Enu Helade Lyrics

ಏನು ಹೇಳದೆ Lyrics

in Kotigond Love Story

in ಕೋಟಿಗೊಂದ್ ಲವ್ ಸ್ಟೋರಿ

LYRIC

Song Details Page after Lyrice

ಏನು ಹೇಳದೆ ಮನಸ್ಸೇಕೊ ಜಾರಿದೆ
ನೆನಪೆಲ್ಲ ಮೆಲ್ಲನೆ ಕಣ್ಣಂಚಲಿ ಹಾರಿದೆ
ತುಸು ದೂರ ಜೊತೆ ಸಾಗೊ ಹೊಸ ಬಯಕೆ ಮೂಡಿದೆ
ಪಿಸುಮಾತು ಎದೆಯಲ್ಲಿ ಕಲರವವ ಮಾಡಿದೆ
ಏನು ಹೇಳದೆ ಮನಸ್ಸೇಕೊ ಜಾರಿದೆ
 
ಏನೊ ಒಂಥರ ಸಂಚಲನ ನಿನ್ನ ನೆನಪಿನ ಸಂಚಿನಲಿ
ಕಣ್ಣರೆಪ್ಪೆಗಳ ಸಮ್ಮಿಲನ ನಿನ್ನ ಮೋಹಕ ಸ್ಪರ್ಶದಲಿ
ನೆನಪೆ ಬಾಳಿನ ಹೊಂಗಿರಣ ಎದೆಯಗೂಡಲಿ ಧೀಂತನನ
ನೆನಪೆ ಬಾಳಿನ ಹೊಂಗಿರಣ ಎದೆಯಗೂಡಲಿ ಧೀಂತನನ
ಬಾ ಗೆಳತಿ ಒಲವ ಒಲವ ಬಯಸಿ ಬಯಸಿ ಸನಿಹ
 
ಸಾಲು ಮೋಡದ ಮರೆಯೊಳಗೆ ಇಣುಕಿ ನೋಡುವ ಚಂದಿರನೆ
ಹಾಲುಜೇನಿನ ಸಂಜೆ ಇದು ನಮ್ಮ ಪ್ರೀತಿಗೆ ಸಾಕ್ಷಿ ಇದು
ಈ ಬಾಳಿನ ರಸಘಳಿಗೆ ನಿನ್ನ ನೆನಪಿನ ದೀವಳಿಕೆ
ಈ ಬಾಳಿನ ರಸಘಳಿಗೆ ನಿನ್ನ ನೆನಪಿನ ದೀವಳಿಕೆ
ಬಾ ಗೆಳತಿ ಒಲವ ಒಲವ ಬಯಸಿ ಬಯಸಿ ಸನಿಹ
 
||ಏನು ಹೇಳದೆ ಮನಸ್ಸೇಕೊ ಜಾರಿದೆ
ನೆನಪೆಲ್ಲ ಮೆಲ್ಲನೆ ಕಣ್ಣಂಚಲಿ ಹಾರಿದೆ
ತುಸು ದೂರ ಜೊತೆ ಸಾಗೊ ಹೊಸ ಬಯಕೆ ಮೂಡಿದೆ
ಪಿಸುಮಾತು ಎದೆಯಲ್ಲಿ ಕಲರವವ ಮಾಡಿದೆ||
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಮನಸ್ಸೇಕೊ
 

ಏನು ಹೇಳದೆ ಮನಸ್ಸೇಕೊ ಜಾರಿದೆ
ನೆನಪೆಲ್ಲ ಮೆಲ್ಲನೆ ಕಣ್ಣಂಚಲಿ ಹಾರಿದೆ
ತುಸು ದೂರ ಜೊತೆ ಸಾಗೊ ಹೊಸ ಬಯಕೆ ಮೂಡಿದೆ
ಪಿಸುಮಾತು ಎದೆಯಲ್ಲಿ ಕಲರವವ ಮಾಡಿದೆ
ಏನು ಹೇಳದೆ ಮನಸ್ಸೇಕೊ ಜಾರಿದೆ
 
ಏನೊ ಒಂಥರ ಸಂಚಲನ ನಿನ್ನ ನೆನಪಿನ ಸಂಚಿನಲಿ
ಕಣ್ಣರೆಪ್ಪೆಗಳ ಸಮ್ಮಿಲನ ನಿನ್ನ ಮೋಹಕ ಸ್ಪರ್ಶದಲಿ
ನೆನಪೆ ಬಾಳಿನ ಹೊಂಗಿರಣ ಎದೆಯಗೂಡಲಿ ಧೀಂತನನ
ನೆನಪೆ ಬಾಳಿನ ಹೊಂಗಿರಣ ಎದೆಯಗೂಡಲಿ ಧೀಂತನನ
ಬಾ ಗೆಳತಿ ಒಲವ ಒಲವ ಬಯಸಿ ಬಯಸಿ ಸನಿಹ
 
ಸಾಲು ಮೋಡದ ಮರೆಯೊಳಗೆ ಇಣುಕಿ ನೋಡುವ ಚಂದಿರನೆ
ಹಾಲುಜೇನಿನ ಸಂಜೆ ಇದು ನಮ್ಮ ಪ್ರೀತಿಗೆ ಸಾಕ್ಷಿ ಇದು
ಈ ಬಾಳಿನ ರಸಘಳಿಗೆ ನಿನ್ನ ನೆನಪಿನ ದೀವಳಿಕೆ
ಈ ಬಾಳಿನ ರಸಘಳಿಗೆ ನಿನ್ನ ನೆನಪಿನ ದೀವಳಿಕೆ
ಬಾ ಗೆಳತಿ ಒಲವ ಒಲವ ಬಯಸಿ ಬಯಸಿ ಸನಿಹ
 
||ಏನು ಹೇಳದೆ ಮನಸ್ಸೇಕೊ ಜಾರಿದೆ
ನೆನಪೆಲ್ಲ ಮೆಲ್ಲನೆ ಕಣ್ಣಂಚಲಿ ಹಾರಿದೆ
ತುಸು ದೂರ ಜೊತೆ ಸಾಗೊ ಹೊಸ ಬಯಕೆ ಮೂಡಿದೆ
ಪಿಸುಮಾತು ಎದೆಯಲ್ಲಿ ಕಲರವವ ಮಾಡಿದೆ||
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಮನಸ್ಸೇಕೊ
 

Enu Helade song lyrics from Kannada Movie Kotigond Love Story starring Rakesh Adiga, Shubha Poonja, Heather Elizabeth Tully, Lyrics penned by Jithendra Sung by Rocky Sonu, Music Composed by Keerthi Jain, film is Directed by Jaggu Sirsi and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ