Nannase thirisu ba nallane Lyrics

ನನ್ನಾಸೇ ತೀರಿಸು ಬಾ ನಲ್ಲನೇ Lyrics

in Koodi Banda Kankana

in ಕೂಡಿ ಬಂದ ಕಂಕಣ

LYRIC

Song Details Page after Lyrice

ಹೆಣ್ಣು : ನನ್ನಾಸೆ ತೀರಿಸು ಬಾ ನಲ್ಲನೇ
               ಮನದಾಸೆ ಇಂಗಿಸು ಬಾ ಇನಿಯನೇ
                ದೇಹ ನಿನ್ನದು ಪ್ರಾಣ ನಿನ್ನದು
                ನನ್ನಾಸೆ ಪೂರೈಸಿ ದಾಹವ ತೀರಿಸು   
ಗಂಡು : ನಿನ್ನಾಸೆ ತೀರಿಸಲು ನಾ ಬಂದೆನು
                ಮನದಾಸೆ ಇಂಗಿಸಲು ನಾ ನಿಂತೆನು
                 ದೇಹ ನಿನ್ನದು ಪ್ರಾಣ ನಿನ್ನದು
                ನಿನ್ನಾಸೆ ಪೂರೈಸಿ ತೀರಿಸುವೇ ದಾಹವ
 
ಹೆಣ್ಣು : ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆಯಾ
                ಎಂದೆಂದೂ ಹೀಗೇನೆ ಸಂತಸದಿ ಸೇರುವೆಯಾ..
ಗಂಡು : ಪಪ್ಪ ಪದಪಮಪ
ಹೆಣ್ಣು : ಸಸ ಸರಿಸರಿಸ
                ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆಯಾ
                ಎಂದೆಂದೂ ಹೀಗೇನೆ ಸಂತಸದಿ ಸೇರುವೆಯಾ..
ಗಂಡು : ಹಗಲಿರುಳು ಒಂದಾಗಿ ಯುಗವೆಲ್ಲಾ ಜೊತೆಯಾಗಿ
             ಹಗಲಿರುಳು ಒಂದಾಗಿ ಯುಗವೆಲ್ಲಾ ಜೊತೆಯಾಗಿ            
                ಎಂದೆಂದೂ ನಾ ನಿನ್ನ ನೆರಳಂತೆ ನಿಲ್ಲುವೆನು
 
|| ಹೆಣ್ಣು : ನನ್ನಾಸೆ ತೀರಿಸು ಬಾ ನಲ್ಲನೇ
                ಮನದಾಸೆ ಇಂಗಿಸು ಬಾ ಇನಿಯನೇ
ಗಂಡು : ದೇಹ ನಿನ್ನದು ಪ್ರಾಣ ನಿನ್ನದು
                ನಿನ್ನಾಸೆ ಪೂರೈಸಿ ತೀರಿಸುವೇ ದಾಹವ…||
 
ಗಂಡು : ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆನು
                ಎಂದೆಂದೂ ಹೀಗೇನೆ ಸಂತಸದಿ ಸೇರುವೆನು 
                ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆನು
                ಎಂದೆಂದೂ ಹೀಗೇನೆ ಸಂತಸದಿ ಸೇರುವೆನು 
ಹೆಣ್ಣು : ಹಗಲಿರುಳು ಒಂದಾಗಿ ದಿನವೆಲ್ಲಾ ಜೊತೆಯಾಗಿ
                ಹಗಲಿರುಳು ಒಂದಾಗಿ ದಿನವೆಲ್ಲಾ ಜೊತೆಯಾಗಿ
             ಎಂದೆಂದೂ ನೀ ನನ್ನ ನೆರಳಂತೆ ನಿಲ್ಲುವೆಯಾ
 
|| ಗಂಡು : ನಿನ್ನಾಸೆ ತೀರಿಸಲು ನಾ ಬಂದೆನು
                ಮನದಾಸೆ ಇಂಗಿಸಲು ನಾ ನಿಂತೆನು
ಹೆಣ್ಣು : ಈ ದೇಹ ನಿನ್ನದು ಪ್ರಾಣ ನಿನ್ನದು
                ನನ್ನಾಸೆ ಪೂರೈಸಿ ದಾಹವ ತೀರಿಸು   
ಗಂಡು : ಲಾಲಾಲಾ…ಲಲಲಲಾಲಾಲಾ…
ಹೆಣ್ಣು : ಲಾಲಾಲಾ…ಲಲಲಲಾಲಾಲಾ…||

ಹೆಣ್ಣು : ನನ್ನಾಸೆ ತೀರಿಸು ಬಾ ನಲ್ಲನೇ
               ಮನದಾಸೆ ಇಂಗಿಸು ಬಾ ಇನಿಯನೇ
                ದೇಹ ನಿನ್ನದು ಪ್ರಾಣ ನಿನ್ನದು
                ನನ್ನಾಸೆ ಪೂರೈಸಿ ದಾಹವ ತೀರಿಸು   
ಗಂಡು : ನಿನ್ನಾಸೆ ತೀರಿಸಲು ನಾ ಬಂದೆನು
                ಮನದಾಸೆ ಇಂಗಿಸಲು ನಾ ನಿಂತೆನು
                 ದೇಹ ನಿನ್ನದು ಪ್ರಾಣ ನಿನ್ನದು
                ನಿನ್ನಾಸೆ ಪೂರೈಸಿ ತೀರಿಸುವೇ ದಾಹವ
 
ಹೆಣ್ಣು : ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆಯಾ
                ಎಂದೆಂದೂ ಹೀಗೇನೆ ಸಂತಸದಿ ಸೇರುವೆಯಾ..
ಗಂಡು : ಪಪ್ಪ ಪದಪಮಪ
ಹೆಣ್ಣು : ಸಸ ಸರಿಸರಿಸ
                ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆಯಾ
                ಎಂದೆಂದೂ ಹೀಗೇನೆ ಸಂತಸದಿ ಸೇರುವೆಯಾ..
ಗಂಡು : ಹಗಲಿರುಳು ಒಂದಾಗಿ ಯುಗವೆಲ್ಲಾ ಜೊತೆಯಾಗಿ
             ಹಗಲಿರುಳು ಒಂದಾಗಿ ಯುಗವೆಲ್ಲಾ ಜೊತೆಯಾಗಿ            
                ಎಂದೆಂದೂ ನಾ ನಿನ್ನ ನೆರಳಂತೆ ನಿಲ್ಲುವೆನು
 
|| ಹೆಣ್ಣು : ನನ್ನಾಸೆ ತೀರಿಸು ಬಾ ನಲ್ಲನೇ
                ಮನದಾಸೆ ಇಂಗಿಸು ಬಾ ಇನಿಯನೇ
ಗಂಡು : ದೇಹ ನಿನ್ನದು ಪ್ರಾಣ ನಿನ್ನದು
                ನಿನ್ನಾಸೆ ಪೂರೈಸಿ ತೀರಿಸುವೇ ದಾಹವ…||
 
ಗಂಡು : ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆನು
                ಎಂದೆಂದೂ ಹೀಗೇನೆ ಸಂತಸದಿ ಸೇರುವೆನು 
                ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೆನು
                ಎಂದೆಂದೂ ಹೀಗೇನೆ ಸಂತಸದಿ ಸೇರುವೆನು 
ಹೆಣ್ಣು : ಹಗಲಿರುಳು ಒಂದಾಗಿ ದಿನವೆಲ್ಲಾ ಜೊತೆಯಾಗಿ
                ಹಗಲಿರುಳು ಒಂದಾಗಿ ದಿನವೆಲ್ಲಾ ಜೊತೆಯಾಗಿ
             ಎಂದೆಂದೂ ನೀ ನನ್ನ ನೆರಳಂತೆ ನಿಲ್ಲುವೆಯಾ
 
|| ಗಂಡು : ನಿನ್ನಾಸೆ ತೀರಿಸಲು ನಾ ಬಂದೆನು
                ಮನದಾಸೆ ಇಂಗಿಸಲು ನಾ ನಿಂತೆನು
ಹೆಣ್ಣು : ಈ ದೇಹ ನಿನ್ನದು ಪ್ರಾಣ ನಿನ್ನದು
                ನನ್ನಾಸೆ ಪೂರೈಸಿ ದಾಹವ ತೀರಿಸು   
ಗಂಡು : ಲಾಲಾಲಾ…ಲಲಲಲಾಲಾಲಾ…
ಹೆಣ್ಣು : ಲಾಲಾಲಾ…ಲಲಲಲಾಲಾಲಾ…||

Nannase thirisu ba nallane song lyrics from Kannada Movie Koodi Banda Kankana starring Radha Krishna, Sandhya Rani,, Lyrics penned by Dr K N Neelakantaiah Sung by S P Balasubrahmanyam, Manjula Gururaj, Music Composed by Madana Mallaya, film is Directed by Guru Das and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ