Aacharavillada Naalige Lyrics

ಆಚಾರವಿಲ್ಲದ ನಾಲಿಗೆ Lyrics

in Koutilya

in ಕೌಟಿಲ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿ ತೋರಬೇಡ ಈಚೆಗೆ                   
ಆಕಾರವಿಲ್ಲದ ಬಾಳಿಗೆ
ಅಟ್ಟ ಏರೊ ಆಸೆ ಬಂತು ಬೀದಿಗೆ
ಹರಳಿನ ಮಹಲಿಗೀಗ ಕಲ್ಲು ಕಾವಲು
ಭರವಸೆ ಕೋಟೆಗೊಂದು ಮುರಿದ ಬಾಗಿಲು
ಎಲ್ಲೆಲ್ಲು ಕಂಗಾಲು ಎಲ್ಲ ಇಲ್ಲಿ ಶಾಮೀಲು
 
(ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ  ಈಗ ಸತ್ಯದ ಮೂಲ
 
ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ ಈಗ ಸತ್ಯದ ಮೂಲ)
 
ಅಂತ್ಯವಿಲ್ಲದ ಆರಂಭ
ಸಾಕ್ಷಿ ಸೇರಿದೆ ಭೂಗರ್ಭ
ಏಣಿ ಏರುವ ಪಾದಕ್ಕೆ
ಹಾವು ಕಚ್ಚುವ ಸಂಧರ್ಭ
ಚಕ್ರವ್ಯೂಹದಲ್ಲಿ ಆಮೆಯು ನುಗ್ಗಿದೆ
ಊಹೆಗೂ ಮೀರಿದಂತ ಅಚ್ಚರಿ ಕಾದಿದೆ
 
ಬೇರೊಂದು ಸಿಕ್ಕದ ಕಾರಣ
ಎದ್ದುಬಿದ್ದು ಬಿದ್ದುಎದ್ದು ನೊಂದ ಜೀವನ
ಬೇತಾಳ ಬೆನ್ನಲ್ಲಿ ಈ ದಿನ
ಕೂತು ಕೇಕೆಹಾಕಿ ಮಾಡಿದಂತೆ ನರ್ತನ
ನಂಬಿಕೆ ಅನ್ನೋವಷ್ಟು ಕಾಣೆಯಾಗಿದೆ
ಬೂದಿಯ ಬೆಂಕಿಯನ್ನು ಸುಟ್ಟು ತಿಂದಿದೆ
ಅಲ್ಲೋಲ ಕಲ್ಲೋಲ ಮುಗಿಯದೆಂದು ಈ ಭಾದೆ….
 
(ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ ಈಗ ಸತ್ಯದ ಮೂಲ)

ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿ ತೋರಬೇಡ ಈಚೆಗೆ                   
ಆಕಾರವಿಲ್ಲದ ಬಾಳಿಗೆ
ಅಟ್ಟ ಏರೊ ಆಸೆ ಬಂತು ಬೀದಿಗೆ
ಹರಳಿನ ಮಹಲಿಗೀಗ ಕಲ್ಲು ಕಾವಲು
ಭರವಸೆ ಕೋಟೆಗೊಂದು ಮುರಿದ ಬಾಗಿಲು
ಎಲ್ಲೆಲ್ಲು ಕಂಗಾಲು ಎಲ್ಲ ಇಲ್ಲಿ ಶಾಮೀಲು
 
(ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ  ಈಗ ಸತ್ಯದ ಮೂಲ
 
ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ ಈಗ ಸತ್ಯದ ಮೂಲ)
 
ಅಂತ್ಯವಿಲ್ಲದ ಆರಂಭ
ಸಾಕ್ಷಿ ಸೇರಿದೆ ಭೂಗರ್ಭ
ಏಣಿ ಏರುವ ಪಾದಕ್ಕೆ
ಹಾವು ಕಚ್ಚುವ ಸಂಧರ್ಭ
ಚಕ್ರವ್ಯೂಹದಲ್ಲಿ ಆಮೆಯು ನುಗ್ಗಿದೆ
ಊಹೆಗೂ ಮೀರಿದಂತ ಅಚ್ಚರಿ ಕಾದಿದೆ
 
ಬೇರೊಂದು ಸಿಕ್ಕದ ಕಾರಣ
ಎದ್ದುಬಿದ್ದು ಬಿದ್ದುಎದ್ದು ನೊಂದ ಜೀವನ
ಬೇತಾಳ ಬೆನ್ನಲ್ಲಿ ಈ ದಿನ
ಕೂತು ಕೇಕೆಹಾಕಿ ಮಾಡಿದಂತೆ ನರ್ತನ
ನಂಬಿಕೆ ಅನ್ನೋವಷ್ಟು ಕಾಣೆಯಾಗಿದೆ
ಬೂದಿಯ ಬೆಂಕಿಯನ್ನು ಸುಟ್ಟು ತಿಂದಿದೆ
ಅಲ್ಲೋಲ ಕಲ್ಲೋಲ ಮುಗಿಯದೆಂದು ಈ ಭಾದೆ….
 
(ಚಂಡಾಲ ಮಾರ್ಜಾಲ ಲೋಕವೇ ಮಾಯಜಾಲ
ಕಪಟವೆ ತುಂಬಿ ಹೋಗಿ ಮೋಸದ ಕಾಲ
ಕಟುಕನ ಕತ್ತಿಮುಂದೆ ಬಣ್ಣದ ಪಾರಿವಾಳ
ಹುಡುಕುವುದೇಗೆ ಈಗ ಸತ್ಯದ ಮೂಲ)

Aacharavillada Naalige song lyrics from Kannada Movie Koutilya starring Arjun Ramesh, Priyanka Chincholli, Lakshmish Bhat , Lyrics penned by Ghouse Peer Sung by ���Aniruddha Sastry , Kiran Krishnamurthy, Music Composed by Kiran Krishnamurthy, film is Directed by Prabhakar Sherkhane and film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ