Ondu Manavi Lyrics

ಒಂದು ಮನವಿ Lyrics

in Kidi

in ಕಿಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದು ಮನವಿ ನಿನಗೊಂದು ಮನವಿ
ಪ್ರತಿಜನುಮ ಹೀಗೆ ಜೊತೆ ಇರು ನೀ ನಂಗೆ
ನಿನ್ನಿಂದ ನಿನ್ನಿಂದ ಎಲ್ಲ ಏನೊ ಚೆಂದ
ನಿನ್ನಿಂದ ನಿನ್ನಿಂದ ಎಂತ ಆನಂದ
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ
 
ನೀ ಕೇಳು ನನ್ನೆದೆ ತುಂಬ ಎಂದು ನಿಂದೆ ಝೇಂಕಾರ
ನಾನೇನೆ ಮಾಡಲಿ ಎಲ್ಲಿ ನಿನ್ನ ಹೆಸರ ಓಂಕಾರ
ಹೇಳೋಕೆ ಉಂಟು ಮಾತು ನೂರೆಂಟು
ನೀ ಮುಂದೆ ಬಂದಾಗೆಲ್ಲ ಮಾತೆಲ್ಲ ಮರೆತೋಯ್ತಲ್ಲ
ನೀ ಮಾಡೊ ಜಾದೂ ಎಲ್ಲ ನಾನಲ್ಲ ನಾನಲ್ಲ
ಈಗೊಂದು ಗೀಳು ತಂದೆ ಯಾಕೆ ಹೇಳು
ಪಾರಾಗೊ ದಾರಿನ ನೀನೀಗ ಹೇಳು
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ
 
ನಿನ್ನನು ಸೋಕಿದ ಗಾಳಿ ನನ್ನ ಹತ್ತಿರ ಬಂದಾಗ
ಹಾಯಾದ ಕಂಪನದಿಂದ ಹಾನಿಯಾಯ್ತು ನಂಗೀಗ
ಮುದ್ದಾದ ಮೋಸ ಈ ಮಂದಹಾಸ
ಉಲ್ಲಾಸ ತುಂಬ ತುಂಬ ನೀ ಬಂದ ಕ್ಷಣ ಆರಂಭ
ನಿನ್ನಿಂದ ನಿತ್ಯ ಹಬ್ಬ ಮಾಯಾವಿ ನೀ ಅಬ್ಬಬ್ಬ
ನೀ ನಿಂತ ಜಾಗ ಅಲ್ಲೇನೆ ಸ್ವರ್ಗ
ಆಕಾಶ ನೀನೀಗ ನಾನಲ್ಲಿ ಮೇಘ
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ

-
ಒಂದು ಮನವಿ ನಿನಗೊಂದು ಮನವಿ
ಪ್ರತಿಜನುಮ ಹೀಗೆ ಜೊತೆ ಇರು ನೀ ನಂಗೆ
ನಿನ್ನಿಂದ ನಿನ್ನಿಂದ ಎಲ್ಲ ಏನೊ ಚೆಂದ
ನಿನ್ನಿಂದ ನಿನ್ನಿಂದ ಎಂತ ಆನಂದ
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ
 
ನೀ ಕೇಳು ನನ್ನೆದೆ ತುಂಬ ಎಂದು ನಿಂದೆ ಝೇಂಕಾರ
ನಾನೇನೆ ಮಾಡಲಿ ಎಲ್ಲಿ ನಿನ್ನ ಹೆಸರ ಓಂಕಾರ
ಹೇಳೋಕೆ ಉಂಟು ಮಾತು ನೂರೆಂಟು
ನೀ ಮುಂದೆ ಬಂದಾಗೆಲ್ಲ ಮಾತೆಲ್ಲ ಮರೆತೋಯ್ತಲ್ಲ
ನೀ ಮಾಡೊ ಜಾದೂ ಎಲ್ಲ ನಾನಲ್ಲ ನಾನಲ್ಲ
ಈಗೊಂದು ಗೀಳು ತಂದೆ ಯಾಕೆ ಹೇಳು
ಪಾರಾಗೊ ದಾರಿನ ನೀನೀಗ ಹೇಳು
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ
 
ನಿನ್ನನು ಸೋಕಿದ ಗಾಳಿ ನನ್ನ ಹತ್ತಿರ ಬಂದಾಗ
ಹಾಯಾದ ಕಂಪನದಿಂದ ಹಾನಿಯಾಯ್ತು ನಂಗೀಗ
ಮುದ್ದಾದ ಮೋಸ ಈ ಮಂದಹಾಸ
ಉಲ್ಲಾಸ ತುಂಬ ತುಂಬ ನೀ ಬಂದ ಕ್ಷಣ ಆರಂಭ
ನಿನ್ನಿಂದ ನಿತ್ಯ ಹಬ್ಬ ಮಾಯಾವಿ ನೀ ಅಬ್ಬಬ್ಬ
ನೀ ನಿಂತ ಜಾಗ ಅಲ್ಲೇನೆ ಸ್ವರ್ಗ
ಆಕಾಶ ನೀನೀಗ ನಾನಲ್ಲಿ ಮೇಘ
ಕಣ್ಣಲ್ಲೆ ಮೆಲ್ಲ ದೂಡಿ ಬಂಡೆ ಎದೆಯ ಕದವನ್ನ
ನಿಂತಲ್ಲೆ ನಿಂತು ಮಾರುಹೋದೆ ಮರೆತು ನಾ ನನ್ನ
ದೊರೆ ನಾನು ರಾಣಿ ನೀನು ಹೇಳಲಿನ್ನೇನು
ಒಂದು ಮನವಿ ನಿನಗೊಂದು ಮನವಿ

Ondu Manavi song lyrics from Kannada Movie Kidi starring Bhuvan Chandra, Pallavi Gowda,, Lyrics penned by Kaviraj Sung by Karthik, Music Composed by Emil, film is Directed by Raghu S and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

Kaviraj

ಗೀತರಚನೆಕಾರ:

ಕವಿರಾಜ್

Singers:

Karthik

0
ಗಾಯಕರು:

ಕಾರ್ತಿಕ್

Director:

Raghu S

ನಿರ್ದೇಶಕ:

ರಘು ಎಸ್

Music Director:

Emil

ಸಂಗೀತ ನಿರ್ದೇಶಕ:

ಎಮಿಲ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ