-
ತಮ್ಮಾ.... ಓದೋದಕ್ಕೆ ಯಾಕೋ ನಿಂಗೆ ಆತುರ
ಕೆಲಸ ಹುಟ್ಟದೆ.. ಕಾಲ ಕೆಟ್ಟಿದೆ.....
ಆಡಿಕೋ..... ಪಾಡಿಕೋ.........
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಮಂಕುತಿಮ್ಮ ಮಂಕುತಿಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಅನ್ಲಿಮಿಟೆಡ್ ಟೆನ್ಶನ್ಸ್
ಅನ್ ವಾಂಟೆಡ್ ಕ್ವೆಶ್ಚನ್ಸ್
ಇಂಪಾರ್ಟೆಂಟ್ ಫೋನ್ ಇಲ್ದಿದ್ರೆ
ಇಂಪೋಟೆಂಟೋ ನಮ್ ಕೈಲಿರೋ
ಡಿಗ್ರಿಗಳು ಅರ್ಜಿಗಳು
ನಾಯಿ ಮೊಲೆ ಹಾಲಿದ್ದಂತೆ
ನಾಯಿ ಮೊಲೆ ಹಾಲಿದ್ದಂತೆ
ನಾಯಿ ಮೊಲೆ ಹಾಲಿದ್ದಂತೆ
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
******
ಇಲ್ಲಿಟ್ರೆಸಿ ವಾಸಿ ಈಗ ಕೂಲಿನಾಲಿ
ಸರ್ವರ್ ಕ್ಲೀನರ್ ಜಾಬಿದೆ ಇಲ್ಲಿ ಸೇಫಿದೆ
ಗವರ್ನಮೆಂಟಿನ್ ಕೆಲಸಕ್ಕಾಗಿ ಓದಿ ಓಡಿ
ಬಂದ್ರೆ ನೋಡಿ ಏನಿದೆ ಹಾ ಟುಸ್ಸಿದೆ
ಮಗುವಿಗೆ ಮುಂಚೆ ಎದೆಯಲ್ ಹಾಲಿನ್ನರೇಂಜ್ಮೆಂಟು
ಇದ್ದಂಗೆ ಓದ್ದೋರ್ಗೆಲ್ಲಾ ಇರಲಿ ಅಪಾಯಿಂಟ್ಮೆಂಟು
ಸರ್ಕಾರಿಗಳ ಪ್ರಾಜೆಕ್ಟುಗಳು ಶಾಸಕರುಗಳ
ಪ್ರಾಮಿಸ್ಸುಗಳು ಆಸೆ ಪಾಸೆ ಕಣ್ಣಾಮುಚ್ಚೆ ಆಟಗಳು
ಹೇ ಕಂದ ನಿನ್ನಾನಂದ ನಮಗಿಲ್ಲ....
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಪದಕ ಪತ್ರ ನೂರೆಂಟಿದ್ರು
ಬಂಡಲ್ ಬಂಡಲ್ನೋಟಿಡದಿದ್ರೆ
ನಾವಿಲ್ಲೇ ಆ ಜಾಬಲ್ಲೆ
ಓದಿ ತಕ್ನಂಗ್ ಕೆಲಸ ಸಿಗದೆ ವಿದ್ಯಾವಂತ
ಕ್ರಿಮಿನಲ್ ಆಗೋದ್ ಈವಾಗ್ಲೇ... ಇವರಿಂದ್ಲೇ...
ನಮ್ಮಪ್ಪ ಮಂತ್ರಿ ಅಲ್ಲ ನಿಮ್ಮಪ್ಪ ದಾವುದ್ ಅಲ್ಲ
ಕೈಯಲ್ಲಿ ಗನ್ನು ಇಲ್ಲ ಅದೃಷ್ಟದ ಲೈನು ಇಲ್ಲ
ಆರಕ್ಕೇರದ ಮೂರಕ್ಕಿಳಿಯದ
ಆರಕ್ಕೇರದ ಮೂರಕ್ಕಿಳಿಯದ
ಮಧ್ಯಮ ವರ್ಗದ ಮಾನಕೆ ಅಂಜುವ ಮಾನವರು....
ಮಾನದಿಂದ ದಕ್ಕೋದೊಂದೆ ದಾರಿದ್ರ್ಯ....
||ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಮಂಕುತಿಮ್ಮ ಮಂಕುತಿಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಅನ್ಲಿಮಿಟೆಡ್ ಟೆನ್ಶನ್ಸ್
ಅನ್ ವಾಂಟೆಡ್ ಕ್ವೆಶ್ಚನ್ಸ್
ಇಂಪಾರ್ಟೆಂಟ್ ಫೋನ್ ಇಲ್ದಿದ್ರೆ
ಇಂಪೋಟೆಂಟೋ ನಮ್ ಕೈಲಿರೋ
ಡಿಗ್ರಿಗಳು ಅರ್ಜಿಗಳು ನಾಯಿ ಮೊಲೆ ಹಾಲಿದ್ದಂಗೆ
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ||
-
ತಮ್ಮಾ.... ಓದೋದಕ್ಕೆ ಯಾಕೋ ನಿಂಗೆ ಆತುರ
ಕೆಲಸ ಹುಟ್ಟದೆ.. ಕಾಲ ಕೆಟ್ಟಿದೆ.....
ಆಡಿಕೋ..... ಪಾಡಿಕೋ.........
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಮಂಕುತಿಮ್ಮ ಮಂಕುತಿಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಅನ್ಲಿಮಿಟೆಡ್ ಟೆನ್ಶನ್ಸ್
ಅನ್ ವಾಂಟೆಡ್ ಕ್ವೆಶ್ಚನ್ಸ್
ಇಂಪಾರ್ಟೆಂಟ್ ಫೋನ್ ಇಲ್ದಿದ್ರೆ
ಇಂಪೋಟೆಂಟೋ ನಮ್ ಕೈಲಿರೋ
ಡಿಗ್ರಿಗಳು ಅರ್ಜಿಗಳು
ನಾಯಿ ಮೊಲೆ ಹಾಲಿದ್ದಂತೆ
ನಾಯಿ ಮೊಲೆ ಹಾಲಿದ್ದಂತೆ
ನಾಯಿ ಮೊಲೆ ಹಾಲಿದ್ದಂತೆ
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
******
ಇಲ್ಲಿಟ್ರೆಸಿ ವಾಸಿ ಈಗ ಕೂಲಿನಾಲಿ
ಸರ್ವರ್ ಕ್ಲೀನರ್ ಜಾಬಿದೆ ಇಲ್ಲಿ ಸೇಫಿದೆ
ಗವರ್ನಮೆಂಟಿನ್ ಕೆಲಸಕ್ಕಾಗಿ ಓದಿ ಓಡಿ
ಬಂದ್ರೆ ನೋಡಿ ಏನಿದೆ ಹಾ ಟುಸ್ಸಿದೆ
ಮಗುವಿಗೆ ಮುಂಚೆ ಎದೆಯಲ್ ಹಾಲಿನ್ನರೇಂಜ್ಮೆಂಟು
ಇದ್ದಂಗೆ ಓದ್ದೋರ್ಗೆಲ್ಲಾ ಇರಲಿ ಅಪಾಯಿಂಟ್ಮೆಂಟು
ಸರ್ಕಾರಿಗಳ ಪ್ರಾಜೆಕ್ಟುಗಳು ಶಾಸಕರುಗಳ
ಪ್ರಾಮಿಸ್ಸುಗಳು ಆಸೆ ಪಾಸೆ ಕಣ್ಣಾಮುಚ್ಚೆ ಆಟಗಳು
ಹೇ ಕಂದ ನಿನ್ನಾನಂದ ನಮಗಿಲ್ಲ....
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಪದಕ ಪತ್ರ ನೂರೆಂಟಿದ್ರು
ಬಂಡಲ್ ಬಂಡಲ್ನೋಟಿಡದಿದ್ರೆ
ನಾವಿಲ್ಲೇ ಆ ಜಾಬಲ್ಲೆ
ಓದಿ ತಕ್ನಂಗ್ ಕೆಲಸ ಸಿಗದೆ ವಿದ್ಯಾವಂತ
ಕ್ರಿಮಿನಲ್ ಆಗೋದ್ ಈವಾಗ್ಲೇ... ಇವರಿಂದ್ಲೇ...
ನಮ್ಮಪ್ಪ ಮಂತ್ರಿ ಅಲ್ಲ ನಿಮ್ಮಪ್ಪ ದಾವುದ್ ಅಲ್ಲ
ಕೈಯಲ್ಲಿ ಗನ್ನು ಇಲ್ಲ ಅದೃಷ್ಟದ ಲೈನು ಇಲ್ಲ
ಆರಕ್ಕೇರದ ಮೂರಕ್ಕಿಳಿಯದ
ಆರಕ್ಕೇರದ ಮೂರಕ್ಕಿಳಿಯದ
ಮಧ್ಯಮ ವರ್ಗದ ಮಾನಕೆ ಅಂಜುವ ಮಾನವರು....
ಮಾನದಿಂದ ದಕ್ಕೋದೊಂದೆ ದಾರಿದ್ರ್ಯ....
||ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಮಂಕುತಿಮ್ಮ ಮಂಕುತಿಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ
ಅನ್ಲಿಮಿಟೆಡ್ ಟೆನ್ಶನ್ಸ್
ಅನ್ ವಾಂಟೆಡ್ ಕ್ವೆಶ್ಚನ್ಸ್
ಇಂಪಾರ್ಟೆಂಟ್ ಫೋನ್ ಇಲ್ದಿದ್ರೆ
ಇಂಪೋಟೆಂಟೋ ನಮ್ ಕೈಲಿರೋ
ಡಿಗ್ರಿಗಳು ಅರ್ಜಿಗಳು ನಾಯಿ ಮೊಲೆ ಹಾಲಿದ್ದಂಗೆ
ಮಂಕುತಿಮ್ಮ ಮಂಕುತಿಮ್ಮ
ಕೆಲಸ ಖಾಲಿ ಇಲ್ಲ ತಮ್ಮ
ಇಂಟರ್ವ್ಯೂ ಅಂದ್ರೆ ಗುಮ್ಮ||
Manku Thimma song lyrics from Kannada Movie Kiccha starring Sudeep, Shwetha, Sujatha, Lyrics penned by Hamsalekha Sung by Shankar Mahadevan, Music Composed by Hamsalekha, film is Directed by P A Arun Prasad and film is released on 2003