ನಾಡಿನ ಬಡವ ಏಳಿಗೆ ಪಡೆವ
ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಬಿತ್ತನೆ ಉಳುಮೆ ನಡೆದಿರುವಲ್ಲಿ
ಹೆಗಲಿಗೆ ಹೆಗಲ ನೀಡುತ ನಿಲ್ಲಿ
ಬಿತ್ತನೆ ಉಳುಮೆ ನಡೆದಿರುವಲ್ಲಿ
ಹೆಗಲಿಗೆ ಹೆಗಲ ನೀಡುತ ನಿಲ್ಲಿ
ಕಷ್ಟಕು ಸುಖಕೂ ಅಂಟಿದ ನಂಟು
ಕಷ್ಟಕು ಸುಖಕೂ ಅಂಟಿದ ನಂಟು
ಅಷ್ಟೊ ಇಷ್ಟೋ ಎಲ್ಲರಿಗುಂಟು
ಇದೆ ಸಹಕಾರ ಬಿಡಿ ಮಮಕಾರ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ….||
ಬಾಳದೆ ಹೋದರೆ ಹಿಡಿಯಾಗಿ
ಹಾಳಾದೇವು ಪುಡಿಯಾಗಿ
ಬಾಳದೆ ಹೋದರೆ ಹಿಡಿಯಾಗಿ
ಹಾಳಾದೇವು ಪುಡಿಯಾಗಿ
ನೇಯಿರಿ ನೂಲಿರಿ ಒಂದಿಗೆ ಸೇರಿ
ನೇಯಿರಿ ನೂಲಿರಿ ಒಂದಿಗೆ ಸೇರಿ
ಮರೆಯಿರಿ ಸಾಂಘಿಕ ಶಕ್ತಿಯ ಬೆಳೆಸಿ
ಹಿರಿಯ ಕಿರಿಯ ಎಲ್ಲರು ಕಲೆತು
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ…||
ಬಳುಸುತ ಈ ಸಹಕಾರದ ತಂತ್ರ
ನುಡಿಯಿರಿ ಶುಭ ಸರ್ವೋದಯ ಮಂತ್ರ
ಬಳುಸುತ ಈ ಸಹಕಾರದ ತಂತ್ರ
ನುಡಿಯಿರಿ ಶುಭ ಸರ್ವೋದಯ ಮಂತ್ರ
ಈ ನಾಡಾಗಲಿ ಸುಖ ಸಾಮ್ರಾಜ್ಯ
ಗಾಂಧಿ ತಾತನ ರಾಮರಾಜ್ಯ
ಈ ನಾಡಾಗಲಿ ಸುಖ ಸಾಮ್ರಾಜ್ಯ
ಗಾಂಧಿ ತಾತನ ರಾಮರಾಜ್ಯ
ಇಂದು ಮುಂದು ಕಲ್ಪಾಂತರಕೂ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ….||
ನಾಡಿನ ಬಡವ ಏಳಿಗೆ ಪಡೆವ
ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಎಲ್ಲರೂ ಕೂಡಿ ಬಾಳೋಣ
ಹಿಗ್ಗಿನ ಸೀಮೆ ಆಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಬಿತ್ತನೆ ಉಳುಮೆ ನಡೆದಿರುವಲ್ಲಿ
ಹೆಗಲಿಗೆ ಹೆಗಲ ನೀಡುತ ನಿಲ್ಲಿ
ಬಿತ್ತನೆ ಉಳುಮೆ ನಡೆದಿರುವಲ್ಲಿ
ಹೆಗಲಿಗೆ ಹೆಗಲ ನೀಡುತ ನಿಲ್ಲಿ
ಕಷ್ಟಕು ಸುಖಕೂ ಅಂಟಿದ ನಂಟು
ಕಷ್ಟಕು ಸುಖಕೂ ಅಂಟಿದ ನಂಟು
ಅಷ್ಟೊ ಇಷ್ಟೋ ಎಲ್ಲರಿಗುಂಟು
ಇದೆ ಸಹಕಾರ ಬಿಡಿ ಮಮಕಾರ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ….||
ಬಾಳದೆ ಹೋದರೆ ಹಿಡಿಯಾಗಿ
ಹಾಳಾದೇವು ಪುಡಿಯಾಗಿ
ಬಾಳದೆ ಹೋದರೆ ಹಿಡಿಯಾಗಿ
ಹಾಳಾದೇವು ಪುಡಿಯಾಗಿ
ನೇಯಿರಿ ನೂಲಿರಿ ಒಂದಿಗೆ ಸೇರಿ
ನೇಯಿರಿ ನೂಲಿರಿ ಒಂದಿಗೆ ಸೇರಿ
ಮರೆಯಿರಿ ಸಾಂಘಿಕ ಶಕ್ತಿಯ ಬೆಳೆಸಿ
ಹಿರಿಯ ಕಿರಿಯ ಎಲ್ಲರು ಕಲೆತು
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ…||
ಬಳುಸುತ ಈ ಸಹಕಾರದ ತಂತ್ರ
ನುಡಿಯಿರಿ ಶುಭ ಸರ್ವೋದಯ ಮಂತ್ರ
ಬಳುಸುತ ಈ ಸಹಕಾರದ ತಂತ್ರ
ನುಡಿಯಿರಿ ಶುಭ ಸರ್ವೋದಯ ಮಂತ್ರ
ಈ ನಾಡಾಗಲಿ ಸುಖ ಸಾಮ್ರಾಜ್ಯ
ಗಾಂಧಿ ತಾತನ ರಾಮರಾಜ್ಯ
ಈ ನಾಡಾಗಲಿ ಸುಖ ಸಾಮ್ರಾಜ್ಯ
ಗಾಂಧಿ ತಾತನ ರಾಮರಾಜ್ಯ
ಇಂದು ಮುಂದು ಕಲ್ಪಾಂತರಕೂ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
|| ನಾಡಿನ ಬಡವ ಏಳಿಗೆ ಪಡೆವ
ಜಾಡನು ಹಿಡಿಯೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ
ಕೂಡಿ ಬಾಳೋಣ
ಎಲ್ಲರೂ ಕೂಡಿ ಬಾಳೋಣ….||