-
ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಏನಾಯ್ತೊ ಬದುಕಿಗೆ ಹೊಸ ನೋವಿನ ರವಳಿಕೆ
ಇದು ದೃಷ್ಟಿಗೊಂಬೆಯ ಮೌನಗೀತೆ
ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಜಗದ ನೋವೆಲ್ಲ ಬೆರೆಸಿ ಹಣೆಗೆ ಬಳಿದೋರು ಯಾರೊ
ಉಸಿರೆ ಉಳಿದಿಲ್ಲ ನಗಲು ಅಳಿವು ತಂದೋರು ಯಾರೊ
ಜೊತೆಗೆ ಶಾಮೀಲು ಯಾರೊ ಮನವೆ ಕೊಡಬೇಕಿದೆ
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು ||
ವಿವರ ಕೊಡದಂತೆ ಸಮಯ ಬದುಕ ಸುಂಕವ ಕೇಳಿದೆ
ನೋವೆ ಇರಬೇಕು ತೆರಿಗೆ ಅವನ ಹುನ್ನಾರವೇನಿದೆ
ಮಗುವು ಖುಷಿಯಾಗಲೆಂದು ಬೊಂಬೆ ಬಲಿಯಾಯಿತು
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಏನಾಯ್ತೊ ಬದುಕಿಗೆ ಹೊಸ ನೋವಿನ ರವಳಿಕೆ
ಇದು ದೃಷ್ಟಿಗೊಂಬೆಯ ಮೌನಗೀತೆ||
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು||
-
ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಏನಾಯ್ತೊ ಬದುಕಿಗೆ ಹೊಸ ನೋವಿನ ರವಳಿಕೆ
ಇದು ದೃಷ್ಟಿಗೊಂಬೆಯ ಮೌನಗೀತೆ
ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಜಗದ ನೋವೆಲ್ಲ ಬೆರೆಸಿ ಹಣೆಗೆ ಬಳಿದೋರು ಯಾರೊ
ಉಸಿರೆ ಉಳಿದಿಲ್ಲ ನಗಲು ಅಳಿವು ತಂದೋರು ಯಾರೊ
ಜೊತೆಗೆ ಶಾಮೀಲು ಯಾರೊ ಮನವೆ ಕೊಡಬೇಕಿದೆ
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು ||
ವಿವರ ಕೊಡದಂತೆ ಸಮಯ ಬದುಕ ಸುಂಕವ ಕೇಳಿದೆ
ನೋವೆ ಇರಬೇಕು ತೆರಿಗೆ ಅವನ ಹುನ್ನಾರವೇನಿದೆ
ಮಗುವು ಖುಷಿಯಾಗಲೆಂದು ಬೊಂಬೆ ಬಲಿಯಾಯಿತು
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು
ಏನಾಯ್ತೊ ಬದುಕಿಗೆ ಹೊಸ ನೋವಿನ ರವಳಿಕೆ
ಇದು ದೃಷ್ಟಿಗೊಂಬೆಯ ಮೌನಗೀತೆ||
||ಹಾಯಾದ ಹಾದಿಯಲಿ ಹಾಳಾದ ಕನಸ್ಸಿನ ಪುಟಗಳು||