರೆ ಅಲ್ಲೇನೆ ಅಳಿಸುವ||
Bandha Jawarayya song lyrics from Kannada Movie Kshipra starring Daksh, Priya Darshini, Preethi Mirajkar , Lyrics penned by Anjan Sung by Chethan Naik, Music Composed by Victor Logi, film is Directed by Sathish Krishnaand film is released on 2022