Nadina Badava Elige Padeva Lyrics

ನಾಡಿನ ಬಡವ ಏಳಿಗೆ ಪಡೆವ Lyrics

in Koodi Balona

in ಕೂಡಿ ಬಾಳೋಣ

LYRIC

Song Details Page after Lyrice

ನಾಡಿನ ಬಡವಾ... ಏಳಿಗೆ ಪಡೆವಾ....
ಜಾಡನು ಹಿಡಿಯೋಣ ....
ಎಲ್ಲರೂ ಕೂಡಿ ಬಾಳೋಣ
 
ನಾಡಿನ ಬಡವ ಏಳಿಗೆ ಪಡೆವ...
ಟ್ರೂರರ್ ಟ್ರೂರ್ ರ್
ಹೋಯ್  ಹೋಯ್
ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ….
ಎಲ್ಲರೂ ಕೂಡಿ ಬಾಳೋಣ
 
ಕುಗ್ಗಿದ ಬಾಳನು ನಲಿಸೋಣಾ...  
ಕುಗ್ಗಿದ ಬಾಳನು ನಲಿಸೋಣಾ
ಸುಗ್ಗಿಯ ಸೊಪ್ಪ ಕಾಣೋನಾ ....  
ಕೂಡಿ ಬಾಳೋಣ…
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ…..||
 
ಹಲವರ ದುಡಿಮೆ ಒಬ್ಬನಿಗಲ್ಲ
ಒಬ್ಬನ ಹಿರಿಮೆಯ ಅಬ್ಬರಕಲ್ಲ
ಹಲವರ ದುಡಿಮೆ ಒಬ್ಬನಿಗಲ್ಲ
ಒಬ್ಬನ ಹಿರಿಮೆಯ ಅಬ್ಬರಕಲ್ಲ
ಸಮೂಹಕ್ಕಾಗಿ ಎಲ್ಲರೂ ದುಡಿದು
ಸಮೂಹಕ್ಕಾಗಿ ಎಲ್ಲರೂ ದುಡಿದು
ಸಮಾಜ ಹಿತವ ಗಳಿಸೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ….||
 
ಕೂಡಿದ ಬಾಳೇ ಹೊಂಬಾಳೆ...
ಏಏಏಏಏ ಹೊಯ್
ಕೂಡಿದ ಬಾಳೇ ಹೊಂಬಾಳೆ
ಕಾಣಿದರಲ್ಲೆ ತತ್ತಾಲೆ…
ಕಾಡುವ ಚಟವಾ ಕಡಿದೊಗೆಯೋಣ..
ಕಾಡುವ ಚಟವಾ ಕಡಿದೊಗೆಯೋಣ..
ಕೂಡಿಯೇ ಬಾಳಲು ಹಠ ಹಿಡಿಯೋಣ
ಮೇಲು ಕೀಳು ಎಂಬುದ ಮರೆತು
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ…
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ….||
 
ಉಳ್ಳವ ನೀಡುವ ಕಿರುದಾನ..
ಇಲ್ಲದ ಜನರಿಗೆ ಪರಮಾನ್ನ.. 
ಉಳ್ಳವ ನೀಡುವ ಕಿರುದಾನ
ಇಲ್ಲದ ಜನರಿಗೆ ಪರಮಾನ್ನ
ಕೈ ಹಿಡಿದೆತ್ತಿರಿ ಇಲ್ಲದ ಜನರ... 
ಕೈ ಹಿಡಿದೆತ್ತಿರಿ ಇಲ್ಲದ ಜನರ
ನಾಡಲಿ ಹೂಡಿರಿ ವತ್ಸವತಾರ
ನವೀನ ಸಮಾನ ಸಮಾಜ ರಚಿಸಿ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ  (ಓಹೋಹೋ.......)
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ           
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ….||

ನಾಡಿನ ಬಡವಾ... ಏಳಿಗೆ ಪಡೆವಾ....
ಜಾಡನು ಹಿಡಿಯೋಣ ....
ಎಲ್ಲರೂ ಕೂಡಿ ಬಾಳೋಣ
 
ನಾಡಿನ ಬಡವ ಏಳಿಗೆ ಪಡೆವ...
ಟ್ರೂರರ್ ಟ್ರೂರ್ ರ್
ಹೋಯ್  ಹೋಯ್
ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ….
ಎಲ್ಲರೂ ಕೂಡಿ ಬಾಳೋಣ
 
ಕುಗ್ಗಿದ ಬಾಳನು ನಲಿಸೋಣಾ...  
ಕುಗ್ಗಿದ ಬಾಳನು ನಲಿಸೋಣಾ
ಸುಗ್ಗಿಯ ಸೊಪ್ಪ ಕಾಣೋನಾ ....  
ಕೂಡಿ ಬಾಳೋಣ…
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ…..||
 
ಹಲವರ ದುಡಿಮೆ ಒಬ್ಬನಿಗಲ್ಲ
ಒಬ್ಬನ ಹಿರಿಮೆಯ ಅಬ್ಬರಕಲ್ಲ
ಹಲವರ ದುಡಿಮೆ ಒಬ್ಬನಿಗಲ್ಲ
ಒಬ್ಬನ ಹಿರಿಮೆಯ ಅಬ್ಬರಕಲ್ಲ
ಸಮೂಹಕ್ಕಾಗಿ ಎಲ್ಲರೂ ದುಡಿದು
ಸಮೂಹಕ್ಕಾಗಿ ಎಲ್ಲರೂ ದುಡಿದು
ಸಮಾಜ ಹಿತವ ಗಳಿಸೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ….||
 
ಕೂಡಿದ ಬಾಳೇ ಹೊಂಬಾಳೆ...
ಏಏಏಏಏ ಹೊಯ್
ಕೂಡಿದ ಬಾಳೇ ಹೊಂಬಾಳೆ
ಕಾಣಿದರಲ್ಲೆ ತತ್ತಾಲೆ…
ಕಾಡುವ ಚಟವಾ ಕಡಿದೊಗೆಯೋಣ..
ಕಾಡುವ ಚಟವಾ ಕಡಿದೊಗೆಯೋಣ..
ಕೂಡಿಯೇ ಬಾಳಲು ಹಠ ಹಿಡಿಯೋಣ
ಮೇಲು ಕೀಳು ಎಂಬುದ ಮರೆತು
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ…
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ….||
 
ಉಳ್ಳವ ನೀಡುವ ಕಿರುದಾನ..
ಇಲ್ಲದ ಜನರಿಗೆ ಪರಮಾನ್ನ.. 
ಉಳ್ಳವ ನೀಡುವ ಕಿರುದಾನ
ಇಲ್ಲದ ಜನರಿಗೆ ಪರಮಾನ್ನ
ಕೈ ಹಿಡಿದೆತ್ತಿರಿ ಇಲ್ಲದ ಜನರ... 
ಕೈ ಹಿಡಿದೆತ್ತಿರಿ ಇಲ್ಲದ ಜನರ
ನಾಡಲಿ ಹೂಡಿರಿ ವತ್ಸವತಾರ
ನವೀನ ಸಮಾನ ಸಮಾಜ ರಚಿಸಿ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
 
|| ನಾಡಿನ ಬಡವ ಏಳಿಗೆ ಪಡೆವ 
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ  (ಓಹೋಹೋ.......)
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ           
ಕೂಡಿ ಬಾಳೋಣ ಎಲ್ಲರೂ
ಕೂಡಿ ಬಾಳೋಣ….||

Nadina Badava Elige Padeva song lyrics from Kannada Movie Koodi Balona starring Vishnuvardhan, Bhavani,, Lyrics penned by Ku Ra Seetharama Shastry Sung by P B Srinivas, Music Composed by G K Venkatesh, film is Directed by M R Vittal and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ