LYRIC

Song Details Page after Lyrice

-
ಈ ಪ್ರೀತಿಗೆ ಪ್ರೇರೇಪಣೆ ಶೃಂಗಾರ ಕಾವ್ಯದ ಸಾಲು
ಹೊಸಮಾತಿಗೆ ಹೊಸಮೈತ್ರಿಗೆ ಮಂದಾರ ತಂದಿದೆ ಈ ಒಲವು
ಸೊಂಪಾದ ಸಂಜೆಗೂಡಿಗೆ ಮುದ್ದಾದ ಹಕ್ಕಿ ಬಂದಿವೆಯೊ
ಒಂದೊಂದು ಸವಿಗನಸ್ಸಿಗೆ ನೂರೊಂದು ರೆಕ್ಕೆ ಬಂದಿದೆಯೊ
ಈ ಪ್ರೀತಿಗೆ ಪ್ರೇರೇಪಣೆ ಶೃಂಗಾರ ಕಾವ್ಯದ ಸಾಲು
ಹೊಸಮಾತಿಗೆ ಹೊಸಮೈತ್ರಿಗೆ ಮಂದಾರ ತಂದಿದೆ ಈ ಒಲವು
 
(ಚಂದಿರ ಹೇಳಿದ ಕಥೆಯೊಂದಕೆ ಉಸಿರಾದ ಪಾತ್ರಗಳು)
ಚಂದಿರ ಹೇಳಿದ ಕಥೆಯೊಂದಕೆ ಉಸಿರಾದ ಪಾತ್ರಗಳು
ಮಂದಿರ ಇಲ್ಲದ ಆ ದೇವರ ಎದೆಯಲ್ಲಿ ಪೂಜಿಸಲು
ಹೂವಿಗು ಹತ್ತಿರ ಬಾನಿಗು ಎತ್ತರ ಇದ್ದರು ಪ್ರೀತಿಯು
 
||ಈ ಪ್ರೀತಿಗೆ ಪ್ರೇರೇಪಣೆ ಶೃಂಗಾರ ಕಾವ್ಯದ ಸಾಲು||
 
(ಎಲ್ಲೆಲ್ಲೂ ಖುಷಿಯ ಸಂವತ್ಸರ ಒಲವಾಗಿ ಮೂಡಿರಲು)
ಎಲ್ಲೆಲ್ಲೂ ಖುಷಿಯ ಸಂವತ್ಸರ ಒಲವಾಗಿ ಮೂಡಿರಲು
ಒಂದೊಂದು ಕ್ಷಣಕು ಮನ್ವಂತರ ಚೆಲುವಾಗಿ ಕಂಡಿರಲು
ಇನ್ನೊಂದು ವಿಷಯ ಈ ಜೋಡಿ ಹೃದಯ ಸುತ್ತಿ ಜಾರಿದೆ
 
Ee Preethige song lyrics from Kannada Movie Krishna Garments starring Bhaskar Ninasam, Rashmitha, Chandan Gowda, Lyrics penned by Siddu Poornachandra Sung by Desi Mohan, Shwetha Devanahalli, Music Composed by Raghu Dhanvanthri, film is Directed by Siddu Poornachandra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ