-
ಮುಂಜಾನೆ ಮುಂಜಾನೆ ಈ ನಗುವೊಂದು ಬೆಳ್ಳಿ ಮುಂಜಾನೆ
ಎಳೆಬಿಸಿಲು ಬಂದು ಮುದ್ದಾಗಿ ಎಲೆಗಳಿಗೆ ಲವ್ ಯು ಅಂದಾಗ
ನಮ್ಮ ಒಳಗು ಪ್ರೀತಿ ಬಂತೀಗ ಮುಂಜಾನೆ ಬೆಳ್ಳಿ ಮುಂಜಾನೆ

ಯಾವ ಊರ ಕೋಮಲಾಂಗಿ ವೀಣೆಯಂತೆ ನಿನ್ನ ಭಂಗಿ
ನನ್ನ ಸಖಿ ತಾರಾಮುಖಿ ಮನಸ್ಸೆಳೆದವಳೆ
ಅಂದದೂರ ಸುಂದರಾಂಗಿ ಇಲ್ಲಿ ಬಂದೆ ಪ್ರೇಮಕ್ಕಾಗಿ
ಓ ನನ್ನ ಪ್ರಿಯ ಪ್ರೀತಿಮಯ ಸವಿ ಸುರಿದವನೆ
ಒಲವೇ ನಗುತ ಅರಳಿದೆ
||ಮುಂಜಾನೆ ಮುಂಜಾನೆ ಈ ನಗುವೊಂದು ಬೆಳ್ಳಿ ಮುಂಜಾನೆ||
ನಿನ್ನ ಕಣ್ಣರೆಪ್ಪೆ ಕೊಂಚ ಬಣ್ಣ ಹಚ್ಚು ನಂಗು ಕೊಂಚ
ಚಿತ್ತ ಇದು ಚಿತ್ತಾರವೆ ಒಲವಿನ ಒಡತಿ
ಸೇರಲೆಂದು ಬಂದೆ ಇಲ್ಲಿ ಪ್ರೀತಿಯನ್ನು ರಂಗು ಚೆಲ್ಲಿ
ಗೊತ್ತಾಗದೆ ಮತ್ತೇರಿಸೊ ಕನಸ್ಸಿನ ಹುಡುಗ
ಉಸಿರು ಉಸಿರು ಬೆಸೆದಿದೆ
||ಮುಂಜಾನೆ ಮುಂಜಾನೆ ಈ ನಗುವೊಂದು ಬೆಳ್ಳಿ ಮುಂಜಾನೆ

ನಮ್ಮ ಒಳಗು ಪ್ರೀತಿ ಬಂತೀಗ ಮುಂಜಾನೆ ಬೆಳ್ಳಿ ಮುಂಜಾನೆ||