ದಮ್ ದರೆ ದಮ್ ದರೆ ದಮ್ ದರೆ ದಮ್ ದರೆದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ಕಥೆಯೊಂದ ಹೇಳಿದೆ ಬರೆ ಗುರುತುಗಳೇ ಕಾಲೇಜಲಿ
ಕ್ಲಾಸ್ ರೂಮಿನ ಬೆಂಚಲಿ ಕಾರಿಡರ್ ವಾಲಲಿ
ಸಾಲದೆ..ಗುರುತೊಂದನು ನಾ ಗೀಚಿದೆ ಫ್ರೆಂಡ್‌ಶಿಪ್ಪಿನ ನೆಪದಲಿ
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ಕಾಲೇಜಲ್ಲಿ ಮೊದಲೆರಡು ಕ್ಲಾಸು ಮಾಸ್ ಬಂಕ್ ಆಗಿದೆ
ಅಟೆಂಡೆನ್ಸಲ್ಲಿ ಶಾರ್ಟರ್ಜ್ ನಮಗೆ ಪ್ರಾಕ್ಸೀ ಇಲ್ಲದೆ
ಎಗ್ಸ್ಯಾಮ್ಸಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವೈಸ್ನಲ್ಲಿ ಒಂದೆರಡು ಪೇಪರ್ಸ್
ಕ್ಲಿಯರ್ ಆಗೋದು ಗ್ಯಾರೆಂಟೀ ನನ್ನಾಣೆ..

ಕಥೆಯೊಂದ ಹೇಳಿದೆ ಬರಿ ಗುರುತುಗಳೇ ಕಾಲೇಜಲ್ಲಿ
ಕ್ಲಾಸ್ ರೂಮಿನ ಬೆಂಚಲಿ ಕಾರಿಡರ್ ವಾಲಲಿ ಸಾನವಿ…..
ನಮ್ಮೆಲ್ಲರ ಕಥೆ ಪುಟದಲಿ ನೀನದೊಂದೇ ಹೆಸರಿದೆ
ಫ್ರೆಂಡ್‌ಶಿಪ್ಪಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ
ಕೊಂಪ್ರೋ ಮಾಡಿ ಮತ್ತರಿತಿಕೊ ಒಗ್ಗಟ್ಟಲ್ಲಿ ಬಲವಿದೆ
ಸೋಶಿಯಲ್ ಕಾಸಿಗ್ ಒಂದೆರೆಡು ಸ್ಟ್ರೈಕು ನೀನು ಮಾಡಲೇ ಬೇಕು
ಕಾಲೇಜ್ ಲೈಫ್ ನಮಗೆಲ್ಲಿ ಸಾಕು
ಕ್ಯಾಂಪಸಲ್ಲಿ ಸೈಟೊಂದು ಬರೆದಾಕು

Katheyondu Helide (Farewell) song lyrics from Kannada Movie Kirik Party starring Rakshit Shetty, Rashmika Mandanna, Samyuktha Hegde, Lyrics penned by Rakshith Shetty Sung by B Ajaneesh Loknath, Music Composed by Ajaneesh B Lokanath, film is Directed by Rishabh Shetty and film is released on 2016