Aaaseyondu Ale Aleyagi (sad) Lyrics

in Koodi Banda Kankana

LYRIC

ಆಸೆಯೊಂದು ಅಲೆ ಅಲೆಯಾಗಿ..
ಮೂಡಿ ಬಂತು ನನ್ನೆದೆಯಲ್ಲಿ
ಆಸೆಯೊಂದು ಅಲೆ ಅಲೆಯಾಗಿ..
ತೇಲಿ ಬಂತು ನನ್ನೆದೆಯಲ್ಲಿ
ಲಗ್ನವ ನಾ ಮಾಡಕೊಂಡೇ
ಬಾಳೊಂದು ನಾ ಕಂಡಕೊಂಡೇ
ನನ್ನ ಆಸೆ ತೀರಲೇ ಇಲ್ಲಾ
ನನ್ನ ಕನಸು ನನಸಾಗಲಿಲ್ಲಾ..
ನನ್ನ ಆಸೆ ತೀರಲೇ ಇಲ್ಲಾ
ನನ್ನ ಕನಸು ನನಸಾಗಲಿಲ್ಲಾ..
 
|| ಆಸೆಯೊಂದು ಅಲೆ ಅಲೆಯಾಗಿ..
ಮೂಡಿ ಬಂತು ನನ್ನೆದೆಯಲ್ಲಿ
ಆಸೆಯೊಂದು ಅಲೆ ಅಲೆಯಾಗಿ..
ತೇಲಿ ಬಂತು ನನ್ನೆದೆಯಲ್ಲಿ….||
 
ನಂಗೆ ಕನಸು ಬೀಳ್ತಾದಂತ
ನನ್ನ ಆಸೆ ತೀರ್ತಾದಂತಾ..
ನಂಗೆ ಕನಸು ಬೀಳ್ತಾದಂತ
ನನ್ನ ಆಸೆ ತೀರ್ತಾದಂತಾ..
ನೂರು ಕನಸು ನಾ ಕಂಡ್ಕೊಂಡೆ...
ನೂರು ಕನಸು ನಾ ಕಂಡ್ಕೊಂಡೆ
ನನ್ನ ಬಾಳು ಕನಸಾಗೋಯ್ತು
ನನ್ನ ಕನಸು ಚೂರಾಗೋಯ್ತು
ನನ್ನ ಬಾಳು ಕನಸಾಗೋಯ್ತು
ನನ್ನ ಕನಸು ಚೂರಾಗೋಯ್ತು
 
|| ಆಸೆಯೊಂದು ಅಲೆ ಅಲೆಯಾಗಿ..
ಮೂಡಿ ಬಂತು ನನ್ನೆದೆಯಲ್ಲಿ
ಆಸೆಯೊಂದು ಅಲೆ ಅಲೆಯಾಗಿ..
ತೇಲಿ ಬಂತು ನನ್ನೆದೆಯಲ್ಲಿ….||
 
ಹೆಣ್ಣು ಗಂಡು ಸೇರೋವಾಗ
ಗಂಡ ಓಡಿ ಹೋದಾಗ
ಹೆಣ್ಣು ಗಂಡು ಸೇರೋವಾಗ
ಗಂಡ ಓಡಿ ಹೋದಾಗ
ನನ್ನ ಬಾಳು ಹಾಳಾಗೋಯ್ತು...
ನನ್ನ ಬಾಳು ಹಾಳಾಗೋಯ್ತು 
ನನ್ನ ಆಸೆ ತೀರಲೇ ಇಲ್ಲಾ 
ನನ್ನ ಕನಸು ನನಸಾಗಲಿಲ್ಲಾ..
ನನ್ನ ಆಸೆ ತೀರಲೇ ಇಲ್ಲಾ 
ನನ್ನ ಕನಸು ನನಸಾಗಲಿಲ್ಲಾ..
 
ಬಯಕೆಯ ಹೂ ಬಾಡಿದಾಗ
ಒಲವಿನ ಸಿಹಿ ಕಹಿಯಾದಾಗ
ಬಯಕೆಯ ಹೂ ಬಾಡಿದಾಗ
ಒಲವಿನ ಸಿಹಿ ಕಹಿಯಾದಾಗ
ನನ್ನ ಬಾಳು ಕನಸಾಗೋಯ್ತು 
ಕಂಡ ಕನಸು ಕಾಣದೆ ಹೋಯ್ತು
ನನ್ನ ಆಸೆ ಹಾಳಾಗೋಯ್ತು
ನನ್ನ ಬಾಳು ಗೋಳಾಗೋಯ್ತು
ನನ್ನ ಆಸೆ ಹಾಳಾಗೋಯ್ತು
ನನ್ನ ಬಾಳು ಗೋಳಾಗೋಯ್ತು
 
|| ಆಸೆಯೊಂದು ಅಲೆ ಅಲೆಯಾಗಿ..
ಮೂಡಿ ಬಂತು ನನ್ನೆದೆಯಲ್ಲಿ
ಆಸೆಯೊಂದು ಅಲೆ ಅಲೆಯಾಗಿ..
ತೇಲಿ ಬಂತು ನನ್ನೆದೆಯಲ್ಲಿ….||