-
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಕಣ್ಣಹನಿ ಒರೆಸುವಳು ಹನಿಗವನವ ಹೇಳಿ ನಗಿಸುವಳು
ಅವಳ ಮನಸ್ಸೆಡೆಗೆ ನನ್ನ ಮನಸ್ಸು ಸೆಳೆತಕ್ಕೆ ಒಳಗಾಗಿ ತುಡಿತಕ್ಕೆ ಒಳಗಾಗಿ
ಅವಳ ಹೆಜ್ಜೆಯ ಗೆಜ್ಜೆಯ ಶಬ್ಧಕ್ಕೆ
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಮುದ್ದಿಸುತಾಳೆ ಹುಡುಗಿ ಮುದ್ದಿಸುತಾಳೆ
ಮುತ್ತಿನಲ್ಲೆ ನನ್ನ ಮುಳುಗಿಸುತಾಳೆ
ಕುಣಿಯುತ್ತಾಳೆ ಹುಡುಗಿ ನಲಿಯುತ್ತಾಳೆ
ಬೇಕಂತಲೆ ಕಾಲು ತುಳಿದು ಕ್ಷಮಿಸು ಅಂತಾಳೆ
ನನ್ನ ತುಟಿ ಮೇಲೆ ನಗುವಾಗಿ ಬಂದೆ ನೀನು
ನಿನ್ನ ಅಂದಕ್ಕೆ ದೃಷ್ಟಿಬೊಟ್ಟಿನಂತೆ ನಾನು
ಅವಳ ಸ್ಪರ್ಶಕ್ಕು ಅವಳ ಹರ್ಷಕ್ಕು
ಹೃದಯ ಹಾಡಿದೆ ಹೃದಯ ಡವ್ ಡವ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ನಾಚುತ್ತಾಳೆ ಹುಡುಗಿ ನಾಚುತ್ತಾಳೆ
ನಾಚಿಕೊಂಡು ಕಣ್ ಹೊಡೆಯುತ್ತಾಳೆ
ಮುಟ್ಟುತ್ತಾಳೆ ಹುಡುಗಿ ಗಿಲ್ಲುತ್ತಾಳೆ ಹುಡುಗಿ
ಬಾಚಿಕೊಂಡು ನನ್ನ ತಬ್ಬುತ್ತಾಳೆ
ನಾಚಿ ನೀರಾಗಿ ತಲೆಯನ್ನು ತಗ್ಗಿಸಿದಾಗ
ಬಲಗಾಲಲ್ಲಿ ರಂಗೋಲಿ ಬಿಡಿಸುವಾಗ
ಅವಳ ಪ್ರೀತಿಗೆ ಅದರ ರೀತಿಗೆ
ಹೃದಯ ಹಾಡಿದೆ
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಕಣ್ಣಹನಿ ಒರೆಸುವಳು ಹನಿಗವನವ ಹೇಳಿ ನಗಿಸುವಳು
-
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಕಣ್ಣಹನಿ ಒರೆಸುವಳು ಹನಿಗವನವ ಹೇಳಿ ನಗಿಸುವಳು
ಅವಳ ಮನಸ್ಸೆಡೆಗೆ ನನ್ನ ಮನಸ್ಸು ಸೆಳೆತಕ್ಕೆ ಒಳಗಾಗಿ ತುಡಿತಕ್ಕೆ ಒಳಗಾಗಿ
ಅವಳ ಹೆಜ್ಜೆಯ ಗೆಜ್ಜೆಯ ಶಬ್ಧಕ್ಕೆ
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಮುದ್ದಿಸುತಾಳೆ ಹುಡುಗಿ ಮುದ್ದಿಸುತಾಳೆ
ಮುತ್ತಿನಲ್ಲೆ ನನ್ನ ಮುಳುಗಿಸುತಾಳೆ
ಕುಣಿಯುತ್ತಾಳೆ ಹುಡುಗಿ ನಲಿಯುತ್ತಾಳೆ
ಬೇಕಂತಲೆ ಕಾಲು ತುಳಿದು ಕ್ಷಮಿಸು ಅಂತಾಳೆ
ನನ್ನ ತುಟಿ ಮೇಲೆ ನಗುವಾಗಿ ಬಂದೆ ನೀನು
ನಿನ್ನ ಅಂದಕ್ಕೆ ದೃಷ್ಟಿಬೊಟ್ಟಿನಂತೆ ನಾನು
ಅವಳ ಸ್ಪರ್ಶಕ್ಕು ಅವಳ ಹರ್ಷಕ್ಕು
ಹೃದಯ ಹಾಡಿದೆ ಹೃದಯ ಡವ್ ಡವ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ನಾಚುತ್ತಾಳೆ ಹುಡುಗಿ ನಾಚುತ್ತಾಳೆ
ನಾಚಿಕೊಂಡು ಕಣ್ ಹೊಡೆಯುತ್ತಾಳೆ
ಮುಟ್ಟುತ್ತಾಳೆ ಹುಡುಗಿ ಗಿಲ್ಲುತ್ತಾಳೆ ಹುಡುಗಿ
ಬಾಚಿಕೊಂಡು ನನ್ನ ತಬ್ಬುತ್ತಾಳೆ
ನಾಚಿ ನೀರಾಗಿ ತಲೆಯನ್ನು ತಗ್ಗಿಸಿದಾಗ
ಬಲಗಾಲಲ್ಲಿ ರಂಗೋಲಿ ಬಿಡಿಸುವಾಗ
ಅವಳ ಪ್ರೀತಿಗೆ ಅದರ ರೀತಿಗೆ
ಹೃದಯ ಹಾಡಿದೆ
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ಹೃದಯ ಘಲ್ ಘಲ್
ಹೃದಯ ಘಲ್ ಘಲ್ ನನ್ ಹೃದಯ ಘಲ್ ಘಲ್
ಎಲ್ಲಿಂದಲೊ ಬಂದವಳು ಮನಸ್ಸನು ಆವರಿಸಿದಳು
ಕಣ್ಣಹನಿ ಒರೆಸುವಳು ಹನಿಗವನವ ಹೇಳಿ ನಗಿಸುವಳು