ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು
ಬೇಕಿತ್ತ ಕಾರ್ಡಿನ ಸಹವಾಸ
ಇನ್ಮುಂದೆ ಬ್ಯಾಂಕಲ್ಲೇ ಉಪವಾಸ
ಒಳ್ಳೆದಲ್ರಿ
ಅಡ್ಡ ಬರಲಿಲ್ಲ ಬೆಕ್ಕು
ಆದ್ರು ಕೈಕೊಡ್ತು ಲಕ್
ಹಣೆಮೇಲೆ ಪಂಗನಾಮ
ಗುಂಡಲ್ಲೇ ರಾಜರಾಣಿ
ಮೇಲೇರ್ಸಿ ಒದ್ರು ಏಣಿ
ಸ್ಟಾರ್ಟ್ ಆಯ್ತಲ್ಲ ಡ್ರಾಮಾ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ ಪಾಪ ಅಲ್ವೇನ್ರಿ
ಅಯ್ಯೋ ಪಾಪ
ಅಯ್ಯಯ್ಯೋ ಪಾಪ
ಅಯ್ಯೋ ಪಾಪ ಹಂಗಾಬಿಟಿದೆ
||ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು||
ಕೋಳಿಜಗಳ ಆಗಿತ್ತುವೆ ಒಂದ್ತರ
ಅತ್ತೆಮಗಳ ಮನೆ ಮುಂದೆ ಚಪ್ಪರ
ಉಳ್ದಿರೊದೊಂದೆ ಗೊಬ್ರದ ಗುಂಡಿ
ಅಲ್ಲೇ ಸಾಗಬೇಕಿದೆ ಹೆಗಡೇರ ಬಂಡಿ
ಗ್ರಹಚಾರ ಕೆಟ್ಟಾಗ ಹಗ್ಗಾನು ಹಾವಾಯ್ತು
ಕಾಫೀಲಿ ಮುಳ್ಗಿತ್ತು ಪಾರ್ಲೇಜಿ ಬಿಸ್ಕತ್ತು
ಶಂಕ್ರನ ಸಂಕಟ ಊರ್ಗೆಲ್ಲ ಗಮ್ಮತ್ತು
ಗಂಟ್ಲಲ್ಲಿ ಸವೆದಿತ್ತು ವೆಲ್ಕಮ್ ಯಾರು
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ ಪಾಪ
ಏತಿ ಪ್ರೇತಿ ಹಾರಿಹೋಯ್ತು ಪ್ರೀತಿ
ಬೇಕಿತ್ತಾ ನಿಂಗೆ ಇಂತ ಫಜೀತಿ
ಹೆಣ್ಣು ಹೊನ್ನು ಹುಳಿ ದ್ರಾಕ್ಷಿ ಹಣ್ಣು
ಸಿಗದು ಕೈಗೆ ಆಸೆ ಯಾಕಿನ್ನು
ಯಾರು ಏನೇ ಅಂದ್ರೂನು
ಟೈಮ್ ಸರಿಯಿಲ್ಲೋ
ವಾಚಲ್ಲಿರೋ ಮುಳ್ಳು ಎದ್ದು
ಎದೆಗೆ ಚುಚ್ಚಿತಲ್ಲೋ
ಅದೃಷ್ಟವು ಕಾಲುಕಿತ್ತು ಹೇಳಿ
ಹೋದ್ರೆ ಜೂಟು
ಇವನ ಹಣೆಯಬರಹ ಇನ್ನು
ಹಳಿಸಿಹೋದ ಪ್ಲೇಟು
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯಯ್ಯೋ ಪಾಪ
ಅಯ್ಯೋ ಪಾಪ
ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು
ಬೇಕಿತ್ತ ಕಾರ್ಡಿನ ಸಹವಾಸ
ಇನ್ಮುಂದೆ ಬ್ಯಾಂಕಲ್ಲೇ ಉಪವಾಸ
ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು
ಬೇಕಿತ್ತ ಕಾರ್ಡಿನ ಸಹವಾಸ
ಇನ್ಮುಂದೆ ಬ್ಯಾಂಕಲ್ಲೇ ಉಪವಾಸ
ಒಳ್ಳೆದಲ್ರಿ
ಅಡ್ಡ ಬರಲಿಲ್ಲ ಬೆಕ್ಕು
ಆದ್ರು ಕೈಕೊಡ್ತು ಲಕ್
ಹಣೆಮೇಲೆ ಪಂಗನಾಮ
ಗುಂಡಲ್ಲೇ ರಾಜರಾಣಿ
ಮೇಲೇರ್ಸಿ ಒದ್ರು ಏಣಿ
ಸ್ಟಾರ್ಟ್ ಆಯ್ತಲ್ಲ ಡ್ರಾಮಾ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ ಪಾಪ ಅಲ್ವೇನ್ರಿ
ಅಯ್ಯೋ ಪಾಪ
ಅಯ್ಯಯ್ಯೋ ಪಾಪ
ಅಯ್ಯೋ ಪಾಪ ಹಂಗಾಬಿಟಿದೆ
||ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು||
ಕೋಳಿಜಗಳ ಆಗಿತ್ತುವೆ ಒಂದ್ತರ
ಅತ್ತೆಮಗಳ ಮನೆ ಮುಂದೆ ಚಪ್ಪರ
ಉಳ್ದಿರೊದೊಂದೆ ಗೊಬ್ರದ ಗುಂಡಿ
ಅಲ್ಲೇ ಸಾಗಬೇಕಿದೆ ಹೆಗಡೇರ ಬಂಡಿ
ಗ್ರಹಚಾರ ಕೆಟ್ಟಾಗ ಹಗ್ಗಾನು ಹಾವಾಯ್ತು
ಕಾಫೀಲಿ ಮುಳ್ಗಿತ್ತು ಪಾರ್ಲೇಜಿ ಬಿಸ್ಕತ್ತು
ಶಂಕ್ರನ ಸಂಕಟ ಊರ್ಗೆಲ್ಲ ಗಮ್ಮತ್ತು
ಗಂಟ್ಲಲ್ಲಿ ಸವೆದಿತ್ತು ವೆಲ್ಕಮ್ ಯಾರು
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ ಪಾಪ
ಏತಿ ಪ್ರೇತಿ ಹಾರಿಹೋಯ್ತು ಪ್ರೀತಿ
ಬೇಕಿತ್ತಾ ನಿಂಗೆ ಇಂತ ಫಜೀತಿ
ಹೆಣ್ಣು ಹೊನ್ನು ಹುಳಿ ದ್ರಾಕ್ಷಿ ಹಣ್ಣು
ಸಿಗದು ಕೈಗೆ ಆಸೆ ಯಾಕಿನ್ನು
ಯಾರು ಏನೇ ಅಂದ್ರೂನು
ಟೈಮ್ ಸರಿಯಿಲ್ಲೋ
ವಾಚಲ್ಲಿರೋ ಮುಳ್ಳು ಎದ್ದು
ಎದೆಗೆ ಚುಚ್ಚಿತಲ್ಲೋ
ಅದೃಷ್ಟವು ಕಾಲುಕಿತ್ತು ಹೇಳಿ
ಹೋದ್ರೆ ಜೂಟು
ಇವನ ಹಣೆಯಬರಹ ಇನ್ನು
ಹಳಿಸಿಹೋದ ಪ್ಲೇಟು
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯೋ ಪಾಪ
ಅಯ್ಯಯ್ಯೋ ಪಾಪ
ಅಯ್ಯೋ ಪಾಪ
ಎರಡ್ಸಾವಿರದ ಮುನ್ನೂರು
ಕಳ್ಕೊಂಡೋವ್ರೆ ಹೆಗಡೇರು
ಬೇಕಿತ್ತ ಕಾರ್ಡಿನ ಸಹವಾಸ
ಇನ್ಮುಂದೆ ಬ್ಯಾಂಕಲ್ಲೇ ಉಪವಾಸ
Ayyo Paapa song lyrics from Kannada Movie Kshamisi Nimma Khaatheyalli Hanavilla starring Diganth Manchale, Aindrita Ray, Ranjani Raghavan, Lyrics penned by Trilok Trivikrama, Venu Hasrali Sung by Ravi Mooruru, Music Composed by , film is Directed by Vinayaka Kodsara and film is released on 2022