ಮನಮೋಹನ....ಮನಮೋಹನ..
ಮನಸೋತ ಕಾರಣ ಮರುಳಾದೆ ನಾ..
ಮನಮೋಹನ....ಮನಮೋಹನ..
ಮನಸೋತ ಕಾರಣ ಮರುಳಾದೆ ನಾ..
ಅರಿವಿಲ್ಲದಂತೆ ಸಿರಿಯಾದೆ ನಾ
ಅನುರಾಗಕೀಗ ಅಣಿಯಾದೆ ನಾ
ನೀನೇ ಕಾರಣ…
ನಿನ್ನಲೇ ನಾ ಲೀನಾ ಇನ್ನ...
ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ
ರಾಕ್ಷಸಿ ನೀನೇ ಕಾಡಿದೆ..
ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ
ರಾಕ್ಷಸಿ ನೀನೇ ಕಾಡಿದೆ..
|| ಮನಮೋಹನ...ಆಆಆ....||
ಬೇರೆ ಏನು ಬೇಡ ಇಂದು ನಂಗೀ ದಿನ
ನಿನ್ನಿಂದ ತೇಲೋ ಹಾಗೆ ಈ ಮೈಮನ
ನೀನೇ ಬೇಕು ಅನ್ನುವಂತ ಏಕಾಂಗಿ ನಾ
ಆನಂದ ಆದೆ ನಿನ್ನ ಅನುಯಾಯಿ ನಾ..
ಬಿಡುವಿಲ್ಲದಂತೆ ಸವಿ ಚಾರಣ
ನನ್ನೊಳಗೆ ನೀನೇ ಕಣೋ ಪ್ರೇರಣ
ನೀನೇ ಕಾರಣ ನಿನ್ನಲೇ ನಾ..ಲೀನಾ..ಇನ್ನ
|| ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಅದ್ದು ಮೀರಿ ಸುದ್ದಿಯಾಗಿದೆ...||
ಹಾಜಾರಾಯ್ತು ಜಾಹಿರಾತು ನಿಂದೆ ದಿನ..
ಅಚ್ಚರಿಯೇ ಆದೆ ನಿನ್ನ ಕಣ್ತುಂಬಿ ನಾ
ಆ…ನೀನೇ ಬಂಧಿಖಾನೆ ನಂಗೀ ಈ ಕ್ಷಣ..
ಸಂಭ್ರಮಿಸೋ ಆಸೆ ನಿನ್ನ ಆಲಿಂಗನ
ಮಿಗಲಾರದಂತ ಒಲವಲ್ಲಿ ನಾ
ಸಿಗಲಾರದಂತೆ ಕಳುವಾದೆ ನಾ..
ನೀನೇ ಕಾರಣ ನಿನ್ನಲೇ ನಾ..ಲೀನಾ..ಇನ್ನ
|| ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ…
ತುಂಬ ತುಂಬ ಅಚ್ಚುಮೆಚ್ಚು
ಈತನ ಸಂಮೋಹನಾ…
ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ…
ತುಂಬ ತುಂಬ ಅಚ್ಚುಮೆಚ್ಚು
ಈತನ ಸಂಮೋಹನಾ…
ಮನಮೋಹನಾ…….ಆಆಆ....||
ಮನಮೋಹನ....ಮನಮೋಹನ..
ಮನಸೋತ ಕಾರಣ ಮರುಳಾದೆ ನಾ..
ಮನಮೋಹನ....ಮನಮೋಹನ..
ಮನಸೋತ ಕಾರಣ ಮರುಳಾದೆ ನಾ..
ಅರಿವಿಲ್ಲದಂತೆ ಸಿರಿಯಾದೆ ನಾ
ಅನುರಾಗಕೀಗ ಅಣಿಯಾದೆ ನಾ
ನೀನೇ ಕಾರಣ…
ನಿನ್ನಲೇ ನಾ ಲೀನಾ ಇನ್ನ...
ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ
ರಾಕ್ಷಸಿ ನೀನೇ ಕಾಡಿದೆ..
ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ
ರಾಕ್ಷಸಿ ನೀನೇ ಕಾಡಿದೆ..
|| ಮನಮೋಹನ...ಆಆಆ....||
ಬೇರೆ ಏನು ಬೇಡ ಇಂದು ನಂಗೀ ದಿನ
ನಿನ್ನಿಂದ ತೇಲೋ ಹಾಗೆ ಈ ಮೈಮನ
ನೀನೇ ಬೇಕು ಅನ್ನುವಂತ ಏಕಾಂಗಿ ನಾ
ಆನಂದ ಆದೆ ನಿನ್ನ ಅನುಯಾಯಿ ನಾ..
ಬಿಡುವಿಲ್ಲದಂತೆ ಸವಿ ಚಾರಣ
ನನ್ನೊಳಗೆ ನೀನೇ ಕಣೋ ಪ್ರೇರಣ
ನೀನೇ ಕಾರಣ ನಿನ್ನಲೇ ನಾ..ಲೀನಾ..ಇನ್ನ
|| ಕದ್ದು ಕದ್ದು ಪ್ರೀತಿಸುವ ಸಂಗತಿ
ಅದ್ದು ಮೀರಿ ಸುದ್ದಿಯಾಗಿದೆ
ಅದ್ದು ಮೀರಿ ಸುದ್ದಿಯಾಗಿದೆ...||
ಹಾಜಾರಾಯ್ತು ಜಾಹಿರಾತು ನಿಂದೆ ದಿನ..
ಅಚ್ಚರಿಯೇ ಆದೆ ನಿನ್ನ ಕಣ್ತುಂಬಿ ನಾ
ಆ…ನೀನೇ ಬಂಧಿಖಾನೆ ನಂಗೀ ಈ ಕ್ಷಣ..
ಸಂಭ್ರಮಿಸೋ ಆಸೆ ನಿನ್ನ ಆಲಿಂಗನ
ಮಿಗಲಾರದಂತ ಒಲವಲ್ಲಿ ನಾ
ಸಿಗಲಾರದಂತೆ ಕಳುವಾದೆ ನಾ..
ನೀನೇ ಕಾರಣ ನಿನ್ನಲೇ ನಾ..ಲೀನಾ..ಇನ್ನ
|| ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ…
ತುಂಬ ತುಂಬ ಅಚ್ಚುಮೆಚ್ಚು
ಈತನ ಸಂಮೋಹನಾ…
ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ…
ತುಂಬ ತುಂಬ ಅಚ್ಚುಮೆಚ್ಚು
ಈತನ ಸಂಮೋಹನಾ…
ಮನಮೋಹನಾ…….ಆಆಆ....||
Manamohana song lyrics from Kannada Movie Krishna Talkies starring Ajay Rao, Sindhu Lokanath, Apoorva, Lyrics penned by Vijay Anand Sung by Anwesshaa, Vihan Aarya, Music Composed by V.Sridhar Sambhram, film is Directed by Vijay Anand and film is released on 2021