ನಿಮ್ಮವ್ವನ ನಿಮ್ಮವ್ವನ
ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ಮಪ್ಪನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್
ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ಮಪ್ಪನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್
ನಾವು ಯಾರಿಗು ಹೇಳೊಂಗಿಲ್ಲ ನಿಮ್ಮ ಈ ಗುಟ್ಟು
ಟೈಮ್ ಸಿಕ್ಕಾಗ ಒಂಚೂರು ಮಾತಾಡ್ರಿ ಕುಂತು
ನಾವು ಕುಡಿದಾಗ ಕೇಳ್ತಿವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
ನಾವು ಕುಡಿದಾಗ ಕೇಳ್ತಿವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
||ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ಬೇರೆ ಬಾಪ್ಕೊ ಪೂಚ್ಕೆ ಬೋಲ್ರೆ ನಿನ್ನ ಆಸ್ತಿ ಡಿಟೇಲ್ಸ್||
ಊಸರವಳ್ಳಿ ಹಂಗ ಮೈಯ್ಯಾಗ ನೂರು ರಂಗ
ಬರದೇನೆ ಇಲ್ಲ ಡ್ರಂಕ ಡ್ರಾಮಾ ಆಡ್ತೀರಿ
ಕ್ಯಾರೆಕ್ಟರ್ ಪಂಡ್ರಿಬಾಯಿ ಸೈರೆನ್ ನಿಮ್ಮ ಬಾಯಿ
ನೀವೂನು ಸಕ್ಕುಬಾಯಿ ನಮಗೇನ್ ಹೇಳೊದ್ರಿ
ಆಸೆ ನಾ ಮಾರ್ಕೊಳ್ಳೊ ಸಂಡೆ ಬಜಾರ್
ಏ ಗಂಡೈಕ್ಳ ಹಾರ್ಟೆಲ್ಲ ಚೈನಾ ಬಜಾರ್
ಸಲುಗೆ ಕೊಟ್ಟು ಮೈಮ್ಯಾಗ ಏರಿ ಬರ್ತೀರಿ
ಅಯ್ಯೊ ಜ್ಞಾನ ಇಲ್ದೆ ಏನೇನೊ ಮಾತಾಡ್ತಿದಿರಿ
ಕಣ್ಣಿಂದ ಕೊಲ್ಲಬ್ಯಾಡ ಹೆಂಗ ಬಿಡ್ತೀರಿ
ಒಳಗೆ ಪರಮಾತ್ಮ ಇಳಿದೋನಂತ ಹೆಂಗೆಂಗೊ ಆಡ್ತೀರಿ
ನೀವು ಮಹಾರಾಣಿಯಂಗ ಮೆರಿತ ಪೋಸು ಕೊಡ್ತೀರಿ
ಒಳಗೆ ಪರಮಾತ್ಮ ಇಳಿದೋನಂತ ಹೆಂಗೆಂಗೊ ಆಡ್ತೀರಿ
ನೀವು ಮಹಾರಾಣಿಯಂಗ ಮೆರಿತ ಪೋಸು ಕೊಡ್ತೀರಿ
||ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ ಫಾದರ್‌ನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್||
ಶ್ರೀ ರಾಮನಂಗ ಪೋಸು ಕ್ಯಾರೆಕ್ಟರ್ ಸ್ವಲ್ಪ ಲೂಸು
ನಿಮಗಿಂತ ಬಾರಿ ಭೇಷು ಆ ಸನ್ನಿಲಿಯೋನು
ಹುಡುಗೀರ ಅಂದ ತೂಕ ಕಣ್ಣಾಗ ಹಾಕ್ತೀರ ಲೆಕ್ಕ
ಬದಲಾಗೋದ್ ಯಾವಾಗ ನೀವು ಅನ್ನೊದೆ ಕೊಶ್ಚನ್ನು
ಈ ಪಾಟಿ ಬೆಂಕಿನ ಹೊಟ್ಟೆಲ್ ತುಂಬ್ಕೊಂಡು
ಹೆಂಗವ್ವ ಇರ್ತೀರಿ ಸ್ಮೈಲು ಕೊಟ್ಕೊಂಡು
ಬಡ್ಡಿಮಕ್ಳ ನಿಮಗ್ಯಾಕ್ರೊ ಕಂಡೋರ್ ವ್ಯವಹಾರ
ತೆಪ್ಪಾಯ್ತು ಬಿಟ್ಬುಡವ್ವ ನಮ್ದೆ ಗ್ರಹಚಾರ
ಆಹ ರಮಿಸಬ್ಯಾಡ್ರಿ ನೀವು ಉದ್ರಿ ಸೌಕಾರ
ನಾವ್ ಕುಡ್ದಾಗ ನಾವ್ ಕುಡ್ದಾಗ
ನಾವ್ ಕುಡ್ದಾಗ ಬೈತೀವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
ನಾವ್ ಕುಡ್ದಾಗ ಬೈತೀವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
ನಿಮ್ಮವ್ವನ ನಿಮ್ಮವ್ವನ
ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ಮಪ್ಪನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್
ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ಮಪ್ಪನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್
ನಾವು ಯಾರಿಗು ಹೇಳೊಂಗಿಲ್ಲ ನಿಮ್ಮ ಈ ಗುಟ್ಟು
ಟೈಮ್ ಸಿಕ್ಕಾಗ ಒಂಚೂರು ಮಾತಾಡ್ರಿ ಕುಂತು
ನಾವು ಕುಡಿದಾಗ ಕೇಳ್ತಿವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
ನಾವು ಕುಡಿದಾಗ ಕೇಳ್ತಿವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
||ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ಬೇರೆ ಬಾಪ್ಕೊ ಪೂಚ್ಕೆ ಬೋಲ್ರೆ ನಿನ್ನ ಆಸ್ತಿ ಡಿಟೇಲ್ಸ್||
ಊಸರವಳ್ಳಿ ಹಂಗ ಮೈಯ್ಯಾಗ ನೂರು ರಂಗ
ಬರದೇನೆ ಇಲ್ಲ ಡ್ರಂಕ ಡ್ರಾಮಾ ಆಡ್ತೀರಿ
ಕ್ಯಾರೆಕ್ಟರ್ ಪಂಡ್ರಿಬಾಯಿ ಸೈರೆನ್ ನಿಮ್ಮ ಬಾಯಿ
ನೀವೂನು ಸಕ್ಕುಬಾಯಿ ನಮಗೇನ್ ಹೇಳೊದ್ರಿ
ಆಸೆ ನಾ ಮಾರ್ಕೊಳ್ಳೊ ಸಂಡೆ ಬಜಾರ್
ಏ ಗಂಡೈಕ್ಳ ಹಾರ್ಟೆಲ್ಲ ಚೈನಾ ಬಜಾರ್
ಸಲುಗೆ ಕೊಟ್ಟು ಮೈಮ್ಯಾಗ ಏರಿ ಬರ್ತೀರಿ
ಅಯ್ಯೊ ಜ್ಞಾನ ಇಲ್ದೆ ಏನೇನೊ ಮಾತಾಡ್ತಿದಿರಿ
ಕಣ್ಣಿಂದ ಕೊಲ್ಲಬ್ಯಾಡ ಹೆಂಗ ಬಿಡ್ತೀರಿ
ಒಳಗೆ ಪರಮಾತ್ಮ ಇಳಿದೋನಂತ ಹೆಂಗೆಂಗೊ ಆಡ್ತೀರಿ
ನೀವು ಮಹಾರಾಣಿಯಂಗ ಮೆರಿತ ಪೋಸು ಕೊಡ್ತೀರಿ
ಒಳಗೆ ಪರಮಾತ್ಮ ಇಳಿದೋನಂತ ಹೆಂಗೆಂಗೊ ಆಡ್ತೀರಿ
ನೀವು ಮಹಾರಾಣಿಯಂಗ ಮೆರಿತ ಪೋಸು ಕೊಡ್ತೀರಿ
||ನಿಮ್ಮವ್ವನ ಕೇಳೊ ನಿಂಗ ಎಷ್ಟು ವಯಸ್ಸು
ನಿಮ್ ಫಾದರ್‌ನ ಕೇಳಿ ಹೇಳೊ ಆಸ್ತಿ ಡಿಟೇಲ್ಸ್||
ಶ್ರೀ ರಾಮನಂಗ ಪೋಸು ಕ್ಯಾರೆಕ್ಟರ್ ಸ್ವಲ್ಪ ಲೂಸು
ನಿಮಗಿಂತ ಬಾರಿ ಭೇಷು ಆ ಸನ್ನಿಲಿಯೋನು
ಹುಡುಗೀರ ಅಂದ ತೂಕ ಕಣ್ಣಾಗ ಹಾಕ್ತೀರ ಲೆಕ್ಕ
ಬದಲಾಗೋದ್ ಯಾವಾಗ ನೀವು ಅನ್ನೊದೆ ಕೊಶ್ಚನ್ನು
ಈ ಪಾಟಿ ಬೆಂಕಿನ ಹೊಟ್ಟೆಲ್ ತುಂಬ್ಕೊಂಡು
ಹೆಂಗವ್ವ ಇರ್ತೀರಿ ಸ್ಮೈಲು ಕೊಟ್ಕೊಂಡು
ಬಡ್ಡಿಮಕ್ಳ ನಿಮಗ್ಯಾಕ್ರೊ ಕಂಡೋರ್ ವ್ಯವಹಾರ
ತೆಪ್ಪಾಯ್ತು ಬಿಟ್ಬುಡವ್ವ ನಮ್ದೆ ಗ್ರಹಚಾರ
ಆಹ ರಮಿಸಬ್ಯಾಡ್ರಿ ನೀವು ಉದ್ರಿ ಸೌಕಾರ
ನಾವ್ ಕುಡ್ದಾಗ ನಾವ್ ಕುಡ್ದಾಗ
ನಾವ್ ಕುಡ್ದಾಗ ಬೈತೀವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
ನಾವ್ ಕುಡ್ದಾಗ ಬೈತೀವಂತ ತಪ್ಪು ತಿಳಿಬ್ಯಾಡ್ರಿ
ನಿಮ್ ಬಯೊಡೇಟ ತಿಳ್ಕೊಳಕ್ಕೆ ಆಸೆ ನಮಗ ರಿ
Nimmavunna Kelo song lyrics from Kannada Movie Kirik Shankar starring Loose Maada Yogesh, Advika & Others ,, Lyrics penned by Kinnal Raj Sung by Naveen Sajju and Jyothi VyasRaj., Music Composed by Veer Samarth, film is Directed by R Anantha Raju and film is released on 2022