-
ಹೃದಯ ಹೃದಯ ಅವಳೆತಕೊ ಹೂನಗೆ ಬೀರಿದಳೊ
ಒಲವಾಗಿದೆ ಒಳಗೊಳಗೆ
ಹೂ ತೇರಲಿ ಬಂದ ಆ ಕನಸು ನೀನೇನ
ಸಂಪ್ರೀತಿಯ ತಂದ ಆ ಸೊಗಸು ನೀನೇನ
ನಲಿವೆ ನಲಿವು ನೀ ಜೊತೆಗಿರಲು
ಚೆಲುವೆ ಚೆಲುವು ಜಗವು
ಭೂಮಿಗು ಬಾನಿಗು ಗಾಳಿಗು ನೀರಿಗು
ಪ್ರೀತಿಯ ರೂಪಕ ಕಲಿಸಿದಳು
ಸೂರ್ಯನ ಚಂದ್ರನ ತಾರೆಯ ಆಣೆಗು
ಇವನು ಎಂದಿಗು ನಿನ್ನವನು
ಈ ಜಗವು ಬೆರಗಾಗಿರಲು ಸುಮ್ಮನೆ ಸಮ್ಮತಿ ಸ್ವೀಕರಿಸು
ಈ ಜಗವು ಬೆರಗಾಗಿರಲು ಸುಮ್ಮನೆ ಸಮ್ಮತಿ ಸ್ವೀಕರಿಸು
ಕಣ್ಣಿನ ಕಾಡಿಗೆ ಮೋಡಿಯ ಮಾಡಿದೆ
ಏನಿದು ಪ್ರೀತಿಯ ಲವಲವಿಕೆ
ಎದೆಯನು ಬಗೆದು ಹೃದಯವ ಕೊಡುವೆ
ನಂಗಿದು ಸೋಜಿಗ ಪ್ರತಿಘಳಿಗೆ
ನೀನಿರಲು ಬದುಕೆ ಹೊನಲು ಸಂತಸ ಸಂಭ್ರಮ ಸಂಚಲನ
ನೀನಿರಲು ಬದುಕೆ ಹೊನಲು ಸಂತಸ ಸಂಭ್ರಮ ಸಂಚಲನ
-
ಹೃದಯ ಹೃದಯ ಅವಳೆತಕೊ ಹೂನಗೆ ಬೀರಿದಳೊ
ಒಲವಾಗಿದೆ ಒಳಗೊಳಗೆ
ಹೂ ತೇರಲಿ ಬಂದ ಆ ಕನಸು ನೀನೇನ
ಸಂಪ್ರೀತಿಯ ತಂದ ಆ ಸೊಗಸು ನೀನೇನ
ನಲಿವೆ ನಲಿವು ನೀ ಜೊತೆಗಿರಲು
ಚೆಲುವೆ ಚೆಲುವು ಜಗವು
ಭೂಮಿಗು ಬಾನಿಗು ಗಾಳಿಗು ನೀರಿಗು
ಪ್ರೀತಿಯ ರೂಪಕ ಕಲಿಸಿದಳು
ಸೂರ್ಯನ ಚಂದ್ರನ ತಾರೆಯ ಆಣೆಗು
ಇವನು ಎಂದಿಗು ನಿನ್ನವನು
ಈ ಜಗವು ಬೆರಗಾಗಿರಲು ಸುಮ್ಮನೆ ಸಮ್ಮತಿ ಸ್ವೀಕರಿಸು
ಈ ಜಗವು ಬೆರಗಾಗಿರಲು ಸುಮ್ಮನೆ ಸಮ್ಮತಿ ಸ್ವೀಕರಿಸು
ಕಣ್ಣಿನ ಕಾಡಿಗೆ ಮೋಡಿಯ ಮಾಡಿದೆ
ಏನಿದು ಪ್ರೀತಿಯ ಲವಲವಿಕೆ
ಎದೆಯನು ಬಗೆದು ಹೃದಯವ ಕೊಡುವೆ
ನಂಗಿದು ಸೋಜಿಗ ಪ್ರತಿಘಳಿಗೆ
ನೀನಿರಲು ಬದುಕೆ ಹೊನಲು ಸಂತಸ ಸಂಭ್ರಮ ಸಂಚಲನ
ನೀನಿರಲು ಬದುಕೆ ಹೊನಲು ಸಂತಸ ಸಂಭ್ರಮ ಸಂಚಲನ