LYRIC

Song Details Page after Lyrice

ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಹಿನ್ನೀರನ ಕಿನ್ನರನ
ಬಲೆಗೆ ಸಿಗಬೇಡ
ಗೋಧೂಳಿ ಕೆಂಪೊಂದು
ಕೈ ಹಿಡಿದಂತೆ
ಭ್ರಾಮೆಯ ತಂಪೊಂದು
ಮೈ ಮುರಿದಂತೆ
ಆವಾಹನೆ ಆದಂತಿವೆ
ನೂರಾಸೆಗಳು
ನಾಜೂಕಲಿ ಜೂಜಾಡಿವೆ
ಆ ನೋಟಗಳು
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಸನ್ನೆಗಳ ಚಂದನವ
ಕೆನ್ನೆಗೆ ಇಡಬೇಡ
 
ಅಂಗಳದೊಳಗಿನ ಮಲ್ಲಿಗೆ ಪಕ್ಕಳೆಗೆ
ಹೊಸಬಳು ನೀನು
ಕೊಟ್ಟಿಗೆಯೊಳಗಿನ ಬುಟ್ಟಿಯ  ಕರುವನ್ನು
ಮುದ್ದಿಸಲೇ ನಾನು
 
ಗಡಿಗಳ ಮರೆಯುತ
ಹೊರಟಿದೆ ಧ್ಯಾನ
ಸನಿಹದ ಪರಿವಿಗೆ
ಹರೆಯಲಿ ಪ್ರೇಮ
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ನಾಚಿಕೆಯ ಸಂಜೆಗಳ
ಎದುರುತರಬೇಡ
 
ನದಿಯಬದಿಯಲ್ಲಿ ಬಿಗಿದ ದೋಣಿಯ
ಬಿಡಿಸಲೇ ಹೇಳು
ನನ್ನೂರ ಪಲ್ಲವಿಯು ನಿನ್ನೂರ ಚರಣವು
ಬೆಸಿದಿವೆ ಕೇಳು
ಹಗಲಲೂ ಮಿನುಗಿವೆ ಒಲವ ಕಂದೀಲು
ಬಳಿಯಲಿ ನಡೆದಿದೆ ಸಲುಗೆಯ ಸಾಲು
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಕಿನ್ನರಿಯ ಬಿಂಬವನ್ನು
ಮರೆತುಬಿಡಬೇಡ

ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಹಿನ್ನೀರನ ಕಿನ್ನರನ
ಬಲೆಗೆ ಸಿಗಬೇಡ
ಗೋಧೂಳಿ ಕೆಂಪೊಂದು
ಕೈ ಹಿಡಿದಂತೆ
ಭ್ರಾಮೆಯ ತಂಪೊಂದು
ಮೈ ಮುರಿದಂತೆ
ಆವಾಹನೆ ಆದಂತಿವೆ
ನೂರಾಸೆಗಳು
ನಾಜೂಕಲಿ ಜೂಜಾಡಿವೆ
ಆ ನೋಟಗಳು
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಸನ್ನೆಗಳ ಚಂದನವ
ಕೆನ್ನೆಗೆ ಇಡಬೇಡ
 
ಅಂಗಳದೊಳಗಿನ ಮಲ್ಲಿಗೆ ಪಕ್ಕಳೆಗೆ
ಹೊಸಬಳು ನೀನು
ಕೊಟ್ಟಿಗೆಯೊಳಗಿನ ಬುಟ್ಟಿಯ  ಕರುವನ್ನು
ಮುದ್ದಿಸಲೇ ನಾನು
 
ಗಡಿಗಳ ಮರೆಯುತ
ಹೊರಟಿದೆ ಧ್ಯಾನ
ಸನಿಹದ ಪರಿವಿಗೆ
ಹರೆಯಲಿ ಪ್ರೇಮ
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ನಾಚಿಕೆಯ ಸಂಜೆಗಳ
ಎದುರುತರಬೇಡ
 
ನದಿಯಬದಿಯಲ್ಲಿ ಬಿಗಿದ ದೋಣಿಯ
ಬಿಡಿಸಲೇ ಹೇಳು
ನನ್ನೂರ ಪಲ್ಲವಿಯು ನಿನ್ನೂರ ಚರಣವು
ಬೆಸಿದಿವೆ ಕೇಳು
ಹಗಲಲೂ ಮಿನುಗಿವೆ ಒಲವ ಕಂದೀಲು
ಬಳಿಯಲಿ ನಡೆದಿದೆ ಸಲುಗೆಯ ಸಾಲು
 
ಕನ್ನಡಿಯೇ ಕನ್ನಡಿಯೇ
ಮುಗುಳನಗಬೇಡ
ಕಿನ್ನರಿಯ ಬಿಂಬವನ್ನು
ಮರೆತುಬಿಡಬೇಡ

Kannadiye song lyrics from Kannada Movie Kshamisi Nimma Khaatheyalli Hanavilla starring Diganth Manchale, Aindrita Ray, Ranjani Raghavan, Lyrics penned by Vishwajith Rao Sung by Prajwal Pai and Aishwarya Rangarajan, Music Composed by , film is Directed by Vinayaka Kodsara and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ