ಬೆನಕಾಗೆ ಶರಣೆಂದು
ಕರೆತನ್ನಿ ಎಲ್ಲಾರು
ನಮ್ಮೂರ ತಾಯಿ ಮಾರವ್ವಗೆ
ನಮ್ಮೂರ ತಾಯಿ ಮಾರವ್ವನ
ನಮ್ಮೂರ ತಾಯ್ ಮಾರವ್ವಗೆ
ಎತ್ತಿ ಹೆಂಗಳೆಯರೆಲ್ಲ ಆರತಿಯ
ಹೆಂಗಳೆಯರೆಲ್ಲ ಆರತಿಯ
ಮುತ್ತಿನ ಆರುತಿ
ಹವಳದ ಆರುತಿ ಎತ್ತಿರೆ
ನಮ್ಮವ್ವ ಮಾರವ್ವಗೆ
ಎತ್ತಿರೆ ನಮ್ಮವ್ವ
ಮಾರವ್ವಗೆ ಎತ್ತಿರೆ
ನಮ್ಮವ್ವ ಮಾರವ್ವಗೆ ಎಲ್ಲಾ
ಗರತಿರು ಒಂದಾಗಿ ನೆರೆದಿಲ್ಲಿ
ಎಲ್ಲಾ ಗರತಿರು ಒಂದಾಗಿ ನೆರೆದಿಲ್ಲಿ
ಗರತಿರು ಒಂದಾಗಿ ನೆರೆದಿಲ್ಲಿ
ನಮ್ಮೋರ ಕೂಗಿಗೆ ಓಗೊಟ್ಟು
ಬಂದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಂತ ನಮ್ಮವ್ವ
ಗರತೀರ ತಾಳಿಯ ಕಾಯವ್ವ
ಊರ ಗರತಿರ ತಾಳಿಯ ಕಾಯವ್ವಾ
ಬೆನಕಾಗೆ ಶರಣೆಂದು
ಕರೆತನ್ನಿ ಎಲ್ಲಾರು
ನಮ್ಮೂರ ತಾಯಿ ಮಾರವ್ವಗೆ
ನಮ್ಮೂರ ತಾಯಿ ಮಾರವ್ವನ
ನಮ್ಮೂರ ತಾಯ್ ಮಾರವ್ವಗೆ
ಎತ್ತಿ ಹೆಂಗಳೆಯರೆಲ್ಲ ಆರತಿಯ
ಹೆಂಗಳೆಯರೆಲ್ಲ ಆರತಿಯ
ಮುತ್ತಿನ ಆರುತಿ
ಹವಳದ ಆರುತಿ ಎತ್ತಿರೆ
ನಮ್ಮವ್ವ ಮಾರವ್ವಗೆ
ಎತ್ತಿರೆ ನಮ್ಮವ್ವ
ಮಾರವ್ವಗೆ ಎತ್ತಿರೆ
ನಮ್ಮವ್ವ ಮಾರವ್ವಗೆ ಎಲ್ಲಾ
ಗರತಿರು ಒಂದಾಗಿ ನೆರೆದಿಲ್ಲಿ
ಎಲ್ಲಾ ಗರತಿರು ಒಂದಾಗಿ ನೆರೆದಿಲ್ಲಿ
ಗರತಿರು ಒಂದಾಗಿ ನೆರೆದಿಲ್ಲಿ
ನಮ್ಮೋರ ಕೂಗಿಗೆ ಓಗೊಟ್ಟು
ಬಂದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ
ಒಲಿದಂತ ನಮ್ಮವ್ವ
ಗರತೀರ ತಾಳಿಯ ಕಾಯವ್ವ
ಊರ ಗರತಿರ ತಾಳಿಯ ಕಾಯವ್ವಾ
Benakage Sharanendu song lyrics from Kannada Movie Koodi Balona starring Vishnuvardhan, Bhavani,, Lyrics penned by Ku Ra Seetharama Shastry Sung by P B Srinivas, Music Composed by G K Venkatesh, film is Directed by M R Vittal and film is released on 1975