LYRIC

Song Details Page after Lyrice

.. ಪ್ಯಾ.. ..
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ
ಹುಚ್ಚು ಮನಸು ಕಣ್ಣು ಮುಚ್ಚಲಿಲ್ಲ..
ರೆಪ್ಪೆ ನಡುವೆ ಕೇಕೆ ಹಾಕಲಿಲ್ಲ
ಏನೇ ಆದ್ರೂ ಇವಳ ನಡುವು ಕಿಕ್ಕು ಕೊಡ್ತಲ್ಲ
 
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ
.........
 
ಬಾಸಿಂಗನೆ ಕಲರ್  ಇದ್ದು  ಹಣೆಬರಹ
ವಾಚು  ಚೈನು ಎಲ್ಲಾ  ಇದ್ದು ಖೈದಿ  ಚೈನೂ
ಅಂತ ನನ್ನ ಸೋದರಮಾವ ಹೇಳ್ತಾನಲ್ಲ
 
ಆದ್ರೂ ಕೂಡ ಇವಳೇ ನಿಂಗೆ ಲಕ್ಷ್ಮಿ  ಕಣೋ
ಕಟ್ಕೊಂಡೋಳೇ ಕೊನೇವರಿಗೂ ತಿಳಿಯೋ ಕಣೋ..
ಎಲ್ಲೇ  ಹೋಗು ಇವಳಿಂದಾನೆ ಸ್ವರ್ಗ  ಕಣೋ
 
||ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ ||
 
ಶ್ರೀ  ಕೃಷ್ಣ  ಶ್ರೀ....
ಮದ್ವೆ  ಫಿಕ್ಸ್ ಆದಮೇಲೆ ದಿಗಿಲು ಬಂತಲ್ಲ
ಫ್ರೀಡಂ ಎಲ್ಲಾ ಹೊಂಟ್ಲುಅಂತ  ನೋವು ತಡೆಯಲ್ಲ..
ಲವ್ವು ಕೆ ಮದ್ವೆ ಯಾಕೆ  ಅಂದ್ರು  ಫ್ರೆಂಡ್ಸ್ ಎಲ್ಲಾ..
 
ಹಾಳಾದ ವಯಸ್ಸು ಮದ್ವೆನ್ಯಾಕೆ  ಸೃಷ್ಟಿ ಮಾಡ್ತಲ್ಲ..
ನನ್ನ ಕೂಡ ತೂಕ ಹಾಕಿ ತಗಲಾಕ್ ಬಿಡ್ತಲ್ಲ 
ತಾಳಿ ಅಂದ್ರೆ ಕೈ ಯಾಕೋ ಶೇಕ್ ಅಯ್ತಲ್ಲ..  
 
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ . . . 
 

.. ಪ್ಯಾ.. ..
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ
ಹುಚ್ಚು ಮನಸು ಕಣ್ಣು ಮುಚ್ಚಲಿಲ್ಲ..
ರೆಪ್ಪೆ ನಡುವೆ ಕೇಕೆ ಹಾಕಲಿಲ್ಲ
ಏನೇ ಆದ್ರೂ ಇವಳ ನಡುವು ಕಿಕ್ಕು ಕೊಡ್ತಲ್ಲ
 
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ
.........
 
ಬಾಸಿಂಗನೆ ಕಲರ್  ಇದ್ದು  ಹಣೆಬರಹ
ವಾಚು  ಚೈನು ಎಲ್ಲಾ  ಇದ್ದು ಖೈದಿ  ಚೈನೂ
ಅಂತ ನನ್ನ ಸೋದರಮಾವ ಹೇಳ್ತಾನಲ್ಲ
 
ಆದ್ರೂ ಕೂಡ ಇವಳೇ ನಿಂಗೆ ಲಕ್ಷ್ಮಿ  ಕಣೋ
ಕಟ್ಕೊಂಡೋಳೇ ಕೊನೇವರಿಗೂ ತಿಳಿಯೋ ಕಣೋ..
ಎಲ್ಲೇ  ಹೋಗು ಇವಳಿಂದಾನೆ ಸ್ವರ್ಗ  ಕಣೋ
 
||ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ  
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ನಾಳೆ  ನನ್ನ ಮದ್ವೆ ಅಂತ ನಿದ್ದೆ ಬಂದಿಲ್ಲ ||
 
ಶ್ರೀ  ಕೃಷ್ಣ  ಶ್ರೀ....
ಮದ್ವೆ  ಫಿಕ್ಸ್ ಆದಮೇಲೆ ದಿಗಿಲು ಬಂತಲ್ಲ
ಫ್ರೀಡಂ ಎಲ್ಲಾ ಹೊಂಟ್ಲುಅಂತ  ನೋವು ತಡೆಯಲ್ಲ..
ಲವ್ವು ಕೆ ಮದ್ವೆ ಯಾಕೆ  ಅಂದ್ರು  ಫ್ರೆಂಡ್ಸ್ ಎಲ್ಲಾ..
 
ಹಾಳಾದ ವಯಸ್ಸು ಮದ್ವೆನ್ಯಾಕೆ  ಸೃಷ್ಟಿ ಮಾಡ್ತಲ್ಲ..
ನನ್ನ ಕೂಡ ತೂಕ ಹಾಕಿ ತಗಲಾಕ್ ಬಿಡ್ತಲ್ಲ 
ತಾಳಿ ಅಂದ್ರೆ ಕೈ ಯಾಕೋ ಶೇಕ್ ಅಯ್ತಲ್ಲ..  
 
ನಿದ್ದೆ ಬಂದಿಲ್ಲ ನಂಗೆ  ನಿದ್ದೆ ಬಂದಿಲ್ಲ
ರಾತ್ರಿಯೆಲ್ಲಾ ನಿನ್ನಾ  ನೆನಪಲ್ಲಿ  ನಿದ್ದೆ  ಬಂದಿಲ್ಲ . . . 
 

Nidde Bandilla song lyrics from Kannada Movie Krishnan Marriage Story starring Ajay Rao, Nidhi Subbaiah, Harshika Poonacha, Lyrics penned by V Sridhar Sung by Mika Singh, Nanditha, Chaithra, Anuradha Bhat, Music Composed by V Sridhar, film is Directed by Nuthan Umesh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ