ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ
ಈ ಆಂದ್ರ ಬೇಳಕು ನೆಡೆಯಲಿ ಹೊತ್ತಲ್ಲದಂತ ಹೊತ್ತಲಿ
ಈಗೋ ಶುರು ಈ ಲವ್ವು ಕಾಯಿಲೆ
ಈ ಸಣ್ಣ ಸಣ್ಣ ತುಂತುರು
ಈ ಕೊರೆಯ ಚಳಿಯ ಚುರು ಚುರು
ಇವೆಲ್ಲಾ ಪ್ರೀತಿ ಅಂತರ ಈ ಪ್ರೇಮಿಗಳಿಗೆ ಸಡಗರ
ಈಗೋ ಶುರು ಈ ಲವ್ವು ಕಾಯಿಲೆ
||ಓಓಓಓಓಓ
ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ ||
ಮಾತಾಡೇ ಮಲಗಿ ಯೊಚಿಸಿದ್ದೆ
ನನ್ನವಳು ಯಾರೋ ಎಲ್ಲೊ ಇಂದೂ
ಆಗ ಖಷಿ ನನ್ನ ಕಣ್ಣಲೀ..
ಇರುಳು ಗನಸು ಕೈ ಚಾಚಿ
ಕರೆದು ಹೊಯ್ತು ಕನಸು ಜಾರಿ
ನಿನ್ನಾ ಕಂಡು ನಾ ಬೆಚ್ಚಿ ಬಿದ್ದೆನು ಉಉಉಉ
ನನ್ನ ನಾಲ್ಗೆ ನಾ ಕಚ್ಚಿಕೊಂಡೇನು
||ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ ||
ನಮ್ಮೂರು ರಾತ್ರಿ ದಟ್ಟ ಕಪ್ಪು
ಭಯವು ಸ್ವಲ್ಪ ನನ್ನ ಅಪ್ಪು
ಅಂತ ಹೇಳೋ ಆಸೆಯಾಗಿದೆ ಏಏಏ
ಒಒಒ ಮಾಯದೀಪ ಬೆಳಗಲೇನು
ಅಪ್ಪಿ ಮುತ್ತಾ ನೀಡಲೇನು
ಲಂಗಾ ಯಾಕೋ ನಾಚಿಕೊಂಡಿದೆ
ಚಂದ್ರ ಮೇಲೆ ಇಣುಕಿನೋಡಿದೆ
||ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ
ಈ ಆಂದ್ರ ಬೇಳಕು ನೆಡೆಯಲಿ
ಹೊತ್ತಲ್ಲದಂತ ಹೊತ್ತಲಿ
ಈಗೋ ಶುರು ಈ ಲವ್ವು ಕಾಯಿಲೆ ||
ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ
ಈ ಆಂದ್ರ ಬೇಳಕು ನೆಡೆಯಲಿ ಹೊತ್ತಲ್ಲದಂತ ಹೊತ್ತಲಿ
ಈಗೋ ಶುರು ಈ ಲವ್ವು ಕಾಯಿಲೆ
ಈ ಸಣ್ಣ ಸಣ್ಣ ತುಂತುರು
ಈ ಕೊರೆಯ ಚಳಿಯ ಚುರು ಚುರು
ಇವೆಲ್ಲಾ ಪ್ರೀತಿ ಅಂತರ ಈ ಪ್ರೇಮಿಗಳಿಗೆ ಸಡಗರ
ಈಗೋ ಶುರು ಈ ಲವ್ವು ಕಾಯಿಲೆ
||ಓಓಓಓಓಓ
ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ ||
ಮಾತಾಡೇ ಮಲಗಿ ಯೊಚಿಸಿದ್ದೆ
ನನ್ನವಳು ಯಾರೋ ಎಲ್ಲೊ ಇಂದೂ
ಆಗ ಖಷಿ ನನ್ನ ಕಣ್ಣಲೀ..
ಇರುಳು ಗನಸು ಕೈ ಚಾಚಿ
ಕರೆದು ಹೊಯ್ತು ಕನಸು ಜಾರಿ
ನಿನ್ನಾ ಕಂಡು ನಾ ಬೆಚ್ಚಿ ಬಿದ್ದೆನು ಉಉಉಉ
ನನ್ನ ನಾಲ್ಗೆ ನಾ ಕಚ್ಚಿಕೊಂಡೇನು
||ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ ||
ನಮ್ಮೂರು ರಾತ್ರಿ ದಟ್ಟ ಕಪ್ಪು
ಭಯವು ಸ್ವಲ್ಪ ನನ್ನ ಅಪ್ಪು
ಅಂತ ಹೇಳೋ ಆಸೆಯಾಗಿದೆ ಏಏಏ
ಒಒಒ ಮಾಯದೀಪ ಬೆಳಗಲೇನು
ಅಪ್ಪಿ ಮುತ್ತಾ ನೀಡಲೇನು
ಲಂಗಾ ಯಾಕೋ ನಾಚಿಕೊಂಡಿದೆ
ಚಂದ್ರ ಮೇಲೆ ಇಣುಕಿನೋಡಿದೆ
||ಈ ಸಂಜೆ ಮಬ್ಬು ರಾತ್ರಿಲಿ
ಈ ಕಂಬ್ಳಿ ದಿಂಬು ನಡುವಲೀ
ಈಗೋ ಶುರು ಈ ಲವ್ವು ಕಾಯಿಲೆ
ಈ ಆಂದ್ರ ಬೇಳಕು ನೆಡೆಯಲಿ
ಹೊತ್ತಲ್ಲದಂತ ಹೊತ್ತಲಿ
ಈಗೋ ಶುರು ಈ ಲವ್ವು ಕಾಯಿಲೆ ||
Ee Sanje Mabbu song lyrics from Kannada Movie Krishnan Marriage Story starring Ajay Rao, Nidhi Subbaiah, Harshika Poonacha, Lyrics penned by V Sridhar Sung by Sonu Nigam, Anuradha Bhat, Music Composed by V Sridhar, film is Directed by Nuthan Umesh and film is released on 2011