Darbar Darbar Lyrics

ದರ್ಬಾರ್‌ ದರ್ಬಾರ್‌ Lyrics

in Kirik Shankar

in ಕಿರಿಕ್‌ ಶಂಕರ್‌

LYRIC

Song Details Page after Lyrice

ದರ್ಬಾರ್‌ ದರ್ಬಾರ್‌ ನಮ್ದೆ ದರ್ಬಾರ್‌ ದರ್ಬಾರ್
ದರ್ಬಾರ್‌ ದರ್ಬಾರ್‌ ನಮ್ದೆ ದರ್ಬಾರ್‌ ದರ್ಬಾರ್
ದಿಲ್‌ ಕಾ ರಾಜ ಕಣೊ ದುನಿಯಾ ನಮ್ದೆ ಕಣೊ
ಧಮ್ಕಿ ಧಿಮಾಕೆಲ್ಲ ನಮ್‌ ಹತ್ರ ಬೇಡ ಕಣೊ
ದಿಲ್‌ ಕಾ ರಾಜ ಕಣೊ ದುನಿಯಾ ನಮ್ದೆ ಕಣೊ
ಧಮ್ಕಿ ಧಿಮಾಕೆಲ್ಲ ನಮ್‌ ಹತ್ರ ಬೇಡ ಕಣೊ
ಇನ್ನು ಮುಂದೆ ನಾನೆ ಕಿಂಗು ಎಲ್ಲ ರೂಲ್ಸು ಬ್ರೇಕಿಂಗು
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ದಿಲ್‌ ಕಾ ರಾಜ ಕಣೊ ದುನಿಯಾ ನಮ್ದೆ ಕಣೊ
ಧಮ್ಕಿ ಧಿಮಾಕೆಲ್ಲ ನಮ್‌ ಹತ್ರ ಬೇಡ ಕಣೊ
 
ದೋಸ್ತಿಗೂ ಸೈ ದುಷ್ಮನಿಗೂ ಸೈ
ಪ್ರೀತಿಗೊಂದ್‌ ಕೈ ಮೇಲೆ ಕಣೊ
ಜೀನ ಮರಣ ಜೀವನನೆ ತಕಥೈ
ಇರುವವರೆಗೂ ಬಿಂದಾಸ್‌ ಕಣೊ
ಲೋ ಕ್ಲಾಸ್‌ ಹೈ ಕ್ಲಾಸ್‌ ತಿನ್ನೋದು ರೈಸ್‌
ಮನ್ಸನ್ನೊ ಮನ್ಸಿದ್ರೆ ಮಾಸ್ಟರ್‌ ಪೀಸ್‌
ನಮಗೊಂದು ಅಡ್ಡೆಸರು ಇಟ್ಟೋವ್ರೆ ಲೂಸು
ಅಭಿಮಾನಕ್ಕೆಂದು ತಲೆ ಬಾಗೋನೆ ಬಾಸು
ಹೊಡಿಯೊ ಶಿಳ್ಳೆ ಹೊಡಿಯೊ ಶಿಳ್ಳೆ ಹೊಡಿಯೊ ಶಿಳ್ಳೆ ಹೀರೊಗೆ
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ದರ್ಬಾರ್‌ ದರ್ಬಾರ್‌ ನಮ್ದೆ ದರ್ಬಾರ್‌ ದರ್ಬಾರ್
ದರ್ಬಾರ್‌ ದರ್ಬಾರ್‌ ನಮ್ದೆ ದರ್ಬಾರ್‌ ದರ್ಬಾರ್
 
ನನ್ನ ಯೋಗ ನಡೆವ ಮಾರ್ಗ ಬದಲಿಸೊ ಕಲಿ ಹುಟ್ಟೆ ಇಲ್ಲ
ರಾಜ್ಯಭಾರ ನಂದೇನೆ ಈಗ ರಾಜಿಯಾಗೊ ಮಾತೆ ಇಲ್ಲ
ಅಖಾಡಕ್ಕಿಳಿದಾಗ ಕೊಡುತ್ತೀವಿ ಫೈಟು
ಮೀಸೆನ ತಿರುವಿದ್ರೆ ಎದುರಾಳಿ ಔಟು
ಕಣ್ಣಲ್ಲಿ ಕಣ್ಣಿಟ್ರೆ ಸಿಡಿಯೊ ಕರೆಂಟ್‌
ನಾನೆಲ್ಲಿ ನಿಲ್ತೀನೊ ಅಲ್ಲೆ ಕಟೌಟು
ಕೆಣಕೆಬೇಡ ಕೆಣಕೆಬೇಡ ಕೆಣಕೆಬೇಡ ಬೆಂಕಿನ
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ಕಿರಿಕ್‌ ಶಂಕರ್‌ ಕಿಕಿ ಕಿರಿಕ್‌ ಶಂಕರ್‌
ಶಂಕರ್‌ ಶಂಕರ್‌ ಶಂಕರ್‌ ಶಂಕರ್‌ ಇವನೆ ಕಿರಿಕ್‌ ಶಂಕರ್

Darbar Darbar song lyrics from Kannada Movie Kirik Shankar starring Loose Maada Yogesh, Advika & Others ,, Lyrics penned by Veer Samarth Sung by Shivam Pathak, Music Composed by Veer Samarth, film is Directed by R Anantha Raju and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ