Meghakke Megha Lyrics

ಮೇಘಕ್ಕೆ ಮೇಘ Lyrics

in Kiccha

in ಕಿಚ್ಚ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೇಘಕ್ಕೆ ಮೇಘ
ನೀ ಕೊಡುವಾಗ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ |\
 
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
 
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಅಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ
 
ಹರೆಯದೊಳ್ ರೂಪಿಳಿದು
ಮಿಂಚಾಯಿತು ಬಹುಶ:
ಪುರುಷನೊಳ್ ಆ ಮಿಂಚಿಳಿದು
ಗುಡುಗಾಯಿತು ಬಹುಶ:
ಮೊದಲೊಲವಿದೆ ಬಹುಶ:
 
ಶೀಲದೊಳ್ ನಿಜವಿಳಿದು
ಒಲವಾಯ್ತು ಬಹುಶ:
ತನುವಿನೊಳ್ ಆ ಒಲವಿಳಿದು
ಬೆವರಾಯ್ತು... ಬಹುಶ:
ಎದೆ ಮಳೆಯಿದೆ ಬಹುಶ:
 
ಒಒಒಒಒಒಒಒಒಒ
ಮೈಯಲ್ಲಿ ಸಿಗ್ಗಿಲ್ಲೊ
ಮಾತಲ್ಲಿ ಎಗ್ಗಿಲ್ಲೊ
ಒಲವಾದರು ಮೊಗ್ಗಲ್ಲಿ
ಭೂಕಂಪ ತಗ್ಗಿಲ್ಲೊ
ಪ್ರೀತಿ ನಡುಗಿದೆ
ಪ್ರೀತಿ ಗುಡುಗಿದೆ
ಪ್ರೀತಿ ಅರೆಘಳಿಗೆ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ ||
-
ಕಣ್ಣ್ಗಳೊಳ್ ಕಣ್ಣ್ಗಳಿಳಿದು
ಕಸಿಯಾಯ್ತು ಪ್ರಾಯಶ :
ಸ್ಪರ್ಷದೊಳ್ ಆ ಸುಖಗಳಿಳಿದು
ಬಿಸಿಯಾಯ್ತು ಪ್ರಾಯಶ :
ಸುಮಶರವಿದೆ ಪ್ರಾಯಶ :
 
ಒಒಒಒಒಒಒಒ
ರೋಮದೊಳ್ ನವಿರಿಳಿದು
ಹೆಣ್ಣಾಗಿ ಪ್ರಾಯಶ:
ನರಗಳಲೊಳ್ ಅವಳ್ ನಲ್ಲೆಯಾಗಿ
 ನಡೆದಾಡಿ ಪ್ರಾಯಶ:
ಎದೆ ಒದೆಯಿತೆ ಪ್ರಾಯಶ:
 
ಒಒಒಒಒಒಒಒಒಒ
ಡವ್ ಡವ್ ಡವ್ ಢವಗುಡಿಸಿ
ಹೃದಯನ ಹಧಗೊಳಿಸಿ
ಹೆಣ್ಣಿಲ್ಲದೆ ಬಾಳಿಲ್ಲ
ಎಂದವಳೇ ನನ್ನರಸಿ
ಪ್ರೀತಿ ಆಸೆಗೆ
ಪ್ರೀತಿ ಆಣೆಗೆ
ಪ್ರೀತಿ ಅರಸನಿಗೆ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾನೀಗ
 
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
 
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಆಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ||

-
ಮೇಘಕ್ಕೆ ಮೇಘ
ನೀ ಕೊಡುವಾಗ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ |\
 
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
 
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಅಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ
 
ಹರೆಯದೊಳ್ ರೂಪಿಳಿದು
ಮಿಂಚಾಯಿತು ಬಹುಶ:
ಪುರುಷನೊಳ್ ಆ ಮಿಂಚಿಳಿದು
ಗುಡುಗಾಯಿತು ಬಹುಶ:
ಮೊದಲೊಲವಿದೆ ಬಹುಶ:
 
ಶೀಲದೊಳ್ ನಿಜವಿಳಿದು
ಒಲವಾಯ್ತು ಬಹುಶ:
ತನುವಿನೊಳ್ ಆ ಒಲವಿಳಿದು
ಬೆವರಾಯ್ತು... ಬಹುಶ:
ಎದೆ ಮಳೆಯಿದೆ ಬಹುಶ:
 
ಒಒಒಒಒಒಒಒಒಒ
ಮೈಯಲ್ಲಿ ಸಿಗ್ಗಿಲ್ಲೊ
ಮಾತಲ್ಲಿ ಎಗ್ಗಿಲ್ಲೊ
ಒಲವಾದರು ಮೊಗ್ಗಲ್ಲಿ
ಭೂಕಂಪ ತಗ್ಗಿಲ್ಲೊ
ಪ್ರೀತಿ ನಡುಗಿದೆ
ಪ್ರೀತಿ ಗುಡುಗಿದೆ
ಪ್ರೀತಿ ಅರೆಘಳಿಗೆ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ ||
-
ಕಣ್ಣ್ಗಳೊಳ್ ಕಣ್ಣ್ಗಳಿಳಿದು
ಕಸಿಯಾಯ್ತು ಪ್ರಾಯಶ :
ಸ್ಪರ್ಷದೊಳ್ ಆ ಸುಖಗಳಿಳಿದು
ಬಿಸಿಯಾಯ್ತು ಪ್ರಾಯಶ :
ಸುಮಶರವಿದೆ ಪ್ರಾಯಶ :
 
ಒಒಒಒಒಒಒಒ
ರೋಮದೊಳ್ ನವಿರಿಳಿದು
ಹೆಣ್ಣಾಗಿ ಪ್ರಾಯಶ:
ನರಗಳಲೊಳ್ ಅವಳ್ ನಲ್ಲೆಯಾಗಿ
 ನಡೆದಾಡಿ ಪ್ರಾಯಶ:
ಎದೆ ಒದೆಯಿತೆ ಪ್ರಾಯಶ:
 
ಒಒಒಒಒಒಒಒಒಒ
ಡವ್ ಡವ್ ಡವ್ ಢವಗುಡಿಸಿ
ಹೃದಯನ ಹಧಗೊಳಿಸಿ
ಹೆಣ್ಣಿಲ್ಲದೆ ಬಾಳಿಲ್ಲ
ಎಂದವಳೇ ನನ್ನರಸಿ
ಪ್ರೀತಿ ಆಸೆಗೆ
ಪ್ರೀತಿ ಆಣೆಗೆ
ಪ್ರೀತಿ ಅರಸನಿಗೆ
 
||ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾನೀಗ
 
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
 
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಆಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ||

Meghakke Megha song lyrics from Kannada Movie Kiccha starring Sudeep, Shwetha, Sujatha, Lyrics penned by Hamsalekha Sung by Hariharan, Chithra, Music Composed by Hamsalekha, film is Directed by P A Arun Prasad and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ