Hey Who Are You Lyrics

ಹೇ ವೂ ಆರ್‌ ಯು Lyrics

in Kirik Party

in ಕಿರಿಕ್ ಪಾರ್ಟಿ

LYRIC

Song Details Page after Lyrice

ಹೇ ವೂ ಆರ್‌ ಯು
ಬಮ್‌ ಬಮ್‌ ಬಮ್‌
ಬಮ್‌ ಬಮ್‌ ಬಮ್‌
 
ಯಾರಿವನು ಮುದ್ದಾದ ಮನ್ಮಥನು
ಸರಿ ಹೊತ್ತಲ್ಲಿ ಕದ್ದುಮುಚ್ಚಿ ಬಂದವನು
ಜಿಗಿದು ಬೇಲಿ ಆ ನಗೆಯನ್ನು ಚೆಲ್ಲಿ
ಹೂದೋಟಕ್ಕೆ ದುಂಬಿಯಂತೆ ಹಾರಿದನು
ದಾರಿ ತಪ್ಪಿ ನಾನು ಬಂದೆ ರಾಂಗು ರೂಟಲ್ಲಿ
ಹೇ…….
ನೀ ಕಳ್ಳಬೆಕ್ಕು ಜಾರಿಕೊಂಡು ಬಿದ್ದೆ ಬುಟ್ಟೀಲಿ
ಓ…..
ನನ್‌ ಹಿಂದೆ ಇದ್ದ ಕ್ರೇಜಿಬಾಯ್ಸು ಎಲ್ಲಿ ಎಲ್ಲಿ
ಎಲ್‌ ಹಾಳಾಗೋದ್ರು ನನ್ನ ತಗ್ಲಾಕಿ ಇಲ್ಲಿ ಇಲ್ಲಿ
ಮುಂದೆ ಬಂದು ಬಂಧಿ ಆದ ಮೇಲೆ ಇಲ್ಲಿ ಇಲ್ಲಿ
ಅಷ್ಟು ಸುಲಭವಾಗಿ ಹೋಗುವೆ ನೀನು ಎಲ್ಲಿ ಎಲ್ಲಿ
 
ವಿ ಆರ್‌ ಸಾರಿ ಸರಿನ
ಹಿಂಗೆಲ್ಲ ಪೂಸಿ ಹೊಡ್ದ್ರೆ ನಾವು ಬಿಟ್ಬಿಡ್ತೀವ
ಬೇಕಿದ್ರೆ ಫೈನು ಕಟ್ತೀವಿ
ಸಾಕ್‌ ಮಾಡಿ ನಿಮ್ಮ ಖಾಲಿ ಪುರಾಣ
ಯಾರಾದ್ರು ಇಳ್ಸಿ ಉಳ್ಸಿ ನನ್ನ ಕಳ್ಸಿ
ಬೇಗ ಬಂದು ಉಪಕರಿಸಿ
ಅಪರೂಪದ ಅತಿಥಿನ ಸುಮ್ನೆ ಕಳ್ಸೋದು ಹೇಗೆ
ಕಳ್ಸ್ತೀವಿ ಉಪಚರಿಸಿ
ನಿಂದು ಅತಿರೇಕ ಆಗಲಿಲ್ವ ರೇಖ
ನಮ್ದು ಇನ್ನೊದ್‌ ಮುಖ ನಿಮ್ಗೆ ತೋರಿಸ್ಬೇಕ
ಬೇಕ ಬೇಕ ಬೇಕ
ನಿಮ್ದು ಬೊಗಳೆ ದಾಸರ ಗುಂಪು ಬಿಲ್ಡಪ್‌ ಯಾಕೆ ಯಾಕೆ ಯಾಕೆ
ನಿಮ್ಮ ಕಾಲು ಮುರಿದು ಕಳುಸ್ತೀವಿ ಜೋಕೆ ಜೋಕೆ ಜೋಕೆ
 
ಹೇ ಆಡ್ಬೇಡಿ ನೀವು ನಿಮ್‌ ಮಿತಿಮೀರಿ
ಸೈಲೆಂಟಾಗ್‌ ಸೈಡಲ್ಲಿ ಸುಮ್ಮನಿರಿ
ಹಾ ನಿಮ್ದೇನು ಅಪ್ಪ ಇಲ್ಲ ದಾದಾಗಿರಿ
ಹಾಗೇನು ಇಲ್ಲ ಪ್ಲೀಸ್‌ ಡೋನ್ಟು ವರಿ
ಹದ್ದುಮೀರಿ ಆಡಬೇಡಿ ಇಷ್ಟಬಂದಂತೆ ಹೇ…..
ನಾವ್ ತೇಲಿಕೊಂಡು ತೂರುತ್ತೀವಿ ಗಾಳಿ ಹೋದಂತೆ ಆ……..
ಕುಡಿದಿದ್ ಜಾಸ್ತಿ ಆಯ್ತು ಏರಿದೆ ನಿಮ್ಗೆ ಮತ್ತು ಮತ್ತು ಮತ್ತು
ಬಾಯಿ ಮುಚ್ಕೊಂಡು ಹೊರಡಿ ಗಂಟೆ ಹತ್ತು ಹತ್ತು ಹತ್ತು
ಇಂದು ರಾತ್ರಿ ಕೊಟ್ಟಿದ್‌ ಸಾಕು ನಿಮ್ಗೆ ಕಾಟ ಕಾಟ ಕಾಟ
ನಾಳೆ ಮತ್ತೆ ಸಿಕ್ತೀವಿ ಕಾಲೇಜಲ್ಲಿ ಟಾಟಾ ಟಾಟಾ ಟಾಟಾ

ಹೇ ವೂ ಆರ್‌ ಯು
ಬಮ್‌ ಬಮ್‌ ಬಮ್‌
ಬಮ್‌ ಬಮ್‌ ಬಮ್‌
 
ಯಾರಿವನು ಮುದ್ದಾದ ಮನ್ಮಥನು
ಸರಿ ಹೊತ್ತಲ್ಲಿ ಕದ್ದುಮುಚ್ಚಿ ಬಂದವನು
ಜಿಗಿದು ಬೇಲಿ ಆ ನಗೆಯನ್ನು ಚೆಲ್ಲಿ
ಹೂದೋಟಕ್ಕೆ ದುಂಬಿಯಂತೆ ಹಾರಿದನು
ದಾರಿ ತಪ್ಪಿ ನಾನು ಬಂದೆ ರಾಂಗು ರೂಟಲ್ಲಿ
ಹೇ…….
ನೀ ಕಳ್ಳಬೆಕ್ಕು ಜಾರಿಕೊಂಡು ಬಿದ್ದೆ ಬುಟ್ಟೀಲಿ
ಓ…..
ನನ್‌ ಹಿಂದೆ ಇದ್ದ ಕ್ರೇಜಿಬಾಯ್ಸು ಎಲ್ಲಿ ಎಲ್ಲಿ
ಎಲ್‌ ಹಾಳಾಗೋದ್ರು ನನ್ನ ತಗ್ಲಾಕಿ ಇಲ್ಲಿ ಇಲ್ಲಿ
ಮುಂದೆ ಬಂದು ಬಂಧಿ ಆದ ಮೇಲೆ ಇಲ್ಲಿ ಇಲ್ಲಿ
ಅಷ್ಟು ಸುಲಭವಾಗಿ ಹೋಗುವೆ ನೀನು ಎಲ್ಲಿ ಎಲ್ಲಿ
 
ವಿ ಆರ್‌ ಸಾರಿ ಸರಿನ
ಹಿಂಗೆಲ್ಲ ಪೂಸಿ ಹೊಡ್ದ್ರೆ ನಾವು ಬಿಟ್ಬಿಡ್ತೀವ
ಬೇಕಿದ್ರೆ ಫೈನು ಕಟ್ತೀವಿ
ಸಾಕ್‌ ಮಾಡಿ ನಿಮ್ಮ ಖಾಲಿ ಪುರಾಣ
ಯಾರಾದ್ರು ಇಳ್ಸಿ ಉಳ್ಸಿ ನನ್ನ ಕಳ್ಸಿ
ಬೇಗ ಬಂದು ಉಪಕರಿಸಿ
ಅಪರೂಪದ ಅತಿಥಿನ ಸುಮ್ನೆ ಕಳ್ಸೋದು ಹೇಗೆ
ಕಳ್ಸ್ತೀವಿ ಉಪಚರಿಸಿ
ನಿಂದು ಅತಿರೇಕ ಆಗಲಿಲ್ವ ರೇಖ
ನಮ್ದು ಇನ್ನೊದ್‌ ಮುಖ ನಿಮ್ಗೆ ತೋರಿಸ್ಬೇಕ
ಬೇಕ ಬೇಕ ಬೇಕ
ನಿಮ್ದು ಬೊಗಳೆ ದಾಸರ ಗುಂಪು ಬಿಲ್ಡಪ್‌ ಯಾಕೆ ಯಾಕೆ ಯಾಕೆ
ನಿಮ್ಮ ಕಾಲು ಮುರಿದು ಕಳುಸ್ತೀವಿ ಜೋಕೆ ಜೋಕೆ ಜೋಕೆ
 
ಹೇ ಆಡ್ಬೇಡಿ ನೀವು ನಿಮ್‌ ಮಿತಿಮೀರಿ
ಸೈಲೆಂಟಾಗ್‌ ಸೈಡಲ್ಲಿ ಸುಮ್ಮನಿರಿ
ಹಾ ನಿಮ್ದೇನು ಅಪ್ಪ ಇಲ್ಲ ದಾದಾಗಿರಿ
ಹಾಗೇನು ಇಲ್ಲ ಪ್ಲೀಸ್‌ ಡೋನ್ಟು ವರಿ
ಹದ್ದುಮೀರಿ ಆಡಬೇಡಿ ಇಷ್ಟಬಂದಂತೆ ಹೇ…..
ನಾವ್ ತೇಲಿಕೊಂಡು ತೂರುತ್ತೀವಿ ಗಾಳಿ ಹೋದಂತೆ ಆ……..
ಕುಡಿದಿದ್ ಜಾಸ್ತಿ ಆಯ್ತು ಏರಿದೆ ನಿಮ್ಗೆ ಮತ್ತು ಮತ್ತು ಮತ್ತು
ಬಾಯಿ ಮುಚ್ಕೊಂಡು ಹೊರಡಿ ಗಂಟೆ ಹತ್ತು ಹತ್ತು ಹತ್ತು
ಇಂದು ರಾತ್ರಿ ಕೊಟ್ಟಿದ್‌ ಸಾಕು ನಿಮ್ಗೆ ಕಾಟ ಕಾಟ ಕಾಟ
ನಾಳೆ ಮತ್ತೆ ಸಿಕ್ತೀವಿ ಕಾಲೇಜಲ್ಲಿ ಟಾಟಾ ಟಾಟಾ ಟಾಟಾ

Hey Who Are You song lyrics from Kannada Movie Kirik Party starring Rakshit Shetty, Rashmika Mandanna, Samyuktha Hegde, Lyrics penned by Dhananjay Ranjan Sung by Bharath B J, Indu Nagaraj, Music Composed by Ajaneesh B Lokanath, film is Directed by Rishabh Shetty and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ