ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ ಅಲಾರಂ ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕ್ಕೆ ಕಾಲು ಇಟ್ಟಳು
ಸ್ವಲ್ಪವೆ ಸ್ಮೈಲ್ ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೆ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
||ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು||
ಮೆಲ್ಲಗೊಂದು ಹುನ್ನಾರ ಕಲಿಯಿತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲದೊಂದು ಹಾರ್ಮೋನು ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಮೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕ್ಕೆ ಕಾಲು ಇಟ್ಟಳು
ಸ್ವಲ್ಪವೆ ಸೊಂಟ ಗಿಂಟಲು ಸಮ್ಮತಿ ಎಂದು ಕೊಡುವಳು
ಕುಂಟೆ ಬಿಲ್ಲೆ ಏಜಲ್ಲಿ ತುಂಟಿ ನನಗೆ ಸಿಕ್ಕಳು
ಎಂಟನೆ ಕ್ಲಾಸು ನಂಟಿಗೆ ನೆನಪಿನ ಗಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ ಅಲಾರಂ ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕ್ಕೆ ಕಾಲು ಇಟ್ಟಳು
ಸ್ವಲ್ಪವೆ ಸ್ಮೈಲ್ ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೆ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
||ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು||
ಮೆಲ್ಲಗೊಂದು ಹುನ್ನಾರ ಕಲಿಯಿತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲದೊಂದು ಹಾರ್ಮೋನು ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಮೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿ ಕೊಪ್ಪಲು ಅದಕ್ಕೆ ಕಾಲು ಇಟ್ಟಳು
ಸ್ವಲ್ಪವೆ ಸೊಂಟ ಗಿಂಟಲು ಸಮ್ಮತಿ ಎಂದು ಕೊಡುವಳು
ಕುಂಟೆ ಬಿಲ್ಲೆ ಏಜಲ್ಲಿ ತುಂಟಿ ನನಗೆ ಸಿಕ್ಕಳು
ಎಂಟನೆ ಕ್ಲಾಸು ನಂಟಿಗೆ ನೆನಪಿನ ಗಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
Bombe Bombe song lyrics from Kannada Movie Kranti starring Darshan Thoogudeepa,Rachitha Ram,V Ravichandran, Lyrics penned by Yograj Bhat Sung by Sonu Nigam, Music Composed by V Harikrishna, film is Directed by V Harikrishna and film is released on 2023