ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ
ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ
ಸುಳ್ಳೊಂದು ಬೂದಿಯಲ್ಲಿ
ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ
ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡು
ಮನುಜನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ
ನಿನ್ನ ನೆರಳ ಉಳಿಸೊಲ್ಲ
ಕಟ್ಟು ಕಟೆಗೆ ಕಿವಿಕೊಡುವ
ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು
ಹುಡುಕಾಡಿ ಬಿಡೊ ಹೊತ್ತು
ಬದುಕಿ ಬಾಳು ಅವರನ್ನು
ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ
ಬಿಡದು ನಿಮ್ಮ ಈ ಒಳ ಸಂಚು
ಇಂತ ಜನರ ಉಳಿಸಬೇಡ
ಕರ್ಕೊಂಡು ಹೋಗು ಭಗವಂತ
ನೆಪ ಹೇಳೋ ನೆಪದಲ್ಲಿ
ಯಾರೂ ಇಲ್ಲ ಜೀವಂತ
|| ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ….||
ಉರಿವವರು ಉರಿಯುತ್ತ
ಉರಿದುರಿದು ಹೋಗುವರು
ಕುದಿವವರು ಕುದಿಯುತ್ತ
ಆವಿಯಾಗಿ ತೀರುವರು
ಮಾಡಿದವರ ಪಾಪಗಳು
ಆಡಿದವರ ಬಾಯಲ್ಲಿ
ಬತ್ತಿ ಇಟ್ಟ ಕ್ಷಣದಲ್ಲೇ
ಬಂತು ನಿನ್ನ ಬುಡದಲ್ಲೆ
ಕಾಡಿದೆ ನೋಡು ನಿನ್ ಹಿಂದೆ
ಹೆಗಲೇರಿ ನಿನ್ನ ಬಾಳಿಗೆ ನೀನೆ ಸುತ್ತಿ
ಸಿಲುಕಿಕೊಳ್ಳುವ ಭ್ರಾಂತಿ
ಆಡಿದಂತ ಆಟಕ್ಕೆಲ್ಲಾ
ಲೆಕ್ಕ ಕೊಡಲೆ ಬೇಕು ಪೂರ್ತಿ
ಬಾ ಎದರಿಸು ಬಾ
ಬಾ… ಬಾ… ಬಾ… ಬಾ….
ಕಡುಕ ಕಡುಪಾಪಿ ಕಟ್ಟಿರುವ
ಕುಡುಕೋಟೆ ಕೆಡಹುವೆನು ಬಾ
ಸೆಣೆಸಲು ಬಾ……
ಬಾ… ಬಾ….. ಬಾ…….
ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ
ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ
ಸುಳ್ಳೊಂದು ಬೂದಿಯಲ್ಲಿ
ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ
ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡು
ಮನುಜನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ
ನಿನ್ನ ನೆರಳ ಉಳಿಸೊಲ್ಲ
ಕಟ್ಟು ಕಟೆಗೆ ಕಿವಿಕೊಡುವ
ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು
ಹುಡುಕಾಡಿ ಬಿಡೊ ಹೊತ್ತು
ಬದುಕಿ ಬಾಳು ಅವರನ್ನು
ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ
ಬಿಡದು ನಿಮ್ಮ ಈ ಒಳ ಸಂಚು
ಇಂತ ಜನರ ಉಳಿಸಬೇಡ
ಕರ್ಕೊಂಡು ಹೋಗು ಭಗವಂತ
ನೆಪ ಹೇಳೋ ನೆಪದಲ್ಲಿ
ಯಾರೂ ಇಲ್ಲ ಜೀವಂತ
|| ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಖಂಡಿಸೋ
ನಿನ್ನ ಕಂಡರೆ ರಕ್ತ ಕುದಿತಿದೆ….||
ಉರಿವವರು ಉರಿಯುತ್ತ
ಉರಿದುರಿದು ಹೋಗುವರು
ಕುದಿವವರು ಕುದಿಯುತ್ತ
ಆವಿಯಾಗಿ ತೀರುವರು
ಮಾಡಿದವರ ಪಾಪಗಳು
ಆಡಿದವರ ಬಾಯಲ್ಲಿ
ಬತ್ತಿ ಇಟ್ಟ ಕ್ಷಣದಲ್ಲೇ
ಬಂತು ನಿನ್ನ ಬುಡದಲ್ಲೆ
ಕಾಡಿದೆ ನೋಡು ನಿನ್ ಹಿಂದೆ
ಹೆಗಲೇರಿ ನಿನ್ನ ಬಾಳಿಗೆ ನೀನೆ ಸುತ್ತಿ
ಸಿಲುಕಿಕೊಳ್ಳುವ ಭ್ರಾಂತಿ
ಆಡಿದಂತ ಆಟಕ್ಕೆಲ್ಲಾ
ಲೆಕ್ಕ ಕೊಡಲೆ ಬೇಕು ಪೂರ್ತಿ
ಬಾ ಎದರಿಸು ಬಾ
ಬಾ… ಬಾ… ಬಾ… ಬಾ….
ಕಡುಕ ಕಡುಪಾಪಿ ಕಟ್ಟಿರುವ
ಕುಡುಕೋಟೆ ಕೆಡಹುವೆನು ಬಾ
ಸೆಣೆಸಲು ಬಾ……
ಬಾ… ಬಾ….. ಬಾ…….
Neecha Sullu Sutho Naalige song lyrics from Kannada Movie Kirik Party starring Rakshit Shetty, Rashmika Mandanna, Samyuktha Hegde, Lyrics penned by Dhananjay Ranjan Sung by Vasishta N Simha, Music Composed by Ajaneesh B Lokanath, film is Directed by Rishabh Shetty and film is released on 2016