Video:
ಸಂಗೀತ ವೀಡಿಯೊ:

LYRIC

ಲೇಲ್ಯಾಂಡು ಗಾಡಿ ಹತಿ
ಬಂತೊಂದು ಕಲಾಕೃತಿ
ಸರ್ವಾಂಗ ನರಂ ಐತಿ
ಸೌಂದರ್ಯ ಗರಂ ಐತಿ
ಹೈಕ್ಲಾಸು ಹಂಸ ನಡಿಗಿ
ಹಲ್ಲಂಡೆ ವಂಶ ಬೆಡಗಿ
ಸುತ್ತಳತಿ ಮೊಸರು ಗಡಿಗಿ
ಸವಿನಂತಿ ಕೇಳ ಹುಡುಗಿ
ಸೊಂಟ ಸುಮಕ ಯಾಕ ಬಿಡತಿ ಯಾಕ ಬಿಡತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
 
ನಿಮ ನೋಡಾಕ ಬಂದೆನಿ ಭಾವ
ನನ ಸಿಸ್ಟರ್ ಬಾಯ್ ಫ್ರೆಂಡ್ ನೀವ
ಗ್ಯಾಪ್ಯಾಕ ಇಟ್ಕೊಂತಿರಿ
ಆತ್ ಯಾಕ ನಿಂತ್ಕೊವಲ್ರಿ
ಕಿಸ್ಸು ಕೊಡ್ರಿ ಒಂದು ಸರತಿ ಒಂದು ಸರತಿ
||ಟೇಕ್ ಇಟ್ ಪುಷ್ಪವತಿ
ಟೇಕ್ ಇಟ್ ಪುಷ್ಪವತಿ
ಟೇಕ್ ಇಟ್ ಪುಷ್ಪವತಿ||
 
ತಟಗು ಕೊಬ್ರಿ ಎಣ್ಣಿ
ತಲೀಗ್ ತಟ್ಟೋರ್ ಬೇಕಾಗೈತಿ
ಹೀಟಾಗೈತಿ ಹೀಟಾಗೈತಿ
ಉಭಯ ಕುಶಲೋಪರಿ
ಒಸಿ ಕುಂತು ಮಾತಾಡೋವ್ರು
ಬೇಕಾಗೈತಿ ಬೇಕಾಗೈತಿ
 
ಆ ಟೈಪು ಆಹ್ವಾನ ಕೊಡಬ್ಯಾಡ್ರಿ
ನಮಗ್ ಏಕ್ದಮ್ಮು ಏರ್ತೈತಿ ಧಡಕನ್ನು
ನಮ್ದು ಏನ ಇದ್ರು ಮನಿ ಊಟ
ತಿನ್ನಂಗಿಲ್ಲ ಹೊರಗ ಗುಲಕನ್ನು
ನಾ….. ಪುಷ್ಪವತಿ
ನೋ ಅನಬ್ಯಾಡ್ರಿ ನೋವಕ್ಕತಿ
ಯಸ್ ಅಂದ್ರು ತ್ರಾಸಕ್ಕತಿ
ನೋ ಅಂದ್ರು ತ್ರಾಸಕ್ಕತಿ
ಬ್ಯಾಕು ಬಳುಕು ಯಾಕೆ ಬಿಡುತಿ ಯಾಕೆ ಬಿಡುತಿ
||ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ||
 
ಅಕ್ಕನ ರವಿಕೆ ತೊಟ್ಟಾಗೆಲ್ಲ
ನೀವ ನೆನಪಾಕ್ಕಿರಿ ಭಾವ
ಬೇಕು ಪಿಂಕು ಆಗೊಕ್ಕೆನಿ
ತಡಕೊಳ್ಳದೆ ಇಲ್ಲ ಜೀವ
 
ಬುಲ್ ಬುಲ್ಲು ಬರತ್ತಾಳ
ಬಾಯಿತುಂಬ ಬೈತಾಳ ನಿಂಗೆರಡು ಬಿಡ್ತಾಳ
ನನ್ನ ಎಳ್ಕೊಂಡು ಹೋಗ್ತಾಳ
ಎದೆ ಹತ್ರ ಯಾಕೆ ಬರ್ತಿ
ಏದುಸಿರ ಯಾಕೆ ಬಿಡ್ತಿ
ತಲಿ ಹತ್ರ ಯಾಕೆ ಜಿಗಿತಿ
ಕಿವಿ ಹತ್ರ ಯಾಕೆ ನಗತಿ
ಬಾಡಿ ಬಳುಕು ಯಾಕ ಬಿಡತಿ ಯಾಕ ಬಿಡತಿ
||ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ||

ಲೇಲ್ಯಾಂಡು ಗಾಡಿ ಹತಿ
ಬಂತೊಂದು ಕಲಾಕೃತಿ
ಸರ್ವಾಂಗ ನರಂ ಐತಿ
ಸೌಂದರ್ಯ ಗರಂ ಐತಿ
ಹೈಕ್ಲಾಸು ಹಂಸ ನಡಿಗಿ
ಹಲ್ಲಂಡೆ ವಂಶ ಬೆಡಗಿ
ಸುತ್ತಳತಿ ಮೊಸರು ಗಡಿಗಿ
ಸವಿನಂತಿ ಕೇಳ ಹುಡುಗಿ
ಸೊಂಟ ಸುಮಕ ಯಾಕ ಬಿಡತಿ ಯಾಕ ಬಿಡತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
 
ನಿಮ ನೋಡಾಕ ಬಂದೆನಿ ಭಾವ
ನನ ಸಿಸ್ಟರ್ ಬಾಯ್ ಫ್ರೆಂಡ್ ನೀವ
ಗ್ಯಾಪ್ಯಾಕ ಇಟ್ಕೊಂತಿರಿ
ಆತ್ ಯಾಕ ನಿಂತ್ಕೊವಲ್ರಿ
ಕಿಸ್ಸು ಕೊಡ್ರಿ ಒಂದು ಸರತಿ ಒಂದು ಸರತಿ
||ಟೇಕ್ ಇಟ್ ಪುಷ್ಪವತಿ
ಟೇಕ್ ಇಟ್ ಪುಷ್ಪವತಿ
ಟೇಕ್ ಇಟ್ ಪುಷ್ಪವತಿ||
 
ತಟಗು ಕೊಬ್ರಿ ಎಣ್ಣಿ
ತಲೀಗ್ ತಟ್ಟೋರ್ ಬೇಕಾಗೈತಿ
ಹೀಟಾಗೈತಿ ಹೀಟಾಗೈತಿ
ಉಭಯ ಕುಶಲೋಪರಿ
ಒಸಿ ಕುಂತು ಮಾತಾಡೋವ್ರು
ಬೇಕಾಗೈತಿ ಬೇಕಾಗೈತಿ
 
ಆ ಟೈಪು ಆಹ್ವಾನ ಕೊಡಬ್ಯಾಡ್ರಿ
ನಮಗ್ ಏಕ್ದಮ್ಮು ಏರ್ತೈತಿ ಧಡಕನ್ನು
ನಮ್ದು ಏನ ಇದ್ರು ಮನಿ ಊಟ
ತಿನ್ನಂಗಿಲ್ಲ ಹೊರಗ ಗುಲಕನ್ನು
ನಾ….. ಪುಷ್ಪವತಿ
ನೋ ಅನಬ್ಯಾಡ್ರಿ ನೋವಕ್ಕತಿ
ಯಸ್ ಅಂದ್ರು ತ್ರಾಸಕ್ಕತಿ
ನೋ ಅಂದ್ರು ತ್ರಾಸಕ್ಕತಿ
ಬ್ಯಾಕು ಬಳುಕು ಯಾಕೆ ಬಿಡುತಿ ಯಾಕೆ ಬಿಡುತಿ
||ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ||
 
ಅಕ್ಕನ ರವಿಕೆ ತೊಟ್ಟಾಗೆಲ್ಲ
ನೀವ ನೆನಪಾಕ್ಕಿರಿ ಭಾವ
ಬೇಕು ಪಿಂಕು ಆಗೊಕ್ಕೆನಿ
ತಡಕೊಳ್ಳದೆ ಇಲ್ಲ ಜೀವ
 
ಬುಲ್ ಬುಲ್ಲು ಬರತ್ತಾಳ
ಬಾಯಿತುಂಬ ಬೈತಾಳ ನಿಂಗೆರಡು ಬಿಡ್ತಾಳ
ನನ್ನ ಎಳ್ಕೊಂಡು ಹೋಗ್ತಾಳ
ಎದೆ ಹತ್ರ ಯಾಕೆ ಬರ್ತಿ
ಏದುಸಿರ ಯಾಕೆ ಬಿಡ್ತಿ
ತಲಿ ಹತ್ರ ಯಾಕೆ ಜಿಗಿತಿ
ಕಿವಿ ಹತ್ರ ಯಾಕೆ ನಗತಿ
ಬಾಡಿ ಬಳುಕು ಯಾಕ ಬಿಡತಿ ಯಾಕ ಬಿಡತಿ
||ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ||

Pushpavathi song lyrics from Kannada Movie Kranti starring Darshan Thoogudeepa,Rachitha Ram,V Ravichandran, Lyrics penned by Yograj Bhat Sung by V Harikrishna,Aishwarya Rangarajan, Music Composed by V Harikrishna, film is Directed by V Harikrishna and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ