ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ಕಣ್ಣಿನಲ್ಲಿ ನಿನ್ನ ತುಂಬಿಕೊಳ್ಳುವಾಗ
ಉಳಿದ ಕೆಲಸ ಮರೆತೆಹೋಗಿದೆ
ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ನಿನ್ನ ಧ್ಯಾನ ಒಂದೇ ಈಗ ಪೂರ್ತಿ ಕಾಯಕ
ಮೋಹದಲ್ಲಿ ಮೌನ ಕೂಡ ಸ್ಪೂರ್ತಿದಾಯಕ
ನೀನೇ ಶಬ್ಧ ನೀನೇ ಅರ್ಥ ನನ್ನ ಬಾಳಿಗೆ
ನಿನ್ನ ನೋಡಿ ಜೀವ ಬಂತು ಭಾವಗೀತೆಗೆ
ನಿನ್ನ ಬಿಟ್ಟು ಬೇರೇನು ತೋಚದಾಗಿದೆ
ಗಾಳಿಯಲ್ಲೆ ಏನೇನೊ ಗೀಚಿಯಾಗಿದೆ
ಪ್ರೀತಿಯಾಗಿದೆ….ಏಏಏ
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ||
ಕದ್ದು ಮುಚ್ಚಿ ಸೇರುವಲ್ಲೆ ಹೂವಿನುತ್ಸವ
ಸ್ವಪ್ನಲೋಕವನ್ನು ಸೇರಿ ಲೂಟಿ ಮಾಡುವ
ನನ್ನ ಆಸೆಗೀಗ ನೀನೆ ಒಂದು ರೂಪಕ
ನಿನ್ನ ಸಿಕ್ಕ ಜಾಗವೆಲ್ಲ ಚೆಂದ ಸ್ವಾರಕ
ಬೆನ್ನ ಹಿಂದೆ ನೀನೇನೊ ಅಂದಹಾಗಿದೆ
ನಿನ್ನ ಧ್ಯಾನ ನೀ ಬಂದು ಭಂಗ ಮಾಡಿದೆ
ಪಾರಿಜಾತವೇ..ಏಏ ಪಾರಿಜಾತವೇ ಏಏಏ ಪಾರಿಜಾತವೇ ಏಏ
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ಕಣ್ಣಿನಲ್ಲಿ ನಿನ್ನ ತುಂಬಿಕೊಳ್ಳುವಾಗ
ಉಳಿದ ಕೆಲಸ ಮರೆತೆಹೋಗಿದೆ||
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ||
ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ಕಣ್ಣಿನಲ್ಲಿ ನಿನ್ನ ತುಂಬಿಕೊಳ್ಳುವಾಗ
ಉಳಿದ ಕೆಲಸ ಮರೆತೆಹೋಗಿದೆ
ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ನಿನ್ನ ಧ್ಯಾನ ಒಂದೇ ಈಗ ಪೂರ್ತಿ ಕಾಯಕ
ಮೋಹದಲ್ಲಿ ಮೌನ ಕೂಡ ಸ್ಪೂರ್ತಿದಾಯಕ
ನೀನೇ ಶಬ್ಧ ನೀನೇ ಅರ್ಥ ನನ್ನ ಬಾಳಿಗೆ
ನಿನ್ನ ನೋಡಿ ಜೀವ ಬಂತು ಭಾವಗೀತೆಗೆ
ನಿನ್ನ ಬಿಟ್ಟು ಬೇರೇನು ತೋಚದಾಗಿದೆ
ಗಾಳಿಯಲ್ಲೆ ಏನೇನೊ ಗೀಚಿಯಾಗಿದೆ
ಪ್ರೀತಿಯಾಗಿದೆ….ಏಏಏ
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ||
ಕದ್ದು ಮುಚ್ಚಿ ಸೇರುವಲ್ಲೆ ಹೂವಿನುತ್ಸವ
ಸ್ವಪ್ನಲೋಕವನ್ನು ಸೇರಿ ಲೂಟಿ ಮಾಡುವ
ನನ್ನ ಆಸೆಗೀಗ ನೀನೆ ಒಂದು ರೂಪಕ
ನಿನ್ನ ಸಿಕ್ಕ ಜಾಗವೆಲ್ಲ ಚೆಂದ ಸ್ವಾರಕ
ಬೆನ್ನ ಹಿಂದೆ ನೀನೇನೊ ಅಂದಹಾಗಿದೆ
ನಿನ್ನ ಧ್ಯಾನ ನೀ ಬಂದು ಭಂಗ ಮಾಡಿದೆ
ಪಾರಿಜಾತವೇ..ಏಏ ಪಾರಿಜಾತವೇ ಏಏಏ ಪಾರಿಜಾತವೇ ಏಏ
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ
ಕಣ್ಣಿನಲ್ಲಿ ನಿನ್ನ ತುಂಬಿಕೊಳ್ಳುವಾಗ
ಉಳಿದ ಕೆಲಸ ಮರೆತೆಹೋಗಿದೆ||
||ಪಾರಿಜಾತದ ಸುಗಂಧ ಮಾತನಾಡಿದೆ
ನನ್ನ ಜೀವದ ನಿನಾದ ನಿನ್ನದಾಗಿದೆ||
Parijathada Sugandha song lyrics from Kannada Movie Krishnan Marriage Story starring Ajay Rao, Nidhi Subbaiah, Harshika Poonacha, Lyrics penned by Jayanth Kaikini Sung by Lakshmi Manmohan, Rajesh Krishnan, Music Composed by V Sridhar, film is Directed by Nuthan Umesh and film is released on 2011