ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…
ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…
ಮುದಿಯನೆಂದು ತಿಳಿಯಬೇಡ ಬಾರೇ ಸನಿಹಕೆ
ಮುತ್ತನೊಂದು ಕೊಟ್ಟು ನೋಡು ನನ್ನ ಗಲ್ಲಕೆ
ಮುದಿಯನೆಂದು ತಿಳಿಯಬೇಡ ಬಾರೇ ಸನಿಹಕೆ
ಮುತ್ತನೊಂದು ಕೊಟ್ಟು ನೋಡು ನನ್ನ ಗಲ್ಲಕೆ
ಕಾಮಕ್ಕೆ ಕಣ್ಣಿಲ್ಲಾ .. ವಯಸಿಗೆ ಬೆಲೆಯಿಲ್ಲಾ...
ಕಾಮಕ್ಕೆ ಕಣ್ಣಿಲ್ಲಾ .. ವಯಸಿಗೆ ಬೆಲೆಯಿಲ್ಲಾ...
ಬಾ ನನ್ನಾ…. ಕನಸಿನ ರಾಣಿ…
|| ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…ರಾಣಿ ರಾಣಿ…||
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಪರಪಪಾ (ಶಬ್ಬಬಬಬ ರಿಬಬಬಾ)
ಪರಪಪಾ (ಶಬ್ಬಬಬಬ ರಿಬಬಬಾ)
ಪರಪಪಾ (ರೆಬರಿಬಬಬಾ)
ಪರಪಪಾ (ರೆಬರಿಬಬಬಾ)
ಲಂಗ ರವಿಕೆ ಸೀರೆಯೆಲ್ಲಾ ನಾನು ಕೊಡಿಸುವೇ
ಹೂವ ತಂದು ನಿನ್ನ ತಲೆಗೆ ನಾನು ಮುಡಿಸುವೇ
ಲಂಗ ರವಿಕೆ ಸೀರೆಯೆಲ್ಲಾ ನಾನು ಕೊಡಿಸುವೇ
ಹೂವ ತಂದು ನಿನ್ನ ತಲೆಗೆ ನಾನು ಮುಡಿಸುವೇ
ಜೊತೆಯಲ್ಲೆ ಮಲಗೋಣ ಸ್ವರ್ಗವ ಸೇರೋಣ
ಜೊತೆಯಲ್ಲೆ ಮಲಗೋಣ ಸ್ವರ್ಗವ ಸೇರೋಣ
ಬಾ ನನ್ನಾ…. ಕನಸಿನ ರಾಣಿ….
|| ಬಾರೋ ನನ್ನ ಚೆಲುವ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಯೋಚನೆ ನೀನಗೇಕೆ ಬರುವೆನು ಸನಿಹಕೆ
ಯೋಚನೆ ನೀನಗೇಕೆ ಬರುವೆನು ಸನಿಹಕೆ
ಬಾ ನನ್ನಾ.. ಕನಸಿನ ರಾಜಾ.. ರಾಜಾ.. ರಾಜಾ….||
ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…
ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…
ಮುದಿಯನೆಂದು ತಿಳಿಯಬೇಡ ಬಾರೇ ಸನಿಹಕೆ
ಮುತ್ತನೊಂದು ಕೊಟ್ಟು ನೋಡು ನನ್ನ ಗಲ್ಲಕೆ
ಮುದಿಯನೆಂದು ತಿಳಿಯಬೇಡ ಬಾರೇ ಸನಿಹಕೆ
ಮುತ್ತನೊಂದು ಕೊಟ್ಟು ನೋಡು ನನ್ನ ಗಲ್ಲಕೆ
ಕಾಮಕ್ಕೆ ಕಣ್ಣಿಲ್ಲಾ .. ವಯಸಿಗೆ ಬೆಲೆಯಿಲ್ಲಾ...
ಕಾಮಕ್ಕೆ ಕಣ್ಣಿಲ್ಲಾ .. ವಯಸಿಗೆ ಬೆಲೆಯಿಲ್ಲಾ...
ಬಾ ನನ್ನಾ…. ಕನಸಿನ ರಾಣಿ…
|| ಬಾರೇ ನನ್ನ ಚೆಲುವೆ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಅಂಜಿಕೆ ನಿನಗೇಕೆ ಜೊತೆಯಲ್ಲಿ ಸೇರೋಕೆ
ಬಾ ನನ್ನಾ….. ಕನಸಿನ ರಾಣಿ…ರಾಣಿ ರಾಣಿ…||
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಎಲ್ ಓ ವಿ ಈ (ಲವ್ ಲವ್ )
ಪರಪಪಾ (ಶಬ್ಬಬಬಬ ರಿಬಬಬಾ)
ಪರಪಪಾ (ಶಬ್ಬಬಬಬ ರಿಬಬಬಾ)
ಪರಪಪಾ (ರೆಬರಿಬಬಬಾ)
ಪರಪಪಾ (ರೆಬರಿಬಬಬಾ)
ಲಂಗ ರವಿಕೆ ಸೀರೆಯೆಲ್ಲಾ ನಾನು ಕೊಡಿಸುವೇ
ಹೂವ ತಂದು ನಿನ್ನ ತಲೆಗೆ ನಾನು ಮುಡಿಸುವೇ
ಲಂಗ ರವಿಕೆ ಸೀರೆಯೆಲ್ಲಾ ನಾನು ಕೊಡಿಸುವೇ
ಹೂವ ತಂದು ನಿನ್ನ ತಲೆಗೆ ನಾನು ಮುಡಿಸುವೇ
ಜೊತೆಯಲ್ಲೆ ಮಲಗೋಣ ಸ್ವರ್ಗವ ಸೇರೋಣ
ಜೊತೆಯಲ್ಲೆ ಮಲಗೋಣ ಸ್ವರ್ಗವ ಸೇರೋಣ
ಬಾ ನನ್ನಾ…. ಕನಸಿನ ರಾಣಿ….
|| ಬಾರೋ ನನ್ನ ಚೆಲುವ ನೀನು ಆಟ ಆಡುವಾ
ಮರದ ಕೆಳಗೆ ಕುಂತು ನಾವು ಮಾತನಾಡುವಾ
ಯೋಚನೆ ನೀನಗೇಕೆ ಬರುವೆನು ಸನಿಹಕೆ
ಯೋಚನೆ ನೀನಗೇಕೆ ಬರುವೆನು ಸನಿಹಕೆ
ಬಾ ನನ್ನಾ.. ಕನಸಿನ ರಾಜಾ.. ರಾಜಾ.. ರಾಜಾ….||
Bare nanna Chaluve neenu song lyrics from Kannada Movie Koodi Banda Kankana starring Radha Krishna, Sandhya Rani,, Lyrics penned by Dr K N Neelakantaiah Sung by S P Balasubrahmanyam, B R Manjula, Rajesh, Music Composed by Madana Mallaya, film is Directed by Guru Das and film is released on 1996