Enee Kavana Lyrics

ಏನೀ ಕವನ Lyrics

in Kidi

in ಕಿಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನೀ ಕವನ ನಡುರಾತ್ರಿ ಪಯಣ
ಗಾಳಿಲಿ ತೇಲೋಯ್ತು ಭರವಸೆಯ ನುಡಿಯೊಂದು
ಸುಳಿವಿರದೆ ಸಿಡಿದೋಯ್ತು ವಿರಹದ ಕಿಡಿಯೊಂದು
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 
ಆಕಾಶ ಭೂಮಿ ಒಂದೇ ಬಣ್ಣ ಎಲ್ಲ ರಾತ್ರಿಲು
ಪ್ರತಿ ಸರಸ ವಿರಸ ಒಂದೇ ರಭಸ ಎಲ್ಲ ಪ್ರೀತಿಲು
ಭಯವಿಲ್ಲದೆ ದಯವಿಲ್ಲದೆ ಗಂಭೀರವಾಗಿ ಕಾಲ ಕಣ್ಣು ಮುಚ್ಚಿ ಕುಳಿತಿದೆ
ಹೃದಯನ ಕೊಟ್ಟು ಕೂಡ ಎದೆಯಬಡಿತ ಅಳುತ್ತಿದೆ
ಮರಿಬೇಡ ನನ್ನ ಮರೆತಿರಲಾರೆ ನಿನ್ನ
ಈ ಕ್ಷಣವು ನೀನು ಬೇಕು ನಿನದೆ ಪ್ರಾಣ
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 
ಮನಸ್ಸೀಗ ಮನದ ಮಾತು ಹೇಳದೆ ಕೇಳದೆ ಮರೆತೋಯ್ತು
ನನಗಾಗಿ ಇರುವ ಜೀವವು ಈ ಘಳಿಗೆಲಿ ದೂರಾಯ್ತು
ಹುಡುಗಾಟವೋ ಹುಡುಕಾಟವೋ
ಉಸಿರಾಟ ಇರದ ಗೊಂಬೆ ಗಾಳಿಯ ನೋಡಿ ನಗುವಂತೆ
ಮಳೆಹನಿಯ ಇಳಿಸೊ ಮುಂಚೆ ಬಾನು ಮೋಡವ ತೊರೆದಂತೆ
ಹಾಗೆ ಇದ್ದೊ ಎಂತೊ ಮುಂದಾಗೋದು ಎಂತೊ
ಮುಂದಾಗೋದು ಎಂತೊ ಜೋಡಿ ಜೀವಗಳು
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 

-
ಏನೀ ಕವನ ನಡುರಾತ್ರಿ ಪಯಣ
ಗಾಳಿಲಿ ತೇಲೋಯ್ತು ಭರವಸೆಯ ನುಡಿಯೊಂದು
ಸುಳಿವಿರದೆ ಸಿಡಿದೋಯ್ತು ವಿರಹದ ಕಿಡಿಯೊಂದು
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 
ಆಕಾಶ ಭೂಮಿ ಒಂದೇ ಬಣ್ಣ ಎಲ್ಲ ರಾತ್ರಿಲು
ಪ್ರತಿ ಸರಸ ವಿರಸ ಒಂದೇ ರಭಸ ಎಲ್ಲ ಪ್ರೀತಿಲು
ಭಯವಿಲ್ಲದೆ ದಯವಿಲ್ಲದೆ ಗಂಭೀರವಾಗಿ ಕಾಲ ಕಣ್ಣು ಮುಚ್ಚಿ ಕುಳಿತಿದೆ
ಹೃದಯನ ಕೊಟ್ಟು ಕೂಡ ಎದೆಯಬಡಿತ ಅಳುತ್ತಿದೆ
ಮರಿಬೇಡ ನನ್ನ ಮರೆತಿರಲಾರೆ ನಿನ್ನ
ಈ ಕ್ಷಣವು ನೀನು ಬೇಕು ನಿನದೆ ಪ್ರಾಣ
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 
ಮನಸ್ಸೀಗ ಮನದ ಮಾತು ಹೇಳದೆ ಕೇಳದೆ ಮರೆತೋಯ್ತು
ನನಗಾಗಿ ಇರುವ ಜೀವವು ಈ ಘಳಿಗೆಲಿ ದೂರಾಯ್ತು
ಹುಡುಗಾಟವೋ ಹುಡುಕಾಟವೋ
ಉಸಿರಾಟ ಇರದ ಗೊಂಬೆ ಗಾಳಿಯ ನೋಡಿ ನಗುವಂತೆ
ಮಳೆಹನಿಯ ಇಳಿಸೊ ಮುಂಚೆ ಬಾನು ಮೋಡವ ತೊರೆದಂತೆ
ಹಾಗೆ ಇದ್ದೊ ಎಂತೊ ಮುಂದಾಗೋದು ಎಂತೊ
ಮುಂದಾಗೋದು ಎಂತೊ ಜೋಡಿ ಜೀವಗಳು
ನಿನ್ನನ್ನು ಕಳೆದುಕೊಳ್ಳೊ ಕನಸ್ಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣೀರಿನಲ್ಲು ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
 

Enee Kavana song lyrics from Kannada Movie Kidi starring Bhuvan Chandra, Pallavi Gowda,, Lyrics penned by K Kalyan Sung by Sangeetha Ravindranath, Music Composed by Emil, film is Directed by Raghu S and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Director:

Raghu S

ನಿರ್ದೇಶಕ:

ರಘು ಎಸ್

Music Director:

Emil

ಸಂಗೀತ ನಿರ್ದೇಶಕ:

ಎಮಿಲ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ