-
ಹಾಡುತ್ತಿದ್ದೆ ಒಬ್ಬನೆ ಹಾಡುತ್ತಿದ್ದೆ
ರಾಗಕ್ಕೆ ತಾಳದಂತೆ ಸೇರಿಕೊಂಡೆ
ಯಾರ ದೃಷ್ಟಿನು ನಿನ್ನ ಮೇಲೆ ಬೀಳದಿರಲಿ
ನನ್ನ ಖುಷಿಯಲ್ಲಿ ನಿನ್ನದೆಂದು ಪಾಲಿರಲಿ
ನಿನ್ನ ಮಾತಿಗು ನಿನ್ನ ಮೌನಕು
ಹೃದಯದ ಹಾಡಿದೆ ಹೃದಯ ಘಲ್ ಘಲ್
-
ಹಾಡುತ್ತಿದ್ದೆ ಒಬ್ಬನೆ ಹಾಡುತ್ತಿದ್ದೆ
ರಾಗಕ್ಕೆ ತಾಳದಂತೆ ಸೇರಿಕೊಂಡೆ
ಯಾರ ದೃಷ್ಟಿನು ನಿನ್ನ ಮೇಲೆ ಬೀಳದಿರಲಿ
ನನ್ನ ಖುಷಿಯಲ್ಲಿ ನಿನ್ನದೆಂದು ಪಾಲಿರಲಿ
ನಿನ್ನ ಮಾತಿಗು ನಿನ್ನ ಮೌನಕು
ಹೃದಯದ ಹಾಡಿದೆ ಹೃದಯ ಘಲ್ ಘಲ್