ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ
ಓ ನಿನ್ನ ನೆನಪೆ ಕಾಡುವಂತ ನಿನ್ನ ಕನಸೆ ಮಾರುವಂತ
ಸಂತೆಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ
ಬಡಪಾಯಿ ಜೀವ ನಾನು ಕೈಯ್ಯ ಚಾಚು ಕೊಂಚ ನೀನು
ಜೊತೆಯಲ್ಲೆ ಬರುವೆ ಇನ್ನು ನೆರಳ ಹಾಗೆ ನಾನು
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
ಒಂದು ಜನ್ಮ ಎಲ್ಲ ಸಾಕು ನೂರು ಸಾರಿ ಹುಟ್ಟಬೇಕು
ನಿನ್ನ ಮುಂದೆ ಹೀಗೆ ಕೂತು ಬಾಕಿ ಮಾತನಾಡಲು
ಚಂದಿರನ ಹೋಲೊ ಗೆಳತಿ ಸಿಗಲಿ ಅಂತ ಯೋಚಿಸಲಿಲ್ಲ
ನಾನು ಅಂದುಕೊಂಡ ಹಾಗೆ ಹಾ ನೀನು ಇರುವೆಯಲ್ಲ
ನೀ ಸಿಕ್ಕ ನಂತರವೇನೆ ಆದೆ ನಾನು ಪರಿಪೂರ್ಣ
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
ಚಂದಮಾತು ಯಾಕೆ ಬೇಕು ಮಂದಹಾಸ ಒಂದೆ ಸಾಕು
ಮತ್ತೆ ಮತ್ತೆ ನಾನು ಹೀಗೆ ಮಾಳನಾಗಿ ಹೋಗಲು
ಮೆಲುವಾಗಿ ಸ್ಪರ್ಶಿಸಿದಾಗ ನಿನ್ನ ಬೆರಳು ನನ್ನ ಹೀಗೆ
ಅತಿಯಾದ ಸಂತಸದಿಂದ ಜೀವ ಹಾರಿ ಹೋದ ಹಾಗೆ
ಹೊಸ ಲೋಕ ಸೃಷ್ಟಿಸಿಕೊಟ್ಟೆ ನೀನು ಎಂಥ ಮಾಯಾವಿ
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ
ಓ ನಿನ್ನ ನೆನಪೆ ಕಾಡುವಂತ ನಿನ್ನ ಕನಸೆ ಮಾರುವಂತ
ಸಂತೆಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ
ಬಡಪಾಯಿ ಜೀವ ನಾನು ಕೈಯ್ಯ ಚಾಚು ಕೊಂಚ ನೀನು
ಜೊತೆಯಲ್ಲೆ ಬರುವೆ ಇನ್ನು ನೆರಳ ಹಾಗೆ ನಾನು
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
ಒಂದು ಜನ್ಮ ಎಲ್ಲ ಸಾಕು ನೂರು ಸಾರಿ ಹುಟ್ಟಬೇಕು
ನಿನ್ನ ಮುಂದೆ ಹೀಗೆ ಕೂತು ಬಾಕಿ ಮಾತನಾಡಲು
ಚಂದಿರನ ಹೋಲೊ ಗೆಳತಿ ಸಿಗಲಿ ಅಂತ ಯೋಚಿಸಲಿಲ್ಲ
ನಾನು ಅಂದುಕೊಂಡ ಹಾಗೆ ಹಾ ನೀನು ಇರುವೆಯಲ್ಲ
ನೀ ಸಿಕ್ಕ ನಂತರವೇನೆ ಆದೆ ನಾನು ಪರಿಪೂರ್ಣ
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
ಚಂದಮಾತು ಯಾಕೆ ಬೇಕು ಮಂದಹಾಸ ಒಂದೆ ಸಾಕು
ಮತ್ತೆ ಮತ್ತೆ ನಾನು ಹೀಗೆ ಮಾಳನಾಗಿ ಹೋಗಲು
ಮೆಲುವಾಗಿ ಸ್ಪರ್ಶಿಸಿದಾಗ ನಿನ್ನ ಬೆರಳು ನನ್ನ ಹೀಗೆ
ಅತಿಯಾದ ಸಂತಸದಿಂದ ಜೀವ ಹಾರಿ ಹೋದ ಹಾಗೆ
ಹೊಸ ಲೋಕ ಸೃಷ್ಟಿಸಿಕೊಟ್ಟೆ ನೀನು ಎಂಥ ಮಾಯಾವಿ
||ನಿನ್ನ ಊರು ಸೇರುವಂತ ನಿನ್ನ ಭೇಟಿ ಆಗುವಂತ
ಹಾದಿಯಲ್ಲಿ ಮಾತ್ರ ನಾನು ಹೆಜ್ಜೆ ಹಾಕುವೆ||
Ninna Bheti song lyrics from Kannada Movie Kirik Shankar starring Loose Maada Yogesh, Advika & Others ,, Lyrics penned by Kaviraj Sung by Sreerama Chandra and Dr. Vyshnavi Narasimha Kini, Music Composed by Veer Samarth, film is Directed by R Anantha Raju and film is released on 2022