ಕೇಳಿ ಪಡ್ದಿದ್ದಲ್ಲ
ಸುಮ್ನೆ ಬಂದಿದ್ದಲ್ಲ
ಯಾರೊ ಕೊಟ್ಟಿದ್ದಲ್ಲ
ಯಾರೊ ಬಿಟ್ಟಿದ್ದಲ್ಲ
ಹಂಗೆ ಗೆದ್ದಿದ್ದಲ್ಲ
ಹಂಗು ಕೇಳೆಯಿಲ್ಲ
ಮಾತಲ್ ಹೇಳೊದಲ್ಲ
ಹಗುರ ಅಲ್ವೆ ಅಲ್ಲ
ಭೂಪಟದಲ್ಲಿ ಮಾಸದಂತ ಛಾಪು
ಭೋರ್ಗರೆಯುವ ರಭಸದ ಗ್ರಾಫು
ಆನೆ ಬರುತ್ತಿದೆ ಹೊಡಿರಲೇ ಕ್ಲಾಪು ಒಂದ್ಸಲ
ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ
||ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ||
ನ್ಯಾಯದ ಪರವಾಗಿ ತೂಗುವ ತಕ್ಕಡಿ
ಕವಡೆ ಕಿಮ್ಮತ್ತಿಲ್ಲ ಕಾಲೆಳೆಯೋದು ಬಿಟ್ಬಿಡಿ
ನುಗ್ಗೊ ರಥವಿದು ಗೌರವ ಕೊಟ್ಬಿಡಿ
ವಾದ ವಿವಾದಗಳು ಅಂಟಲ್ಲ ಸುಮ್ನಿದ್ಬಿಡಿ
ಸುಮ್ನಿದ್ಬಿಡಿ
ಗರ್ವಕ್ಕೆ ಆಭರಣ
ಘನತೆಗೆ ಭೂಷಣ
ಹೆಸರಲ್ಲೆ ಸಂಚಲನ ತರೊ
ಮಹಾ ಫಿರಂಗ
ಕೇಳಿದ್ದು ನೀಡುವ ಕೈ
ಧೈರ್ಯವನ್ನು ಬೆಚ್ಚಿಸೊ ಮೈ
ಅಭಿಮಾನದ ಅಲೆ
ಹುಚ್ಚೆಬ್ಬಿಸೊ ಮಹಾತರಂಗ
ಗಡಿ ಇಲ್ಲದ ಸಾಮ್ರಾಜ್ಯ
ಬಿಡುವಿಲ್ಲದ ಆಡಳಿತ
ನಿಲ್ಲದ ಈ ಜಯಘೋಷ
ರಚಿಸಿದ ಹೊಸ ಇತಿಹಾಸ
||ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ||
||ಡೋನ್ಟ್ ಮೆಸ್ ವಿತ್ ಹಿಮ್
ನಿಲ್ಲದ ಜಯಘೋಷ
ಡೋನ್ಟ್ ಮೆಸ್ ವಿತ್ ಹಿಮ್
ಇವನು ಇತಿಹಾಸ||
ಕೇಳಿ ಪಡ್ದಿದ್ದಲ್ಲ
ಸುಮ್ನೆ ಬಂದಿದ್ದಲ್ಲ
ಯಾರೊ ಕೊಟ್ಟಿದ್ದಲ್ಲ
ಯಾರೊ ಬಿಟ್ಟಿದ್ದಲ್ಲ
ಹಂಗೆ ಗೆದ್ದಿದ್ದಲ್ಲ
ಹಂಗು ಕೇಳೆಯಿಲ್ಲ
ಮಾತಲ್ ಹೇಳೊದಲ್ಲ
ಹಗುರ ಅಲ್ವೆ ಅಲ್ಲ
ಭೂಪಟದಲ್ಲಿ ಮಾಸದಂತ ಛಾಪು
ಭೋರ್ಗರೆಯುವ ರಭಸದ ಗ್ರಾಫು
ಆನೆ ಬರುತ್ತಿದೆ ಹೊಡಿರಲೇ ಕ್ಲಾಪು ಒಂದ್ಸಲ
ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ
||ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ||
ನ್ಯಾಯದ ಪರವಾಗಿ ತೂಗುವ ತಕ್ಕಡಿ
ಕವಡೆ ಕಿಮ್ಮತ್ತಿಲ್ಲ ಕಾಲೆಳೆಯೋದು ಬಿಟ್ಬಿಡಿ
ನುಗ್ಗೊ ರಥವಿದು ಗೌರವ ಕೊಟ್ಬಿಡಿ
ವಾದ ವಿವಾದಗಳು ಅಂಟಲ್ಲ ಸುಮ್ನಿದ್ಬಿಡಿ
ಸುಮ್ನಿದ್ಬಿಡಿ
ಗರ್ವಕ್ಕೆ ಆಭರಣ
ಘನತೆಗೆ ಭೂಷಣ
ಹೆಸರಲ್ಲೆ ಸಂಚಲನ ತರೊ
ಮಹಾ ಫಿರಂಗ
ಕೇಳಿದ್ದು ನೀಡುವ ಕೈ
ಧೈರ್ಯವನ್ನು ಬೆಚ್ಚಿಸೊ ಮೈ
ಅಭಿಮಾನದ ಅಲೆ
ಹುಚ್ಚೆಬ್ಬಿಸೊ ಮಹಾತರಂಗ
ಗಡಿ ಇಲ್ಲದ ಸಾಮ್ರಾಜ್ಯ
ಬಿಡುವಿಲ್ಲದ ಆಡಳಿತ
ನಿಲ್ಲದ ಈ ಜಯಘೋಷ
ರಚಿಸಿದ ಹೊಸ ಇತಿಹಾಸ
||ಡೋನ್ಟ್ ಮೆಸ್ ವಿತ್ ಹಿಮ್
ಇರಲಿ ಜಾಗೃತೆ
ಡೋನ್ಟ್ ಮೆಸ್ ವಿತ್ ಹಿಮ್
ಇವನು ದಂತಕಥೆ||
||ಡೋನ್ಟ್ ಮೆಸ್ ವಿತ್ ಹಿಮ್
ನಿಲ್ಲದ ಜಯಘೋಷ
ಡೋನ್ಟ್ ಮೆಸ್ ವಿತ್ ಹಿಮ್
ಇವನು ಇತಿಹಾಸ||
Don't Mess With Him song lyrics from Kannada Movie Kranti starring Darshan Thoogudeepa,Rachitha Ram,V Ravichandran, Lyrics penned by Chethan Kumar Sung by Tippu,Ranjith,Aniruddha Sastry, Music Composed by V Harikrishna, film is Directed by V Harikrishna and film is released on 2023