-
ಪ್ರೀತ್ಸಿದ್ ಹುಡುಗಿ ಬಿಟ್ಟೋಗ್‌ಬಿಟ್ರೆ
ತಡ್ಕೊಬೇಕು ಮಗಾ
ಕ್ಯಾಕ್ರುಸುಗುದ್ ಹೊಂಟೋಗ್‌ಬಿಟ್ರೆ
ಒರ್ಸ್ಕೋಬೇಕು ಮಗಾ
ಫೀಲಿಂಗ್ ಜಾಸ್ತಿಆಗೋಗ್ ಬಿಟ್ರೆ
ಕುಡ್ಕೊಬೇಕು ಮಗಾ
ಎಲ್ಲ ಮರೆತು ಹೋಗ್ ಬೇಕಂದ್ರೆ
ಕಕ್ಬುಡ್ಬೇಕು ಮಗಾ
ಮಗಾ ಮಗಾ ನಂದು ಮಗಾ
ನಂದು ಬೇಕು ಮಗಾ
ಸಮಾಧಾನ ಮಾಡ್ಕೊ ಮಗಾ
ಸಮಾಧಾನ ಮಾಡ್ಕೊ ಮಗಾ
ಕನ್ಸಲ್ ಅವ್ಳು ಬಂದುಬಿಟ್ರೆ
ಸೆಲ್ಫಿ ತಗೋಮಗಾ
ಎದ್ರಿಗವ್ಳು ಸಿಕ್ಕಿಬಿಟ್ರೆ
ಕೆನ್ನೆಗ್ ಹೊಡ್ಕೊಮಗಾ
ಹಾರ್ಟು ಚೂರುಚೂರಾಗಿದೆ
ಅಂಟುಸ್ಬೋದುಮಗಾ
ಸತ್ತೊದಂಗೆ ಫೀಲಾಗ್ತಿದೆ
ಪ್ರೀತಿ ಹಂಗೆಮಗಾ
ಕುಡ್ದುಎದೆ ಉರಿತಿದೆ
ನೋವು ಒಳಗೆ ಮೆರಿತಿದೆ
ಭೂಮಿ ಉಲ್ಟ ಕಾಣುಸ್ತಿದೆ
ಎದೆಮೇಲೆ ಕೈಇಟ್ಟು
ಪ್ರಾಮಿಸ್ಮಾಡಿ ಬಿಟ್ಟೋಗ್ತಾರೆ
ಅಪ್ಪಅಮ್ಮ ರೀಸನ್ಅಂತ
ಬೆಳಗಿನಜಾವ ಕನ್ಸಲ್ ಬಂದು
ಬೆಣ್ಣೆತರ ಮಾತಾಡ್ತಾಳೆ ಅಯ್ಯೋ…ಆ
ತಿಂಗಳಾನ್‌ಗಟ್ಲೆ ಪ್ರೀತಿಮಾಡಿ
ಸಣ್ಣತಪ್ಪಿಗ್ ಬಿಟ್ಟೋಗ್ತಾರೆ ಅಯ್ಯೋ…ಹೋ
ರಾತ್ರಿ ಹೊತ್ತು ಸೂರ್ಯಬಂದ್ರೆ
ನಂಬ್ಕೊಬೇಡ ಮಗಾ
ಹುಡ್ಗಿಕೂಡ ಹಂಗೆ ಅಂತ
ತಿಳ್ಕೊಬಿಂಡು ಮಗಾ
||ಮಗಾ ಮಗಾ ನಂದು ಮಗಾ
ನಂದು ನಂದು ನಂದೆ ಮಗಾ
ಸಮಾಧಾನ ಮಾಡ್ಕೊಮಗಾ
ಸಮಾಧಾನ ಮಾಡ್ಕೊಮಗಾ||
ಅಮ್ಮ ಹುಷಾರ್ ಅಂದಿದ್ಲು
ಮರ್ತೊಗ್ ಬಿಟ್ಟಮಗಾ
ಕಣ್ಣಲ್ಕಣ್ಣೀರ್ ಬರ್ತಾಯಿದೆ
ಅಲ್ಲೆ ಬರೋದ್ ಮಗಾ
ಅವಳೆ ಜೀವನ ಅನ್ಕೊಂಡಿದ್ದೆ
ಜೀವನ ಬೇರೆ ಮಗಾ
ಮುಂದೆ ಏನೊ ಗೊತ್ತಾಗ್ತಿಲ್ಲ
ಇಷ್ಟೆ ಜೀವನ ಮಗಾ
ಲವ್ವುಲೆಟ್ಟ್ರು ಖಾಲಿಕಾಗದ
ವೀಡಿಯೊಕಾಲು ಎಂಪ್ಟಿ ಸ್ಕ್ರೀನು
ಪಕ್ದಲ್ಲಿಇದ್ರು ನಾಟ್ ರೀಚೆಬಲ್
ಎಲ್ಲ ಸರಿ ಇಗೋ ಪ್ರಾಬ್ಲಮ್
ಅದೇ ಹಾರ್ಟು ಅದೇ ಲವ್ವು
ಬ್ರಾಂಡೆಡ್ ವಾಚ್‌ಟೈಮು ರಾಂಗು
ಆಕಾಶದಲ್ಲಿ ಅವ್ಳಿಗ್ ಒಂದು
ಮನೆಕಟ್ಟಿಕೊಡೊ ಆಸೆ ಅಯ್ಯೋ…ಆ
ಹೃದಯಾನ ಪರ್ಮನೆಂಟಾಗಿ
ಅವಳ್ಗೆ ಬರದುಕೊಡೊ ಆಸೆ ಅಯ್ಯೋ…ಹೋ
ಹುಡ್ಗೀರ್ ಕೆಂಪುಬೊಟ್ಟುಇಡೋದ್
ಯಾಕೆ ಗೊತ್ತಮಗಾ
ಡೇಂಜರ್ ಅನ್ನೋ ಸೂಚನೆ ಅದು
ದೂರಇರಬೇಕ ಮಗಾ
||ಮಗಾ ಮಗಾ ನಂದು ಮಗಾ
ನಂದು ನಂದು ನಂದೆ ಮಗಾ
ಸಮಾಧಾನ ಮಾಡ್ಕೊಮಗಾ
ಸಮಾಧಾನ ಮಾಡ್ಕೊಮಗಾ||
ಹೃದಯಾನ ಕೆರ್ಕೊಂಡೋರು
ಗೋಲ್ಡನ್‌ಸ್ಟಾರು ಮಗಾ
ರೆಡ್ದುರೋಸು ಹಿಡ್ಕೊಂಡೋರು
ಕ್ರೇಜಿಸ್ಟಾರುಮಗಾ
ಪ್ರೀತಿ ಬದನೆಕಾಯಿ ಅಂದ್ರು
ರಿಯಲ್‌ಸ್ಟಾರು ಮಗಾ
ಸತ್ಯ ತಿಳ್ಕೊಂಡು ಸುಮ್ನಿದ್ದೋನೆ
ಸೂಪರ್‌ಸ್ಟಾರು ಮಗಾ
-
ಪ್ರೀತ್ಸಿದ್ ಹುಡುಗಿ ಬಿಟ್ಟೋಗ್‌ಬಿಟ್ರೆ
ತಡ್ಕೊಬೇಕು ಮಗಾ
ಕ್ಯಾಕ್ರುಸುಗುದ್ ಹೊಂಟೋಗ್‌ಬಿಟ್ರೆ
ಒರ್ಸ್ಕೋಬೇಕು ಮಗಾ
ಫೀಲಿಂಗ್ ಜಾಸ್ತಿಆಗೋಗ್ ಬಿಟ್ರೆ
ಕುಡ್ಕೊಬೇಕು ಮಗಾ
ಎಲ್ಲ ಮರೆತು ಹೋಗ್ ಬೇಕಂದ್ರೆ
ಕಕ್ಬುಡ್ಬೇಕು ಮಗಾ
ಮಗಾ ಮಗಾ ನಂದು ಮಗಾ
ನಂದು ಬೇಕು ಮಗಾ
ಸಮಾಧಾನ ಮಾಡ್ಕೊ ಮಗಾ
ಸಮಾಧಾನ ಮಾಡ್ಕೊ ಮಗಾ
ಕನ್ಸಲ್ ಅವ್ಳು ಬಂದುಬಿಟ್ರೆ
ಸೆಲ್ಫಿ ತಗೋಮಗಾ
ಎದ್ರಿಗವ್ಳು ಸಿಕ್ಕಿಬಿಟ್ರೆ
ಕೆನ್ನೆಗ್ ಹೊಡ್ಕೊಮಗಾ
ಹಾರ್ಟು ಚೂರುಚೂರಾಗಿದೆ
ಅಂಟುಸ್ಬೋದುಮಗಾ
ಸತ್ತೊದಂಗೆ ಫೀಲಾಗ್ತಿದೆ
ಪ್ರೀತಿ ಹಂಗೆಮಗಾ
ಕುಡ್ದುಎದೆ ಉರಿತಿದೆ
ನೋವು ಒಳಗೆ ಮೆರಿತಿದೆ
ಭೂಮಿ ಉಲ್ಟ ಕಾಣುಸ್ತಿದೆ
ಎದೆಮೇಲೆ ಕೈಇಟ್ಟು
ಪ್ರಾಮಿಸ್ಮಾಡಿ ಬಿಟ್ಟೋಗ್ತಾರೆ
ಅಪ್ಪಅಮ್ಮ ರೀಸನ್ಅಂತ
ಬೆಳಗಿನಜಾವ ಕನ್ಸಲ್ ಬಂದು
ಬೆಣ್ಣೆತರ ಮಾತಾಡ್ತಾಳೆ ಅಯ್ಯೋ…ಆ
ತಿಂಗಳಾನ್‌ಗಟ್ಲೆ ಪ್ರೀತಿಮಾಡಿ
ಸಣ್ಣತಪ್ಪಿಗ್ ಬಿಟ್ಟೋಗ್ತಾರೆ ಅಯ್ಯೋ…ಹೋ
ರಾತ್ರಿ ಹೊತ್ತು ಸೂರ್ಯಬಂದ್ರೆ
ನಂಬ್ಕೊಬೇಡ ಮಗಾ
ಹುಡ್ಗಿಕೂಡ ಹಂಗೆ ಅಂತ
ತಿಳ್ಕೊಬಿಂಡು ಮಗಾ
||ಮಗಾ ಮಗಾ ನಂದು ಮಗಾ
ನಂದು ನಂದು ನಂದೆ ಮಗಾ
ಸಮಾಧಾನ ಮಾಡ್ಕೊಮಗಾ
ಸಮಾಧಾನ ಮಾಡ್ಕೊಮಗಾ||
ಅಮ್ಮ ಹುಷಾರ್ ಅಂದಿದ್ಲು
ಮರ್ತೊಗ್ ಬಿಟ್ಟಮಗಾ
ಕಣ್ಣಲ್ಕಣ್ಣೀರ್ ಬರ್ತಾಯಿದೆ
ಅಲ್ಲೆ ಬರೋದ್ ಮಗಾ
ಅವಳೆ ಜೀವನ ಅನ್ಕೊಂಡಿದ್ದೆ
ಜೀವನ ಬೇರೆ ಮಗಾ
ಮುಂದೆ ಏನೊ ಗೊತ್ತಾಗ್ತಿಲ್ಲ
ಇಷ್ಟೆ ಜೀವನ ಮಗಾ
ಲವ್ವುಲೆಟ್ಟ್ರು ಖಾಲಿಕಾಗದ
ವೀಡಿಯೊಕಾಲು ಎಂಪ್ಟಿ ಸ್ಕ್ರೀನು
ಪಕ್ದಲ್ಲಿಇದ್ರು ನಾಟ್ ರೀಚೆಬಲ್
ಎಲ್ಲ ಸರಿ ಇಗೋ ಪ್ರಾಬ್ಲಮ್
ಅದೇ ಹಾರ್ಟು ಅದೇ ಲವ್ವು
ಬ್ರಾಂಡೆಡ್ ವಾಚ್‌ಟೈಮು ರಾಂಗು
ಆಕಾಶದಲ್ಲಿ ಅವ್ಳಿಗ್ ಒಂದು
ಮನೆಕಟ್ಟಿಕೊಡೊ ಆಸೆ ಅಯ್ಯೋ…ಆ
ಹೃದಯಾನ ಪರ್ಮನೆಂಟಾಗಿ
ಅವಳ್ಗೆ ಬರದುಕೊಡೊ ಆಸೆ ಅಯ್ಯೋ…ಹೋ
ಹುಡ್ಗೀರ್ ಕೆಂಪುಬೊಟ್ಟುಇಡೋದ್
ಯಾಕೆ ಗೊತ್ತಮಗಾ
ಡೇಂಜರ್ ಅನ್ನೋ ಸೂಚನೆ ಅದು
ದೂರಇರಬೇಕ ಮಗಾ
||ಮಗಾ ಮಗಾ ನಂದು ಮಗಾ
ನಂದು ನಂದು ನಂದೆ ಮಗಾ
ಸಮಾಧಾನ ಮಾಡ್ಕೊಮಗಾ
ಸಮಾಧಾನ ಮಾಡ್ಕೊಮಗಾ||
ಹೃದಯಾನ ಕೆರ್ಕೊಂಡೋರು
ಗೋಲ್ಡನ್‌ಸ್ಟಾರು ಮಗಾ
ರೆಡ್ದುರೋಸು ಹಿಡ್ಕೊಂಡೋರು
ಕ್ರೇಜಿಸ್ಟಾರುಮಗಾ
ಪ್ರೀತಿ ಬದನೆಕಾಯಿ ಅಂದ್ರು
ರಿಯಲ್‌ಸ್ಟಾರು ಮಗಾ
ಸತ್ಯ ತಿಳ್ಕೊಂಡು ಸುಮ್ನಿದ್ದೋನೆ
ಸೂಪರ್‌ಸ್ಟಾರು ಮಗಾ
Preethsid Hudgi song lyrics from Kannada Movie Kiss starring Virat, Srileela, Chikkanna, Lyrics penned by A P Arjun Sung by Naveen Sajju, V Harikrishna, Music Composed by V Harikrishna, film is Directed by A P Arjun and film is released on 2019