-
ಸನಿಹ ಸನಿಹ ಇನ್ನು ಸನಿಹ ನಾ ಕೇಳದೇನೆ ಬರಬಹುದೆ
ನೀನೆ ಮೊದಲು ನೀನೆ ಮಿಗಿಲು ನೀ ಹೇಳದೇನೆ ತಿಳಿಬಹುದೆ
ನೀ ಕೈಚಾಚಲು ಈ ಕಿರುಬೆರಳು
ನಿನ್ನ ಕೈ ಹಿಡಿಯಲು ನನಗಿಂತ ಮೊದಲು
ನಿನ್ನ ತೋಳಲ್ಲಿ ಬಂಧಿಯಾಗಲು ಬಂದೆ ನಾನಿನ್ನು
ಸನಿಹ ಸನಿಹ ಇನ್ನು ಸನಿಹ ನಾ ಕೇಳದೇನೆ ಬರಬಹುದೆ
ಮುಂಜಾನೆ ರವಿಯಂತೆ ನೀ ಮೂಡಲು
ಮಂಜಿನಹನಿಯಂತೆ ನಾ ಕರಗಲು
ತುಟಿಯೊಡನೆ ತುಂಟಾಟ ಶುರುವಾಗಲು
ನಿನ್ನ ತುಟಿ ಮೇಲೆ ನನ್ನ ತುಟಿಯ ಗುರುತುಗಳು
ಸಿಂಧೂರ ಸಿಂಧೂರ ಬಂಗಾರ ನೀನಾದೆ
ನನ್ನ ಕನಸ್ಸು ನಿನ್ನ ಕಣ್ಣೊಳಗೆ ಕಾಣಲು ನಾ ಬಂದೆ
||ಸನಿಹ ಸನಿಹ ಇನ್ನು ಸನಿಹ ನಾ ಕೇಳದೇನೆ ಬರಬಹುದೆ||
ಅಪರೂಪ ನಿಜರೂಪ ಅಪರಂಜಿಯು ಸಿಗದೆಂದು ನಿನ್ನ ಪ್ರೀತಿಯ ನಕಲು
ಪ್ರತಿ ಹೆಜ್ಜೆ ನೆರಳಾಗಿ ನೀ ಕಾವಲು ಅನುಮಾನ ಭಯವಿಲ್ಲ ನೀನಿರಲು
ಮಾತು ಮುತ್ತಾಯಿತೀಗ ಮನಮೋಹಕ್ಕೆ ನಾನೀಗ
ಜೊತೆಜೊತೆಗೆ ನಿನ್ನ ಜೊತೆಗೆ ಸಾಗುವೆ ಕೊನೆವರೆಗು
||ಸನಿಹ ಸನಿಹ ಇನ್ನು ಸನಿಹ ನಾ ಕೇಳದೇನೆ ಬರಬಹುದೆ
ನೀನೆ ಮೊದಲು ನೀನೆ ಮಿಗಿಲು ನೀ ಹೇಳದೇನೆ ತಿಳಿಬಹುದೆ
ನೀ ಕೈಚಾಚಲು ಈ ಕಿರುಬೆರಳು
ನಿನ್ನ ಕೈ ಹಿಡಿಯಲು ನನಗಿಂತ ಮೊದಲು
ನಿನ್ನ ತೋಳಲ್ಲಿ ಬಂಧಿಯಾಗಲು ಬಂದೆ ನಾನಿನ್ನು||
||ಸನಿಹ ಸನಿಹ ಇನ್ನು ಸನಿಹ ನಾ ಕೇಳದೇನೆ ಬರಬಾರದೆ||