ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ…
ನಾ ಪ್ರೀತಿ ಕೊನೆಯ
ಇನಿಯಾ ನೀನಿಲ್ಲದೆ…..
|| ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ…||
ಪ್ರೀತಿ ಎಂದರೆ ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ
ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ
ನನ್ನ ಸೇರದ ನಿನ್ನ ಪ್ರೀತಿಗೆ
ತುಸು ಹಾರೈಕೆ ಹೆಚ್ಚೇನೆ ಇರಲಿ
ಮನಸು ಮುರಿದ ಪಯಣ
ಇದುವೇ ಕೊನೆಯ ಕವನ
ಒಲವ ಮೊದಲ ಮರಣ ನೀನಿಲ್ಲದೆ….
ಅದು ಒಂದೇ ಒಂದು ಮನವಿ
ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು
ಹಠ ಮಾಡಿ ಸೋತಿದೆ
ಮುತ್ತಿನ ಮಂದಿರ ಬಿದ್ದಿದೆ ಬೇಗನೇ
ನಿನ್ನಗೆಲ್ಲಲು ಬಲವಿಲ್ಲದ
ನನ್ನ ಪ್ರೀತಿಗೆ ದುಃಖಾನೆ ಇರಲಿ
|| ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ…
ನಾ ಪ್ರೀತಿ ಕೊನೆಯ
ಇನಿಯಾ ನೀನಿಲ್ಲದೆ…..||
ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ…
ನಾ ಪ್ರೀತಿ ಕೊನೆಯ
ಇನಿಯಾ ನೀನಿಲ್ಲದೆ…..
|| ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ…||
ಪ್ರೀತಿ ಎಂದರೆ ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ
ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ
ನನ್ನ ಸೇರದ ನಿನ್ನ ಪ್ರೀತಿಗೆ
ತುಸು ಹಾರೈಕೆ ಹೆಚ್ಚೇನೆ ಇರಲಿ
ಮನಸು ಮುರಿದ ಪಯಣ
ಇದುವೇ ಕೊನೆಯ ಕವನ
ಒಲವ ಮೊದಲ ಮರಣ ನೀನಿಲ್ಲದೆ….
ಅದು ಒಂದೇ ಒಂದು ಮನವಿ
ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು
ಹಠ ಮಾಡಿ ಸೋತಿದೆ
ಮುತ್ತಿನ ಮಂದಿರ ಬಿದ್ದಿದೆ ಬೇಗನೇ
ನಿನ್ನಗೆಲ್ಲಲು ಬಲವಿಲ್ಲದ
ನನ್ನ ಪ್ರೀತಿಗೆ ದುಃಖಾನೆ ಇರಲಿ
|| ಕಣ್ಣ ನೀರಿದು ಜಾರುತಾ ಇದೆ..
ನೀನು ಇಲ್ಲದೆ..ತುಂಬ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ…
ನಾ ಪ್ರೀತಿ ಕೊನೆಯ
ಇನಿಯಾ ನೀನಿಲ್ಲದೆ…..||
Kanna Neeridu song lyrics from Kannada Movie Kiss starring Virat, Srileela, Chikkanna, Lyrics penned by A P Arjun Sung by Santhosh Venky, Music Composed by V Harikrishna, film is Directed by A P Arjun and film is released on 2019