Mouna Muridu Lyrics

ಮೌನ ಮುರಿದು Lyrics

in Kotigond Love Story

in ಕೋಟಿಗೊಂದ್ ಲವ್ ಸ್ಟೋರಿ

LYRIC

Song Details Page after Lyrice

ಮೌನ ಮುರಿದು
ಮೌನ ಮುರಿದು ಮಾತಾಡಲಿ ಸ್ನೇಹ
ಮೌನ ಮುರಿದು ಮಾತಾಡಲಿ ದೇಹ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೆ ಅಂಬೆ ಬಾ ರಂಭೆ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೆ ಅಂಬೆ
ಅಣುಅಣುವಲ್ಲು ಬಯಕೆಯ ಜ್ವಾಲಾಮುಖಿಯೆ ಚಿಮ್ಮಿದೆ
ಪ್ರೇಮಕಾಮದ ಸೂತ್ರದಿ ನರನಾಡಿಯು ಉಡುಗೊರೆಯು ಬೇಡಿದೆ
ನಿಹಾರಿಕ ನಿಹಾರಿಕ ನಿಹಾರಿಕ ನಿಹಾರಿಕ
 
ಆಸೆಗಳು ಕೈಗೂಡಲು ಅರಿಯದ ದಾರಿಯ ಕ್ರಮಿಸಿದೆ
ಬಿಸಿಯುಸಿರು ಮೈ ಸೋಕಲು ಆರೋಹಣ ಅವರೋಹಣ
ಆಲಿಂಗನ
ಅಲ್ಲೋಲ ಕಲ್ಲೋಲ ನಿನ್ನೊಂದಿಗೆ ಇರಲು
ಅಂಗಾಂಗವು ಬೆರೆತು ರೋಮಾಂಚನ
ಸಂಕಲನ ವ್ಯವಕಲನ ಕಾಮದ ಸಮ್ಮಿಲನ
ಮೋಹದ ಅಬ್ಬರಕೆ ಮಬ್ಬಾದೆ ನಾ
 
ಸಿಹಿ ಸೋನೆಯ ಸವಿ ಸಿಂಚನ ಸಿಹಿಯದು ಸವಿಯಲು ಆಹ್ಲಾದವೋ
ಆಲಾಪನೆ ಆಸ್ವಾದನೆ ತೀರದ ಅಮಲಿನ ಘರ್ಷಣೆ
ಆಚರಿಸಿ ಉಪಚರಿಸಿ ಕನವರಿಸಿ ಕಂಗೆಡಿಸಿ
ಕಣಕಣವು ಸೋತಿರಲು ನೀ ಕಾರಣ
ಕುತೂಹಲ ಬಲೆಯಲ್ಲಿ ಸಿಲುಕಿರುವ ದೇಹಗಳು
ಚಡಪಡಿಸಿ ನಲುಗುತಿದೆ ಮುಂಜಾವಲಿ

ಮೌನ ಮುರಿದು
ಮೌನ ಮುರಿದು ಮಾತಾಡಲಿ ಸ್ನೇಹ
ಮೌನ ಮುರಿದು ಮಾತಾಡಲಿ ದೇಹ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೆ ಅಂಬೆ ಬಾ ರಂಭೆ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೆ ಅಂಬೆ
ಅಣುಅಣುವಲ್ಲು ಬಯಕೆಯ ಜ್ವಾಲಾಮುಖಿಯೆ ಚಿಮ್ಮಿದೆ
ಪ್ರೇಮಕಾಮದ ಸೂತ್ರದಿ ನರನಾಡಿಯು ಉಡುಗೊರೆಯು ಬೇಡಿದೆ
ನಿಹಾರಿಕ ನಿಹಾರಿಕ ನಿಹಾರಿಕ ನಿಹಾರಿಕ
 
ಆಸೆಗಳು ಕೈಗೂಡಲು ಅರಿಯದ ದಾರಿಯ ಕ್ರಮಿಸಿದೆ
ಬಿಸಿಯುಸಿರು ಮೈ ಸೋಕಲು ಆರೋಹಣ ಅವರೋಹಣ
ಆಲಿಂಗನ
ಅಲ್ಲೋಲ ಕಲ್ಲೋಲ ನಿನ್ನೊಂದಿಗೆ ಇರಲು
ಅಂಗಾಂಗವು ಬೆರೆತು ರೋಮಾಂಚನ
ಸಂಕಲನ ವ್ಯವಕಲನ ಕಾಮದ ಸಮ್ಮಿಲನ
ಮೋಹದ ಅಬ್ಬರಕೆ ಮಬ್ಬಾದೆ ನಾ
 
ಸಿಹಿ ಸೋನೆಯ ಸವಿ ಸಿಂಚನ ಸಿಹಿಯದು ಸವಿಯಲು ಆಹ್ಲಾದವೋ
ಆಲಾಪನೆ ಆಸ್ವಾದನೆ ತೀರದ ಅಮಲಿನ ಘರ್ಷಣೆ
ಆಚರಿಸಿ ಉಪಚರಿಸಿ ಕನವರಿಸಿ ಕಂಗೆಡಿಸಿ
ಕಣಕಣವು ಸೋತಿರಲು ನೀ ಕಾರಣ
ಕುತೂಹಲ ಬಲೆಯಲ್ಲಿ ಸಿಲುಕಿರುವ ದೇಹಗಳು
ಚಡಪಡಿಸಿ ನಲುಗುತಿದೆ ಮುಂಜಾವಲಿ

Mouna Muridu song lyrics from Kannada Movie Kotigond Love Story starring Rakesh Adiga, Shubha Poonja, Heather Elizabeth Tully, Lyrics penned by Keerthi Jain Sung by Harsha, Music Composed by Keerthi Jain, film is Directed by Jaggu Sirsi and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ