ಜಿಂಕಚಿಕಚಿಕ್ಕಜಿಂಕಚಿಕ
ಜಿಂಕಚಿಕಚಿಕ್ಕಜಿಂಕಚಿಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಳುಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ
ನಿನ್ನ ಘಲ್ಲು ಘಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು
ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ನಾಟಿ ಸೆಂಟು ಸ್ಮೆಲ್ಲಿಗೆ ಕೆಂಪು ಲಿಪ್ಸು ಸ್ಮೈಲಿಗೆ
ಹೈಕ್ಲೆಲ್ಲಾ ಮೆಂಟಲ್ಳಾಗವ್ರೆ ಎಲ್ಲೆಲ್ಲೋ
ನಿಂದೇನೆ ಟ್ಯಾಟು ಹಾಕ್ಸವ್ರೇ
ನಿನ್ನ ಆಧಾರ್ ಕಾರ್ಡಿಗೆ ಸಿಎಂ ಪೂಜೆ ಮಾಡ್ತವ್ರೆ
ನೈಟಿ ಲಿ ನಿನ್ನ ನೋಡ್ಬುಟ್ರೆ ದಂಗಾಗಿ
ಕುರ್ಚೀನ ಬಿಟ್ಟೆ ಕೊಡ್ತಾರೆ
ವಿಸ್ಕೀ ಬ್ರ್ಯಾಂಡಿ ಮಿಕ್ಸ್ ಆದ ಹಾಂಗೆ
ಕಿಕ್ಕ್ಕು ಕೊಡ್ತೈತೆ ನಿಮ್ಮ ಲುಕ್ಕು
ನಾವ್ ನಿಮ್ಮ ಬರ್ತ್ಡೇಗೆ ಏರಿಯಾದಲ್ಲೇ
ಮಾಡ್ತೀವಿ ನಿಮಗೆ ಸನ್ಮಾನ
ಸ್ಲೀವ್ ಲೆಸ್ಸು ನೈಟಿನೇ ಕೊಡ್ತಿವ್ ಬಹುಮಾನ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಸ್ಯಾರಿ ನಮ್ಮ ಕಲ್ಚರು
ನೈಟಿ ನಿಮಗೆ ಕೂಲರು
ನೋಡ್ತಿದ್ರೆ ನಿಮ್ಮ ಫಿಗರು
ಬಾಡೀಲಿ ಹಂಡ್ರೆಡ್ ಡಿಗ್ರಿ ಫೀವರು
ನೈಟಿಯಲ್ಲಿ ತೇಟು ನೀವು
ಸನ್ನಿ ಲೀಯೋನ್ ಸಿಸ್ಟರು
ನಿಮ್ಮ ವಯ್ಯಾರ ನೋಡಿನೇ
ಗಂಡ್ ಹೈಕ್ಲೆಲ್ಲ ಬಿಟ್ಬುಟ್ರು ಅವ್ರ ಲವರು
ಫೈನು ಗಿಯ್ನು ಬಿದ್ರೂನೂ ಓಕೇ
ನಾವ್ ಸಿಗ್ನಲ್ಲು ಜಂಪು
ಮಾಡಿ ನಿಮ್ಮನ್ನೇ ಕಾಣ್ತೀವಿ
ನಮ್ಮಲ್ಲಿರೋ ಆಸೆ ನಾ ಫುಲ್ಲು ಹೇಳ್ತೀವಿ
ನೀವ್ ಕೊಟ್ರೆ ಟೋಕನ್ ನಂಬರ್ಗೆ ಕಾಯ್ತೀವಿ
ಜಿಂಕಚಿಕಚಿಕ್ಕಜಿಂಕಚಿಕ
ಜಿಂಕಚಿಕಚಿಕ್ಕಜಿಂಕಚಿಕ
|| ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಳುಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ
ನಿನ್ನ ಘಲ್ಲು ಘಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು
ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು....||
ಜಿಂಕಚಿಕಚಿಕ್ಕಜಿಂಕಚಿಕ
ಜಿಂಕಚಿಕಚಿಕ್ಕಜಿಂಕಚಿಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಳುಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ
ನಿನ್ನ ಘಲ್ಲು ಘಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು
ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ನಾಟಿ ಸೆಂಟು ಸ್ಮೆಲ್ಲಿಗೆ ಕೆಂಪು ಲಿಪ್ಸು ಸ್ಮೈಲಿಗೆ
ಹೈಕ್ಲೆಲ್ಲಾ ಮೆಂಟಲ್ಳಾಗವ್ರೆ ಎಲ್ಲೆಲ್ಲೋ
ನಿಂದೇನೆ ಟ್ಯಾಟು ಹಾಕ್ಸವ್ರೇ
ನಿನ್ನ ಆಧಾರ್ ಕಾರ್ಡಿಗೆ ಸಿಎಂ ಪೂಜೆ ಮಾಡ್ತವ್ರೆ
ನೈಟಿ ಲಿ ನಿನ್ನ ನೋಡ್ಬುಟ್ರೆ ದಂಗಾಗಿ
ಕುರ್ಚೀನ ಬಿಟ್ಟೆ ಕೊಡ್ತಾರೆ
ವಿಸ್ಕೀ ಬ್ರ್ಯಾಂಡಿ ಮಿಕ್ಸ್ ಆದ ಹಾಂಗೆ
ಕಿಕ್ಕ್ಕು ಕೊಡ್ತೈತೆ ನಿಮ್ಮ ಲುಕ್ಕು
ನಾವ್ ನಿಮ್ಮ ಬರ್ತ್ಡೇಗೆ ಏರಿಯಾದಲ್ಲೇ
ಮಾಡ್ತೀವಿ ನಿಮಗೆ ಸನ್ಮಾನ
ಸ್ಲೀವ್ ಲೆಸ್ಸು ನೈಟಿನೇ ಕೊಡ್ತಿವ್ ಬಹುಮಾನ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಸ್ಯಾರಿ ನಮ್ಮ ಕಲ್ಚರು
ನೈಟಿ ನಿಮಗೆ ಕೂಲರು
ನೋಡ್ತಿದ್ರೆ ನಿಮ್ಮ ಫಿಗರು
ಬಾಡೀಲಿ ಹಂಡ್ರೆಡ್ ಡಿಗ್ರಿ ಫೀವರು
ನೈಟಿಯಲ್ಲಿ ತೇಟು ನೀವು
ಸನ್ನಿ ಲೀಯೋನ್ ಸಿಸ್ಟರು
ನಿಮ್ಮ ವಯ್ಯಾರ ನೋಡಿನೇ
ಗಂಡ್ ಹೈಕ್ಲೆಲ್ಲ ಬಿಟ್ಬುಟ್ರು ಅವ್ರ ಲವರು
ಫೈನು ಗಿಯ್ನು ಬಿದ್ರೂನೂ ಓಕೇ
ನಾವ್ ಸಿಗ್ನಲ್ಲು ಜಂಪು
ಮಾಡಿ ನಿಮ್ಮನ್ನೇ ಕಾಣ್ತೀವಿ
ನಮ್ಮಲ್ಲಿರೋ ಆಸೆ ನಾ ಫುಲ್ಲು ಹೇಳ್ತೀವಿ
ನೀವ್ ಕೊಟ್ರೆ ಟೋಕನ್ ನಂಬರ್ಗೆ ಕಾಯ್ತೀವಿ
ಜಿಂಕಚಿಕಚಿಕ್ಕಜಿಂಕಚಿಕ
ಜಿಂಕಚಿಕಚಿಕ್ಕಜಿಂಕಚಿಕ
|| ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮಗೆ ನೈಂಟಿ ಹೊಡದಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಳುಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ
ನಿನ್ನ ಘಲ್ಲು ಘಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು
ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು
ಯೂತು ನಾವು ಯೂತು ನಾವು
ನಿನ್ನ ನೋಡೆ ಏರ್ತು ಕಾವು....||
Nighty Maatra Haakobeda song lyrics from Kannada Movie Krishna Talkies starring Ajay Rao, Sindhu Lokanath, Apoorva, Lyrics penned by Pramod maravanthe, Abhi Rajasutha Sung by Naveen Sajju, Shashank Sheshagir, Music Composed by V.Sridhar Sambhram, film is Directed by Vijay Anand and film is released on 2021