Eno Aagide Lyrics

ಏನೊ ಆಗಿದೆ Lyrics

in Kotigond Love Story

in ಕೋಟಿಗೊಂದ್ ಲವ್ ಸ್ಟೋರಿ

LYRIC

Song Details Page after Lyrice

ಏನೊ ಆಗಿದೆ ಏನೆಂದು ಹೇಳದೆ
ಸಪ್ತಸಾಗರ ನಿರ್ಲಿಪ್ತ ತಾಳಿದೆ
ಕನಸ್ಸೆಲ್ಲ ಕರಗೋಯ್ತು ಎದೆಬಡಿತ ಈಗ ವಿಷವಾಯ್ತು
ವಿಧಿಯಾಟ ಯಮ ಕರೆದ ಮರಣವೋ
ಏನೊ ಆಯ್ತು ವಿಷವರಿಯೊ ಮುನ್ನವೇ
 
ಸಾವಿನಿಂದ ಯಾನತನವು ಮೌನರಾಗದ ಸರಿಗಮವು
ಜೋಡಿ ಜೀವದ ಅಂತ್ಯವಿದು ಅಳಿಸಿಹೋಗದ ಹಾಡು ಇದು
ಒಡಲ ಬೆಂಕಿಗೆ ಆಹುತಿಯು ಬೂದಿಯಾಗದ ಯಾನವು ಇದು
ಮಸಣ ಸೇರಲು ಚಿರನಿದ್ರೆ ಸಾವು ಬಾರದ ಪ್ರೀತಿಯಿದು
ಓ ವಿಧಿಯೆ ಕರುಣೆ ಇಲ್ಲವೆ ನಿನಗೆ
 
ಪ್ರೇಮಚರಿತೆಯ ಕಥೆಯಲ್ಲಿ ರಕ್ತಶಾಯಿಯ ಬರಹವಿದು
ಪ್ರೇಮರಾಗದ ಅಪಶೃತಿಗೆ ಹೃದಯ ಹಿಂಡುವ ರಾಗವಿದು
ಈ ಸಾವಿನ ಸಂಜೆಯಲಿ ಕಣ್ಣಹನಿಗಳ ಮಳೆಯಾಗಿ
ಈ ಸುಳಿಯ ತಿರುವಲ್ಲಿ ತಾಳ ತಪ್ಪಿದ ಮಿಡಿತದಲಿ
ಓ ವಿಧಿಯೆ ಸರಿಯೆ ನಿನಗೆ ನ್ಯಾಯವೆ
 
||ಏನೊ ಆಗಿದೆ ಏನೆಂದು ಹೇಳದೆ
ಸಪ್ತಸಾಗರ ನಿರ್ಲಿಪ್ತ ತಾಳಿದೆ||

ಏನೊ ಆಗಿದೆ ಏನೆಂದು ಹೇಳದೆ
ಸಪ್ತಸಾಗರ ನಿರ್ಲಿಪ್ತ ತಾಳಿದೆ
ಕನಸ್ಸೆಲ್ಲ ಕರಗೋಯ್ತು ಎದೆಬಡಿತ ಈಗ ವಿಷವಾಯ್ತು
ವಿಧಿಯಾಟ ಯಮ ಕರೆದ ಮರಣವೋ
ಏನೊ ಆಯ್ತು ವಿಷವರಿಯೊ ಮುನ್ನವೇ
 
ಸಾವಿನಿಂದ ಯಾನತನವು ಮೌನರಾಗದ ಸರಿಗಮವು
ಜೋಡಿ ಜೀವದ ಅಂತ್ಯವಿದು ಅಳಿಸಿಹೋಗದ ಹಾಡು ಇದು
ಒಡಲ ಬೆಂಕಿಗೆ ಆಹುತಿಯು ಬೂದಿಯಾಗದ ಯಾನವು ಇದು
ಮಸಣ ಸೇರಲು ಚಿರನಿದ್ರೆ ಸಾವು ಬಾರದ ಪ್ರೀತಿಯಿದು
ಓ ವಿಧಿಯೆ ಕರುಣೆ ಇಲ್ಲವೆ ನಿನಗೆ
 
ಪ್ರೇಮಚರಿತೆಯ ಕಥೆಯಲ್ಲಿ ರಕ್ತಶಾಯಿಯ ಬರಹವಿದು
ಪ್ರೇಮರಾಗದ ಅಪಶೃತಿಗೆ ಹೃದಯ ಹಿಂಡುವ ರಾಗವಿದು
ಈ ಸಾವಿನ ಸಂಜೆಯಲಿ ಕಣ್ಣಹನಿಗಳ ಮಳೆಯಾಗಿ
ಈ ಸುಳಿಯ ತಿರುವಲ್ಲಿ ತಾಳ ತಪ್ಪಿದ ಮಿಡಿತದಲಿ
ಓ ವಿಧಿಯೆ ಸರಿಯೆ ನಿನಗೆ ನ್ಯಾಯವೆ
 
||ಏನೊ ಆಗಿದೆ ಏನೆಂದು ಹೇಳದೆ
ಸಪ್ತಸಾಗರ ನಿರ್ಲಿಪ್ತ ತಾಳಿದೆ||

Eno Aagide song lyrics from Kannada Movie Kotigond Love Story starring Rakesh Adiga, Shubha Poonja, Heather Elizabeth Tully, Lyrics penned by Jaggu Sirsi Sung by Archana Ravi, Music Composed by Keerthi Jain, film is Directed by Jaggu Sirsi and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ