ಫಿಕ್ಸ್ ಆದ್ರೆ ಲವ್ವಲ್ಲಿ ಕಣ್ಣೀರು ಗ್ಯಾರಂಟಿ
ಕೇಳ್ಲ ಮಗಾ ನೀ ಕೇಳ್ಲ ಮಗಾ
ಮಿಕ್ಸ್ ಆದ್ರೆ ಹಾಳಾತು ಎಣ್ಣೇನು 420
ಕೇಳ್ಲ ಮಗಾ ನೀ ಕೇಳ್ಲ ಮಗಾ
ಫುಲ್ ಬಾಟ್ಲು ವಿಸ್ಕೀಲಿ
ಚೂರ್ಚೂರೆ ಪೋಟ್ಕೊಂಡು
ಫೀಲಿಂಗ್ಸ್ನ ಹೇಳ್ಕೊಬೇಕು
ಗಂಡೈಕ್ಳ ಸಹವಾಸ ಹುಡ್ಗೀರ್ಗೆ ಟೈಂಪಾಸ
ಈ ಲೈಫ್ ಯಾವನ್ಗ್ ಬೇಕು
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ
ಬೈಕಲ್ಲಿ ಹತ್ತಲ್ಲ ಬಸ್ಸಂತು ಏರಲ್ಲ
ಬೆನ್ಜ್ ಕಾರೆ ಬೇಕು ಈ ಹುಡ್ಗೀರ್ಗೆ
ಲೋಕಲ್ಲಲ್ ತಿನ್ನಲ್ಲ ಸ್ಟಾರ್ ಹೋಟ್ಲೆ ಬೇಕಲ್ಲ
ಬಿಲ್ ಕಟ್ಟಿ ಬಂದ್ವಿ ನಾವ್ ಫುಟ್ಬಾತ್ಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಸೈಕಲ್ ಗ್ಯಾಪ್ ಲಿ ಸಿಕ್ದಂಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಶನಿದೇವ್ರು ಹೆಗಲೇರ್ದಂಗೆ
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ
ಒಬ್ಬೋನ್ಗೆ ಏರ್‌ಟೆಲ್
ಇನ್ನೊಬ್ನ್ಗೆ ಏರ್ಸೆಲ್
ಡ್ಯುಯೆಲ್ ಸಿಮ್ಮೇ ಬೇಕು ಹುಡ್ಗೀರ್ಗೆ
ಸ್ಟಾರ್ಟಿಂಗಲ್ ಲವ್ವರ್ ಎಂಡಿಂಗಲ್ ಲೋಫರ್
ನಾಯಿಪಾಡು ನಮ್ಮೀ ಹುಡ್ಗೂರ್ಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಏನೋ ಬೆನ್ ಕಟ್ಕೊಂಡಂಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಫಾರಿನ್ ಕೌಚ್ ಹಾಕ್ಕೊಂಡಂಗೆ
ಫಿಕ್ಸ್ ಆದ್ರೆ
(ಒಂದ್ಸಲಿ ಹುಡ್ಗುರ್ ಫಿಕ್ಸ್ ಆದ್ರೆ ಅ
ವ್ನ್ ಮಾತ್ ಇವ್ನ್ ಕೇಳಲ್ಲ
ಇವ್ನ್ ಮಾತ್ ಅವ್ನ್ ಕೇಳಲ್ಲ
ಯಾವನ್ ಮಾತ್ ಯಾವನನ್ಮಗಾನೂ ಕೇಳಲ್ಲ)
||ಫಿಕ್ಸ್ ಆದ್ರೆ ಲವ್ವಲ್ಲಿ ಕಣ್ಣೀರು ಗ್ಯಾರಂಟಿ
ಕೇಳ್ಲ ಮಗಾ ನೀ ಕೇಳ್ಲ ಮಗಾ
ಮಿಕ್ಸ್ ಆದ್ರೆ ಹಾಳಾತು ಎಣ್ಣೇನು 420
ಕೇಳ್ಲ ಮಗಾ ನೀ ಕೇಳ್ಲ ಮಗಾ
ಫುಲ್ ಬಾಟ್ಲು ವಿಸ್ಕೀಲಿ
ಚೂರ್ಚೂರೆ ಪೋಟ್ಕೊಂಡು
ಫೀಲಿಂಗ್ಸ್ನ ಹೇಳ್ಕೊಬೇಕು
ಗಂಡೈಕ್ಳ ಸಹವಾಸ ಹುಡ್ಗೀರ್ಗೆ ಟೈಂಪಾಸ
ಈ ಲೈಫ್ ಯಾವನ್ಗ್ ಬೇಕು
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ||
ಫಿಕ್ಸ್ ಆದ್ರೆ ಲವ್ವಲ್ಲಿ ಕಣ್ಣೀರು ಗ್ಯಾರಂಟಿ
ಕೇಳ್ಲ ಮಗಾ ನೀ ಕೇಳ್ಲ ಮಗಾ
ಮಿಕ್ಸ್ ಆದ್ರೆ ಹಾಳಾತು ಎಣ್ಣೇನು 420
ಕೇಳ್ಲ ಮಗಾ ನೀ ಕೇಳ್ಲ ಮಗಾ
ಫುಲ್ ಬಾಟ್ಲು ವಿಸ್ಕೀಲಿ
ಚೂರ್ಚೂರೆ ಪೋಟ್ಕೊಂಡು
ಫೀಲಿಂಗ್ಸ್ನ ಹೇಳ್ಕೊಬೇಕು
ಗಂಡೈಕ್ಳ ಸಹವಾಸ ಹುಡ್ಗೀರ್ಗೆ ಟೈಂಪಾಸ
ಈ ಲೈಫ್ ಯಾವನ್ಗ್ ಬೇಕು
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ
ಬೈಕಲ್ಲಿ ಹತ್ತಲ್ಲ ಬಸ್ಸಂತು ಏರಲ್ಲ
ಬೆನ್ಜ್ ಕಾರೆ ಬೇಕು ಈ ಹುಡ್ಗೀರ್ಗೆ
ಲೋಕಲ್ಲಲ್ ತಿನ್ನಲ್ಲ ಸ್ಟಾರ್ ಹೋಟ್ಲೆ ಬೇಕಲ್ಲ
ಬಿಲ್ ಕಟ್ಟಿ ಬಂದ್ವಿ ನಾವ್ ಫುಟ್ಬಾತ್ಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಸೈಕಲ್ ಗ್ಯಾಪ್ ಲಿ ಸಿಕ್ದಂಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಶನಿದೇವ್ರು ಹೆಗಲೇರ್ದಂಗೆ
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ
ಒಬ್ಬೋನ್ಗೆ ಏರ್‌ಟೆಲ್
ಇನ್ನೊಬ್ನ್ಗೆ ಏರ್ಸೆಲ್
ಡ್ಯುಯೆಲ್ ಸಿಮ್ಮೇ ಬೇಕು ಹುಡ್ಗೀರ್ಗೆ
ಸ್ಟಾರ್ಟಿಂಗಲ್ ಲವ್ವರ್ ಎಂಡಿಂಗಲ್ ಲೋಫರ್
ನಾಯಿಪಾಡು ನಮ್ಮೀ ಹುಡ್ಗೂರ್ಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಏನೋ ಬೆನ್ ಕಟ್ಕೊಂಡಂಗೆ
ಹುಡ್ಗೀರೆ ಹಿಂಗೆ ಹುಡ್ಗೀರೆ ಹಿಂಗೆ
ಫಾರಿನ್ ಕೌಚ್ ಹಾಕ್ಕೊಂಡಂಗೆ
ಫಿಕ್ಸ್ ಆದ್ರೆ
(ಒಂದ್ಸಲಿ ಹುಡ್ಗುರ್ ಫಿಕ್ಸ್ ಆದ್ರೆ ಅ
ವ್ನ್ ಮಾತ್ ಇವ್ನ್ ಕೇಳಲ್ಲ
ಇವ್ನ್ ಮಾತ್ ಅವ್ನ್ ಕೇಳಲ್ಲ
ಯಾವನ್ ಮಾತ್ ಯಾವನನ್ಮಗಾನೂ ಕೇಳಲ್ಲ)
||ಫಿಕ್ಸ್ ಆದ್ರೆ ಲವ್ವಲ್ಲಿ ಕಣ್ಣೀರು ಗ್ಯಾರಂಟಿ
ಕೇಳ್ಲ ಮಗಾ ನೀ ಕೇಳ್ಲ ಮಗಾ
ಮಿಕ್ಸ್ ಆದ್ರೆ ಹಾಳಾತು ಎಣ್ಣೇನು 420
ಕೇಳ್ಲ ಮಗಾ ನೀ ಕೇಳ್ಲ ಮಗಾ
ಫುಲ್ ಬಾಟ್ಲು ವಿಸ್ಕೀಲಿ
ಚೂರ್ಚೂರೆ ಪೋಟ್ಕೊಂಡು
ಫೀಲಿಂಗ್ಸ್ನ ಹೇಳ್ಕೊಬೇಕು
ಗಂಡೈಕ್ಳ ಸಹವಾಸ ಹುಡ್ಗೀರ್ಗೆ ಟೈಂಪಾಸ
ಈ ಲೈಫ್ ಯಾವನ್ಗ್ ಬೇಕು
ಫಿಕ್ಸ್ ಆದ್ರೆ ಫಿಕ್ಸ್ ಆದ್ರೆ||
Fix Adre Lovealli song lyrics from Kannada Movie Koutilya starring Arjun Ramesh, Priyanka Chincholli, Lakshmish Bhat , Lyrics penned by Arjun Ramesh Sung by ���Naveen Sajju ,Kiran Krishnamurthy, Music Composed by Kiran Krishnamurthy, film is Directed by Prabhakar Sherkhane and film is released