ನೀನೇ ಮೊದಲು ನೀನೇ ಕೊನೆ
ಬೇರೆ ಯಾರು..ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ
|| ನೀನೇ ಮೊದಲು ನೀನೇ ಕೊನೆ
ಬೇರೆ ಯಾರು..ಬೇಡ ನನಗೆ…||
ನೀನಿರುವುದು ನನಗೆ
ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ
ಆಕಾಶದ ತುದಿಗೆ…
ಕಡಲು ಇರುವುದು ಅಲೆಗೆ
ಮಳೆಯೂ ಇರುವುದು ಇಳೆಗೆ
ಎದೆಯಲ್ಲಿ ಇನ್ನು ಜೀವ ಉಳಿದಿದೆ
ನಿನ್ನ ಒಲವಿನ ಕರೆಗೆ…
ಆಮಂತ್ರಿಸು ನನ್ನ
ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು
ಅಂಬಾರಿ ಮೆರವಣಿಗೆ
ನಿನ್ನಿಂದಲೇ..ನಿನ್ನಿಂದಲೇ..
ನಿನ್ನಿಂದಲೇ..ಎಲ್ಲಾ ನಿನ್ನಿಂದಲೇ..
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ….
ಜೀವ ಹೋದರೂನು
ಈ ಜೀವಕೆ ಜೀವ ನೀನು
ಸಾಕಿನ್ನುವಂತೆ ಪ್ರೀತಿಸಬೇಕು
ಸಾಯುವವರೆಗೂ ನಾನು
ಪ್ರತಿಯೊಂದು ಹೆಜ್ಜೆಯು ನನ್ನ
ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ
ಜೊತೆಗೆ ನಿನ್ನ ನೆರಳೆ ಬರಲಿ
ಮನಸಾರೆ ನಿನ್ನನ್ನು
ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ
ನಾ ಮೌನಿಯಾಗಿರುವೇ
ನಿನ್ನಿಂದಲೇ..ನಿನ್ನಿಂದಲೇ..
ನಿನ್ನಿಂದಲೇ..ಎಲ್ಲಾ ನಿನ್ನಿಂದಲೇ…
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ…
ನೀನೇ ಮೊದಲು ನೀನೇ ಕೊನೆ
ಬೇರೆ ಯಾರು..ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ
|| ನೀನೇ ಮೊದಲು ನೀನೇ ಕೊನೆ
ಬೇರೆ ಯಾರು..ಬೇಡ ನನಗೆ…||
ನೀನಿರುವುದು ನನಗೆ
ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ
ಆಕಾಶದ ತುದಿಗೆ…
ಕಡಲು ಇರುವುದು ಅಲೆಗೆ
ಮಳೆಯೂ ಇರುವುದು ಇಳೆಗೆ
ಎದೆಯಲ್ಲಿ ಇನ್ನು ಜೀವ ಉಳಿದಿದೆ
ನಿನ್ನ ಒಲವಿನ ಕರೆಗೆ…
ಆಮಂತ್ರಿಸು ನನ್ನ
ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು
ಅಂಬಾರಿ ಮೆರವಣಿಗೆ
ನಿನ್ನಿಂದಲೇ..ನಿನ್ನಿಂದಲೇ..
ನಿನ್ನಿಂದಲೇ..ಎಲ್ಲಾ ನಿನ್ನಿಂದಲೇ..
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ….
ಜೀವ ಹೋದರೂನು
ಈ ಜೀವಕೆ ಜೀವ ನೀನು
ಸಾಕಿನ್ನುವಂತೆ ಪ್ರೀತಿಸಬೇಕು
ಸಾಯುವವರೆಗೂ ನಾನು
ಪ್ರತಿಯೊಂದು ಹೆಜ್ಜೆಯು ನನ್ನ
ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ
ಜೊತೆಗೆ ನಿನ್ನ ನೆರಳೆ ಬರಲಿ
ಮನಸಾರೆ ನಿನ್ನನ್ನು
ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ
ನಾ ಮೌನಿಯಾಗಿರುವೇ
ನಿನ್ನಿಂದಲೇ..ನಿನ್ನಿಂದಲೇ..
ನಿನ್ನಿಂದಲೇ..ಎಲ್ಲಾ ನಿನ್ನಿಂದಲೇ…
ಆ ಏಳು ಜನ್ಮದ ಪ್ರೀತಿಗೆ
ಇದು ಮೊದಲ ದಿವಸ…
Neene Modalu song lyrics from Kannada Movie Kiss starring Virat, Srileela, Chikkanna, Lyrics penned by A P Arjun Sung by Shreya Ghoshal, Music Composed by V Harikrishna, film is Directed by A P Arjun and film is released on 2019