Panch Kotre Lyrics

ಪಂಚು ಕೊಟ್ರೆ Lyrics

in Kitty

in ಕಿಟ್ಟಿ

LYRIC

Song Details Page after Lyrice

-
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
 
ಗೆದ್ದಾಗ ಎಲ್ಲ ಸೇರಿ ನಿನಗೆ ಜೈ ಜೈ ಅಂದರು
(ಸತ್ಯವಾದ ಮಾತಣ್ಣೊ)
ಬಿದ್ದಾಗ ಯಾರು ಬಂದು ಹೆಂಗಿದ್ದೀಯ ಅನ್ನರು
ಹೆಂಗಿದ್ದೀಯ ಅನ್ನರು
ಬಣ್ಣನೆ ತುಂಬಿ ತುಳುಕೊ ಭೂಲೋಕ ನೋಡೊ ಅಣ್ಣ ಹೀಗೆ
ಜನ ಹೀಗೆ ಬೆಳೆಯೋದು ಸಹಿಸೊಲ್ಲ
ಧೈರ್ಯವೆ ಆಯುಧ ಧರ್ಮ ಉದ್ಧರಿಸೊ ಕೈ ಇದು
ಕೋಟೆಯೆ ಇಲ್ಲದ ರಾಜ್ಯಭಾರವಿದು ನನ್ನದು
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
 
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)||
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್||
 
ಕಾಲನ ಕಾಯಬೇಡ ಒಳ್ಳೆ ಕೆಲಸ ಮಾಡಲು
(ಮುತ್ತಿನಂತ ಮಾತಣ್ಣೊ)
ಶಕ್ತಿನೆ ನಂಬಿ ನೋಡು ದೈವ ನಿಂಗೆ ಕಾವಲು
ದೈವ ನಿಂಗೆ ಕಾವಲು
ಬಿತ್ತೋದು ಒಂದೇ ಬೀಜ ಬೆಳೆಯೋದು ಬೇರೆ ಬೇರೆ
ಏಕೆ ಸಿಹಿಯಾದ ಒಗರಾದ ಫಲವೇಕೆ
ದುಷ್ಟರ ಸೀಳರು ಕೈಗೆ ಕೊಡಲಿಯನ್ನು ಎತ್ತಿಕೊ
ಶಿಷ್ಟರ ಕಾಯಲು ಕ್ರಾಂತಿಗೀತೆಗಳ ಹಾಡಿಕೊ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
 
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)||
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್||

-
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)
ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
 
ಗೆದ್ದಾಗ ಎಲ್ಲ ಸೇರಿ ನಿನಗೆ ಜೈ ಜೈ ಅಂದರು
(ಸತ್ಯವಾದ ಮಾತಣ್ಣೊ)
ಬಿದ್ದಾಗ ಯಾರು ಬಂದು ಹೆಂಗಿದ್ದೀಯ ಅನ್ನರು
ಹೆಂಗಿದ್ದೀಯ ಅನ್ನರು
ಬಣ್ಣನೆ ತುಂಬಿ ತುಳುಕೊ ಭೂಲೋಕ ನೋಡೊ ಅಣ್ಣ ಹೀಗೆ
ಜನ ಹೀಗೆ ಬೆಳೆಯೋದು ಸಹಿಸೊಲ್ಲ
ಧೈರ್ಯವೆ ಆಯುಧ ಧರ್ಮ ಉದ್ಧರಿಸೊ ಕೈ ಇದು
ಕೋಟೆಯೆ ಇಲ್ಲದ ರಾಜ್ಯಭಾರವಿದು ನನ್ನದು
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
 
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)||
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್||
 
ಕಾಲನ ಕಾಯಬೇಡ ಒಳ್ಳೆ ಕೆಲಸ ಮಾಡಲು
(ಮುತ್ತಿನಂತ ಮಾತಣ್ಣೊ)
ಶಕ್ತಿನೆ ನಂಬಿ ನೋಡು ದೈವ ನಿಂಗೆ ಕಾವಲು
ದೈವ ನಿಂಗೆ ಕಾವಲು
ಬಿತ್ತೋದು ಒಂದೇ ಬೀಜ ಬೆಳೆಯೋದು ಬೇರೆ ಬೇರೆ
ಏಕೆ ಸಿಹಿಯಾದ ಒಗರಾದ ಫಲವೇಕೆ
ದುಷ್ಟರ ಸೀಳರು ಕೈಗೆ ಕೊಡಲಿಯನ್ನು ಎತ್ತಿಕೊ
ಶಿಷ್ಟರ ಕಾಯಲು ಕ್ರಾಂತಿಗೀತೆಗಳ ಹಾಡಿಕೊ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
ಜಯ ಹೇ ಜಯ ಹೇ
 
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್
ಸಲಾಂ ಅನ್ನೋರ ಗುಲಾಮ ನಾನು ಸಲಾಂ ಸಲಾಂ
ಒಪ್ಪಿಕೊಳ್ಳೋರ ಅಪ್ಪಿಕೊಳ್ಳೋನು ಸಲಾಂ ಸಲಾಂ
(ಸ್ಟೈಲಲ್ಲು ಸ್ಮೈಲಲ್ಲು ಇವನಿಗಿವನೆ ಸಾಟಿ
ಲವ್ವಲ್ಲು ಲೈಫಲ್ಲು ಇವನಿಗಿವನೆ ಚೂಟಿ)||
||ಪಂಚು ಕೊಟ್ರೆ ಈ ಪರ್ಪಂಚನೆ ಪಂಚರ್‌
ನಾ ಡಿಚ್ಚಿ ಕೊಟ್ಟರೆ ದಿಕ್ಕುಗಳೆಲ್ಲ ಥಂಡರ್||

Panch Kotre song lyrics from Kannada Movie Kitty starring Darshan, Navya, Bhavya, Lyrics penned by V Nagendra Prasad Sung by Hemanth, Music Composed by Sadhu Kokila, film is Directed by G K Mudduraj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ