-
ಡಂಕಣಕಣ್ಣ ಡಂಕಣಕಣ್ಣ
ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಚಂಡೆ ಮದುವೆ ಕೊಂಬು ಕಹಳೆ ತಂದೇವಮ್ಮ ಎದ್ದೇಳಮ್ಮ
ಮಹಿಷಾಸುರ ಬಕಾಸುರ ಇವತ್ತಿಗು ಇದ್ದಾರಮ್ಮ
ನಿನ್ನ ಹತ್ತಿರ ಸಲ್ಲದಲ್ಲ ಪಾಪಿಗಳು ಮಾಡಬಲ್ಲ ವಾದವೆಲ್ಲ
ಕೊಬ್ಬಿ ಎದ್ದರೆ ಸಿಕ್ಕಿಬಿದ್ದರೆ ಸಿಗಿದು ಸೀಳಿ ತೋರಣ ಕಟ್ಟುತ್ತೀಯಲ್ಲ
ಕೊಡ್ತಾಳೆ ತೀರ್ಪು ಹಾಕ್ತಾಳೆ ನೇಣು
ಕೊಡ್ತಾಳೆ ತೀರ್ಪು ಹಾಕ್ತಾಳೆ ನೇಣು
ತಟ್ಟಣ್ಣ ತಟ್ಟಣ್ಣ ನೀನು ತಟ್ಟಣ್ಣ ತಟ್ಟಣ್ಣ ನೀನು
ತಟ್ಟಣ್ಣ ತಟ್ಟಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
||ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ||
ನಿನ್ನ ಕರೆಸಿ ಬೀದಿಲ್ ಮೆರೆಸಿ ಹಬ್ಬ ನಡೆಸಿ ಹಾಡಿದ್ದೀವಿ
ಎಲ್ಲಾರ ಕಥೆ ಎಲ್ಲಾರ ವ್ಯಥೆ ನಿನ್ನ ಮುಂದೆ ಇಟ್ಟಿದ್ದೀವಿ
ಕೋಟಿಗಟ್ಟಲೆ ಕದ್ದುಮುಚ್ಚಿಡೊ ನಾಕೆ ಮಂದಿಗಳು ಕೂಡ ನಿನ್ನ ಭಕ್ತರೆ
ಖಾಲಿ ಹೊಟ್ಟೆ ಚಿಂದಿ ಬಟ್ಟೆ ಕೊಟಿ ಕೋಟಿ ನೊಂದವರು ನಿನ್ನ ಮಕ್ಕಳೆ
ಎಲ್ಲಾರ್ನು ಕೂರ್ಸು ಬುದ್ದಿನ ಕಲಿಸು
ಕೈತುತ್ತು ಹಾಕು ತಾಯಾಗಿ ಸಾಕು
ಅಣ್ಣಮ್ಮ ಅಣ್ಣಮ್ಮ ನೀನು
ಕಣ್ಣಮ್ಮ ಕಣ್ಣಮ್ಮ ನೀನು
ಅಣ್ಣಮ್ಮ ಕಣ್ಣಮ್ಮ
||ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ||
-
ಡಂಕಣಕಣ್ಣ ಡಂಕಣಕಣ್ಣ
ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಚಂಡೆ ಮದುವೆ ಕೊಂಬು ಕಹಳೆ ತಂದೇವಮ್ಮ ಎದ್ದೇಳಮ್ಮ
ಮಹಿಷಾಸುರ ಬಕಾಸುರ ಇವತ್ತಿಗು ಇದ್ದಾರಮ್ಮ
ನಿನ್ನ ಹತ್ತಿರ ಸಲ್ಲದಲ್ಲ ಪಾಪಿಗಳು ಮಾಡಬಲ್ಲ ವಾದವೆಲ್ಲ
ಕೊಬ್ಬಿ ಎದ್ದರೆ ಸಿಕ್ಕಿಬಿದ್ದರೆ ಸಿಗಿದು ಸೀಳಿ ತೋರಣ ಕಟ್ಟುತ್ತೀಯಲ್ಲ
ಕೊಡ್ತಾಳೆ ತೀರ್ಪು ಹಾಕ್ತಾಳೆ ನೇಣು
ಕೊಡ್ತಾಳೆ ತೀರ್ಪು ಹಾಕ್ತಾಳೆ ನೇಣು
ತಟ್ಟಣ್ಣ ತಟ್ಟಣ್ಣ ನೀನು ತಟ್ಟಣ್ಣ ತಟ್ಟಣ್ಣ ನೀನು
ತಟ್ಟಣ್ಣ ತಟ್ಟಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
||ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ||
ನಿನ್ನ ಕರೆಸಿ ಬೀದಿಲ್ ಮೆರೆಸಿ ಹಬ್ಬ ನಡೆಸಿ ಹಾಡಿದ್ದೀವಿ
ಎಲ್ಲಾರ ಕಥೆ ಎಲ್ಲಾರ ವ್ಯಥೆ ನಿನ್ನ ಮುಂದೆ ಇಟ್ಟಿದ್ದೀವಿ
ಕೋಟಿಗಟ್ಟಲೆ ಕದ್ದುಮುಚ್ಚಿಡೊ ನಾಕೆ ಮಂದಿಗಳು ಕೂಡ ನಿನ್ನ ಭಕ್ತರೆ
ಖಾಲಿ ಹೊಟ್ಟೆ ಚಿಂದಿ ಬಟ್ಟೆ ಕೊಟಿ ಕೋಟಿ ನೊಂದವರು ನಿನ್ನ ಮಕ್ಕಳೆ
ಎಲ್ಲಾರ್ನು ಕೂರ್ಸು ಬುದ್ದಿನ ಕಲಿಸು
ಕೈತುತ್ತು ಹಾಕು ತಾಯಾಗಿ ಸಾಕು
ಅಣ್ಣಮ್ಮ ಅಣ್ಣಮ್ಮ ನೀನು
ಕಣ್ಣಮ್ಮ ಕಣ್ಣಮ್ಮ ನೀನು
ಅಣ್ಣಮ್ಮ ಕಣ್ಣಮ್ಮ
||ಡಂಕಣಕಣ್ಣ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ತಟ್ಟಣ್ಣ ಟಮಟೆ ಡಂಕಣಕಣ್ಣ
ಇದು ಅಣ್ಣಮ್ಮನಿಗೆ ಬಲು ಇಷ್ಟ ಕಣಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ
ಡಂಕಣಕಣ್ಣಕ್ಕಡಂಕಣಕಣ್ಣ
ಟಟಂಕ ಡಂಕಣಕಣ್ಣ||
Dankanakkana song lyrics from Kannada Movie Kiccha starring Sudeep, Shwetha, Sujatha, Lyrics penned by Hamsalekha Sung by Hariharan, Music Composed by Hamsalekha, film is Directed by P A Arun Prasad and film is released on 2003