ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವ್ರನ್ನೆಲ್ಲಾ ತುಳಿಯುತ್ತಲ್ಲಿತ್ತು
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವ್ರನ್ನೆಲ್ಲಾ ತುಳಿಯುತ್ತಲ್ಲಿತ್ತು
ದುಡ್ಡೇ ದವಲತ್ತು ದುಡ್ಡಿದ್ರೆ ಗಮ್ಮತ್ತು
ಖಾಲಿ ಜೇಬಿಗೆ ಸಿಕ್ಕಲ್ಲ ಕಿಮ್ಮತ್ತು
ದುಡ್ಡೇ ದುನಿಯಾದ ತಾಕತ್ತು
ದುಡ್ಡೇ ದೇವ್ರಿವತ್ತು
ರೊಚ್ಚೆಬ್ಬಿಸಿ ಹುಚ್ಚೆಬ್ಬಿಸಿ ಕಚ್ಚಾಡಿಸುವ..
ಹಠಮಾರಿ ಅಲೆಮಾರಿ ವೈರಿ ದುಡ್ಡು
ಹುಟ್ಟೋಕು ಸಾಯೋಕು ಉಸಿರಾಡೋಕು
ರಹದಾರಿ ರಣಭೇರಿ ಕ್ರೂರಿ ದುಡ್ಡು
ಬದುಕನ್ನೋ ಪೆನ್ನಿಗೆ ದುಡ್ಡೇ ಇಂಕು
ಇಂಕಿರದ ಪೆನ್ನೊಂದು ಯಾಕೆ ಬೇಕು
ಇಲ್ಲಿ ಎರಡು ಮುಖದ ದುಡ್ಡು ಪಡೆಯೋಕೆ
ಎಲ್ರೂ ಮುಖವಾಡ ಹಾಕ್ಲೇಬೇಕು
ತುಳಿ ತುಳಿ ತುಳಿ ತುಳಿ ತುಳಿ ತುಳಿ ತುಳಿ
ಕಾಲಿಗ್ಬಿದ್ದೋರ್ನೆಲ್ಲಾ ತುಳಿ
ತುಳಿ ತುಳಿ ತುಳಿ ತುಳಿ ತುಳಿ ತುಳಿ ತುಳಿ
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವ್ರನ್ನೆಲ್ಲಾ ತುಳಿಯುತ್ತಲ್ಲಿತ್ತು
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವ್ರನ್ನೆಲ್ಲಾ ತುಳಿಯುತ್ತಲ್ಲಿತ್ತು
ಕಾಸು ಇಲ್ದಿದ್ರೆ ನಾಯಿನೂ ಮೂಸಲ್ಲ
ದೇವ್ರುದಿಂಡ್ರೂನು ಹತ್ರಾನೆ ಸೇರ್ಸಲ್ಲ
ಪಾಪಿ ದುಡ್ಡಿದೋರ್ದೆ ಕಾಲ
ಯಾರು ಕೆಮ್ಮಂಗಿಲ್ಲ