-
ನನ್ನಾಸೆಯು ಒಂದು ನನಸಾಯಿತು ಇಂದು
ಈ ಪ್ರೀತಿಯ ಖುಷಿಯ ಹೇಳಲೆ
ಈ ಜೀವಕ್ಕೆ ಎಂದು ನೀನಾದೆಯ ಬಂದು
ಈ ಪ್ರೀತಿಯ ಹಾಡು ಹಾಡಲೆ
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೊ ಕಾಲ ಬಂತು
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೊ ಕಾಲ ಬಂತು
ಕೋಪ ಇನ್ನು ದೂರ ಪ್ರತಿಕ್ಷಣವು ಪ್ರೀತಿ ಮಧುರ
ಅನುದಿನವು ಜೊತೆಗಿರೊ ನೀನು ಮುಂದೆಂದು
ಸುಡುವ ಸೂರ್ಯ ಕೂಡ ಮಳೆಹನಿಯಲಿ ಕರಗಿ ಹೋದ
ಕಡಲಾಚೆ ಅಲೆಗಳ ಸದ್ದು ಕೇಳಿ ಬಂತು
ನಗುವ ಮನೆಯ ಒಡೆಯನೆ ನೀ
ಒಲವ ಗೆಲುವ ಪಡೆಯೋನೆ ನೀ
ನಗುವ ಮನೆಯ ಒಡೆಯನೆ ನೀ
ಒಲವ ಗೆಲುವ ಪಡೆಯೋನೆ ನೀ
ಮನವ ನಗಿಸೊ ಗೆಳೆಯನೆ ನೀ ಉಸಿರ ಪದವ ಹಾಡೋನೆ ನೀ
ಈ ನಿಲುವ ತಿಳಿಯೊ ಇನಿಯ
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೊ ಕಾಲ ಬಂತು
ದಿನವು ಹರುಷ ತರುವೋನೆ ನೀ
ಮನದ ಮಿಡಿತ ಅರಿಯೋನೆ ನೀ
ದಿನವು ಹರುಷ ತರುವೋನೆ ನೀ
ಮನದ ಮಿಡಿತ ಅರಿಯೋನೆ ನೀ
ಹಸಿರ ಹಾಸಿ ನಡೆಸೋನೆ ನೀ
ಕನಸ್ಸ ಕದವ ತೆಗೆಯೋನೆ ನೀ
ಈ ಉಸಿರ ಕೇಳೊ ಗೆಳೆಯ
ನೀನೆ ಮನದರಸಿನೆ ನೀನೆ ಸವಿನೆನಪೇನೆ
ನೀನೆ ಮರುಜನ್ಮನೆ
ಈ ಮನೆಯ ಬೆಳಗೊ ಇನಿಯ
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೊ ಕಾಲ ಬಂತು
ಕಾಲ ಬಂತು

Preethi Inda song lyrics from Kannada Movie Kidi starring Bhuvan Chandra, Pallavi Gowda,, Lyrics penned by Lokesh Sung by Anuradha Bhat, Aniruddh, Music Composed by Emil, film is Directed by Raghu S and film is released on 2017