-
ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಫ್ರೆಂಡ್ಶಿಪ್ಪೆ ಲೈಫಿಗೆ ಹೋಲಿ ಕಣ್ ಸನ್ನೆ ಲವ್ವಿಗೆ ಹೋಲಿ
ರಂಗು ಹೋಲಿ ರಂಗು ಹೋಲಿ ಹೋ
ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಎಲ್ಲ ಮರದ ಎಲೆಗೆ ಹಚ್ಚ ಹಸಿರ ಹೋಲಿ
ಭೂಮಿ ತಾಯಿ ಮೈಗೆ ಸೂರ್ಯ ನೀಡೊ ಬೆಳಕೆ ಹೋಲಿ
ಮೇಲೆ ಗಗನದೊಳಗೆ ಇದೆ ನೀಲಿ ನೀಲಿ ಹೋಲಿ
ಮಳೆಯ ಮೇಘಗಳಿಗೆ ಕಪ್ಪು ಛಾಯೆ ಬಳಿದ ಹೋಲಿ
ನಗುವೆ ಹೋಲಿಯು ನಮ್ಮೊಳಗೆ
ಉಸಿರೆ ಹೋಲಿಯು ಪ್ರೀತಿಗೆ
ಕಲರ್ ಗಳು ಎದೆ ಕಲಕುತ್ತಿವೆ ಇದು ಹೋಲಿ ಹಾಲಿಡೇ
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||
ಕಪ್ಪು ಬಿಳುಪು ಕಣ್ಣು ಕನಸ್ಸು ಮಾತ್ರ ಹೋಲಿ
ಹಣ್ಣು ಹುಳಿಯೊ ಸಿಹಿಯೊ ಬಣ್ಣ ಬಣ್ಣ ಬಣ್ಣ ಹೋಲಿ
ಮೈಯ್ಯ ಬಣ್ಣ ಬೇರೆ ನಮ್ಮ ರಕ್ತ ಬಣ್ಣ ಒಂದೆ
ಒಡವೆ ರೂಪ ಬೇರೆ ಚಿನ್ನದ ಬಣ್ಣ ಎಂದು ಒಂದೆ
ಉಪ್ಪು ಕಡಲಿಗೆ ಬಣ್ಣ ಕಣೊ
ಸ್ವೀಟು ನದಿಗಳ ಬಣ್ಣ ಕಣೊ
ಕಾಣಿಸದು ರುಚಿ ನೀಡುವುದು ಎಂಜಾಯ್ ದ ಹಾಲಿಡೇ
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಫ್ರೆಂಡ್ಶಿಪ್ಪೆ ಲೈಫಿಗೆ ಹೋಲಿ ಕಣ್ ಸನ್ನೆ ಲವ್ವಿಗೆ ಹೋಲಿ
ರಂಗು ಹೋಲಿ ರಂಗು ಹೋಲಿ ಹೋ||
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||
-
ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಫ್ರೆಂಡ್ಶಿಪ್ಪೆ ಲೈಫಿಗೆ ಹೋಲಿ ಕಣ್ ಸನ್ನೆ ಲವ್ವಿಗೆ ಹೋಲಿ
ರಂಗು ಹೋಲಿ ರಂಗು ಹೋಲಿ ಹೋ
ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಎಲ್ಲ ಮರದ ಎಲೆಗೆ ಹಚ್ಚ ಹಸಿರ ಹೋಲಿ
ಭೂಮಿ ತಾಯಿ ಮೈಗೆ ಸೂರ್ಯ ನೀಡೊ ಬೆಳಕೆ ಹೋಲಿ
ಮೇಲೆ ಗಗನದೊಳಗೆ ಇದೆ ನೀಲಿ ನೀಲಿ ಹೋಲಿ
ಮಳೆಯ ಮೇಘಗಳಿಗೆ ಕಪ್ಪು ಛಾಯೆ ಬಳಿದ ಹೋಲಿ
ನಗುವೆ ಹೋಲಿಯು ನಮ್ಮೊಳಗೆ
ಉಸಿರೆ ಹೋಲಿಯು ಪ್ರೀತಿಗೆ
ಕಲರ್ ಗಳು ಎದೆ ಕಲಕುತ್ತಿವೆ ಇದು ಹೋಲಿ ಹಾಲಿಡೇ
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||
ಕಪ್ಪು ಬಿಳುಪು ಕಣ್ಣು ಕನಸ್ಸು ಮಾತ್ರ ಹೋಲಿ
ಹಣ್ಣು ಹುಳಿಯೊ ಸಿಹಿಯೊ ಬಣ್ಣ ಬಣ್ಣ ಬಣ್ಣ ಹೋಲಿ
ಮೈಯ್ಯ ಬಣ್ಣ ಬೇರೆ ನಮ್ಮ ರಕ್ತ ಬಣ್ಣ ಒಂದೆ
ಒಡವೆ ರೂಪ ಬೇರೆ ಚಿನ್ನದ ಬಣ್ಣ ಎಂದು ಒಂದೆ
ಉಪ್ಪು ಕಡಲಿಗೆ ಬಣ್ಣ ಕಣೊ
ಸ್ವೀಟು ನದಿಗಳ ಬಣ್ಣ ಕಣೊ
ಕಾಣಿಸದು ರುಚಿ ನೀಡುವುದು ಎಂಜಾಯ್ ದ ಹಾಲಿಡೇ
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ
ಫ್ರೆಂಡ್ಶಿಪ್ಪೆ ಲೈಫಿಗೆ ಹೋಲಿ ಕಣ್ ಸನ್ನೆ ಲವ್ವಿಗೆ ಹೋಲಿ
ರಂಗು ಹೋಲಿ ರಂಗು ಹೋಲಿ ಹೋ||
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||
||ರಂಗಿನ ರಂಗು ರಂಗೋಲಿ ರಂಗು ಹೋಲಿ
ಸ್ನೇಹವು ತಂದ ತಂಗಾಳಿ ರಂಗು ಹೋಲಿ||